12/08/2026
🚩 ಓಂ ನಮಃ ಶಿವಾಯ ಭಕ್ತಾದಿಗಳಿಗೆ #ನಾಗರಅಮವಾಸ್ಯೆ ಶುಭಾಶಯಗಳು ನಾಳೆ ಯಿಂದ #ಶ್ರೀಸಿದ್ಧಾರೂಢರಮಠಹುಬ್ಬಳ್ಳಿ ಯಲ್ಲಿ #ಶ್ರಾವಣಸಂಭ್ರಮ ಆರಂಭ.... ಪ್ರತಿ ನಿತ್ಯ ಪೂಜೆ ಅಲಂಕಾರ ದೊಂದಿಗೆ ಕೈಲಾಸ ಮಂಟಪದ ಆವರಣದಲ್ಲಿ ಬೆಳಿಗ್ಗೆ7 ರಿಂದ 8 ರವರೆಗೆ ಸಾಮೂಹಿಕ ಸದ್ಗುರುಗಳ #ಚರಿತ್ರೆಪಾರಾಯಣ ಪ್ರತಿ ವರ್ಷ ದಂತೆ ಈ ವರ್ಷವೂ ನಡೆಯಲಿದೆ ಭಕ್ತಾದಿಗಳು ಕಾರ್ಯಕ್ರಮ ದಲ್ಲಿ ಚರಿತ್ರೆ ಪುಸ್ತಕ ದೊಂದಿಗೆ ಶೃದ್ಧೆ ಭಕ್ತಿ ಯಿಂದ ಭಾಗವಹಿಸಲು ವಿನಂತಿ....
🙏ಬರುವ ಶ್ರಾವಣ ಸದ್ಗುರುಗಳ ಚರಿತ್ರೆಯ ಓದುವ ಹಾಗೂ ಶ್ರವಣದ ಮುಕಾಂತರ ವಿಶೇಷವಾಗಿರಲಿ...
🚩ಶ್ರೀ ಮಠದ ಕಛೇರಿಯಲ್ಲಿ ಕನ್ನಡ ಇಂಗ್ಲಿಷ್ ಮರಾಠಿ ಹಿಂದಿ ಭಾಷೆಗಳಲ್ಲಿ ಸದ್ಗುರುಗಳ ಚರಿತ್ರೆ ಸಿಗುತ್ತದೆ ಪಡೆದು ಕೊಳ್ಳಿ ಶ್ರಾವಣ ಮಾಸದಲ್ಲಿ ಪ್ರತಿ ನಿತ್ಯ ಪಠಣ ಮಾಡಿ ಸದ್ಗುರುಗಳ ಆಶೀರ್ವಾದ ಪಡೆಯಿರಿ🙏🙏
ಪ್ರತಿ ನಿತ್ಯ ಇನ್ನೂ ಹೆಚ್ಚಿನ ಶ್ರಾವಣದ ವಿಶೇಷ ಮಾಹಿತಿಗಾಗಿ ಕೆಳಗಿನ ಲಿಂಕ್ ಬಳಸಿ ಹಾಗೂ ಪ್ರತಿ ಮಾಹಿತಿಯನ್ನು ಭಕ್ತಾದಿಗಳಿಗೆ ಹೆಚ್ಚು ಹೆಚ್ಚಾಗಿ ಪ್ರಚಾರ ಸೇವೆ ಆಗಲಿ ... 🙏🙏
https://www.facebook.com/SSBKA63/