27/10/2024
Reports
#ಭಾರತದ #ಸಂಸತ್ #ಭವನದ #ಆವರಣದಲ್ಲಿ #ಭಾರತ #ಸರ್ಕಾರದವತಿಯಿಂದ 23 ನೇ ಆಕ್ಟೊಬರ್ 2024 ರಂದು..
ಪ್ರಥಮ ಬಾರಿಗೆ ರಾಷ್ಟ್ರ ಮಾತೆ #ಕಿತ್ತೂರು ರಾಣಿ ಚೆನ್ನಮ್ಮ 246 ಜಯಂತಿ ಹಾಗೂ 200 ನೇ ವಿಜಯೋತ್ಸವವನ್ನು #ಕೂಡಲಸಂಗಮ #ಲಿಂಗಾಯತಪಂಚಮಸಾಲಿ #ಜಗದ್ಗುರುಮಹಾಪೀಠದ #ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ಲೋಕಸಭಾ ಅಧ್ಯಕ್ಷ ಓಂ #ಬಿರ್ಲಾರವರು ಪುಷ್ಪ ನಮನ ಸಲ್ಲಿಸಿ ಆಚರಿಸಿದರು.
ಭಾರತ ಸರ್ಕಾರದ ಪರವಾಗಿ ಸಚಿವರಾದ #ಪ್ರಹ್ಲಾದ್ ಜೋಷಿ ಹಾಗೂ ಸಚಿವ ವಿ , #ಸೋಮಣ್ಣನವರು ಅರ್ಥಪೂರ್ಣವಾಗಿ ಸಂಘಟಿಸಿದ್ದರು.
ಕರ್ನಾಟಕದ ಪರವಾಗಿ ವಿಜಯಪುರ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ #ಬಸವನಗೌಡ #ಪಾಟೀಲ್ # #ಯಾತ್ನಾಳ್ , MP #ಈರಣ್ಣಕಡಾಡಿ , ಶಾಸಕರಾದ #ಅರವಿಂದ ಬೆಲ್ಲದ , ದ್ರಾಕ್ಷಿ ನಿಗಮದ ಮಾಜಿ ಅಧ್ಯಕ್ಷ ಎಂ ಎಸ್ ರುದ್ರಗೌಡ ಹಾಗೂ ಲಿಂಗಾಯತ ಪಂಚಮಸಾಲಿ ಅಡ್ವೊಕೇಟ್ ಪರಿಷತ್ ದೆಹಲಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
First time celebration of Rani Channamma Jayanthi
at Parliament House new Deli
On 23rd March 2024.
Kittur Rani Chennamma 246th Jayanti celebratioBasava Jaya Mruthyunjaya Swamijiat Parliament 💐💐garlanding by Speaker Om Birla In the holy presence of Jagadguru Basava Jaya Mruthyunjaya Swamiji , Organised by central government of India.
Central ministers Prahalad jhoshi and V Somannna jointly organised this occasion.
Mla and ex central minister Basavanaguda Patil Yathnal , mp Eranna kadadi and mla aravind bellad and lpap advocates are participated.