Shree Kshetra Shakta Peetha Hubballi

Shree Kshetra Shakta Peetha Hubballi ಶ್ರೀ ತುಳಜಾಭವಾನಿ ಹಾಗೂ ಶ್ರೀ ಭವಾನಿಶಂಕರರ ಪವಿತ್ರ ಸ್ಥಳ. ಶ್ರೀ ಕ್ಷೇತ್ರ ಶಾಕ್ತಪೀಠ ಹುಬ್ಬಳ್ಳಿ

ಶ್ರೀ ಕ್ಷೇತ್ರ ಶಾಕ್ತಪೀಠ ಹುಬ್ಬಳ್ಳಿಯು, ಈ ಪುಣ್ಯ ಕ್ಷೇತ್ರವು ಹುಬ್ಬಳ್ಳಿ ಮತ್ತು ಧಾರವಾಡ ರಸ್ತೆಯ ಉಣಕಲ್ ಕೆರೆಯ ಹಿಂಭಾಗದ ಹೊರವಲಯದಲ್ಲಿ,ಶುಧ್ಧ ವಾತಾವರಣ ಹೊಂದಿರುವ ಶಾಕ್ತಪೀಠ ನಗರ ದಲ್ಲಿ ಶ್ರೀ ಕ್ಷೇತ್ರ ಕಂಡು ಬರುತ್ತದೆ .
ಇಲ್ಲಿನ ವಿಶೇಷ ವೆಂದರೆ ಶ್ರೀ ತುಳಜಾಭವಾನಿ ಸಮೇತ್ ನವದುರ್ಗೆಯರ ಹಾಗೂ ಶ್ರೀ ಭವಾನಿ ಶಂಕರನನ್ನು ಆರಾಧಿಸಲಾಗುತ್ತದೆ ಮತ್ತು ಈ ಪವಿತ್ರ ಕ್ಷೇತ್ರದಲ್ಲಿ ವಿಘ್ನನಿವಾರಕಃ ಶ್ರೀ ಗಣಪತಿ ಸಿದ್ಧಿ-ಬುದ್ದಿ ಸಹಿತಕಾಣಸಿಗುತ್ತಾರೆ, ಶ್ರೀ ಕಾರ್ತಿಕ್ ,ಶ್ರೀ ಸುಬ್

ರಮಣ್ಯ ಮತ್ತು ಶ್ರೀ ಆಂಜನೇಯ ಸಹ ಕಾಣಬಹುದು. ಹಾಗು ಹೊರ ಆವರಣದಲ್ಲಿ ನವಗ್ರಹ ಮಂಟಪ ಸಹ ಇರುತ್ತದೆ, ಒಟ್ಟಾರೆ ಹೇಳುವದಾದ್ರೆ ಎಲ್ಲ ದೇವ-ದೇವತೆಯರನ್ನು ಒಂದೇ ಸ್ಥಳದಲ್ಲಿ ಕಾಣಸಿಗ್ಬಹುದು

Address

Shri Shaktha Peetha Nagar, Veerbhadreshwara Colony, Behind Unkal Lake
Hubli
580025

Opening Hours

Monday 6am - 1pm
4:45pm - 9pm
Tuesday 6:15am - 2pm
4:15pm - 9pm
Wednesday 6:15am - 2pm
4:15pm - 9pm
Thursday 6:15am - 2pm
4:15pm - 9pm
Friday 6:15am - 2pm
4:15pm - 9pm
Saturday 6:15am - 2pm
4:15pm - 9pm
Sunday 6:15am - 2pm
4:15pm - 9pm

Telephone

+918095017741

Alerts

Be the first to know and let us send you an email when Shree Kshetra Shakta Peetha Hubballi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree Kshetra Shakta Peetha Hubballi:

Shortcuts

Share

Category