Sri Boodaalu Banashankari, Srirampura, Hosadurga

Sri Boodaalu Banashankari, Srirampura, Hosadurga ಅನಾದಿ ಕಾಲದಿಂದಲು ನೆಲೆಸಿರುವಳಿಲ್ಲಿ ತಾಯಿ ಬನಶಂಕರಿ

ಇತಿಹಾಸ

ದೇವಾಲಯದ ನಿರ್ಮಾಣದ ಬಗ್ಗೆ ಖಚಿತವಾದ ಮಾಹಿತಿ ಅಥವಾ ಶಾಸನಗಳು ಲಬ್ಯವಿಲ್ಲದ್ದಿದ್ದರು, ಬಲ್ಲ ಮೂಲಗಳ ಪ್ರಕಾರ ಇದು ಪಾಳೇಗಾರರ ಕಾಲದಲ್ಲಿ ನಿರ್ಮಾಣಗೂಂಡಿರುವ ಸಾದ್ಯತೆಗಳು ಹೆಚ್ಚಾಗಿವೆ.

ಪವಾಡಗಳು
ಬಹಳ ಪ್ರಚಲಿತ ಇರೊ ಒಂದು ಪವಾಡ...
ಕಂಚಿ ಗೊಲ್ಲರ ಮೊಡಿಗೆ ಒಳಗಾಗಿ ನಿರ್ಜೀವವಾಗಿದ್ದ ಗರ್ಭಿಣಿ ಹೆಣ್ಣು ಮಗಳ ದೇಹ ಊರಿನ ಮುಖ್ಯ ರಸ್ತೆಯಲ್ಲಿ ಬಿದ್ದಿತ್ತು.
ಊರಿನ ಎಲ್ಲಾ ದೇವರುಗಳು, ಪವಾಡ ಪುರುಷರು ಆ ಹೆಣ್ಣು ಮಗಳಿಗೆ ಮರು ಹುಟ್ಟು ನೀಡುವಲ್ಲಿ ವಿಫಲವಾದರು.
ಆಗ ಊರಿನ ಜನ ಮೊರೆ ಹೊದದ್ದು

ತಾಯಿ ಬನಶಂಕರಿಯ ಬಳಿ. ತಾಯಿ ಅಲ್ಲಿಗೆ ಅಗಮಿಸಿ ಆ ಹೆಣ್ಣು ಮಗಳಿಗೆ ಜೀವ ನೀಡಿದಳು.
ಅದರ ಕುರುಹಾಗಿ, ಊರಿನ ಆಡಳಿತ ಕಂಚಿನ ಕುದುರೆಯನ್ನು ಕಾಣಿಕೆಯಾಗಿ ನೀಡಿರುತ್ತಾರೆ.

ಈ ಎಲ್ಲಾ ಪವಾಡಗಳಿಗೆ ಯಾವುದೆ ಪುರಾವೆಗಳಿಲ್ಲದಿದ್ದರು, ಹಿರಿಯರಿಂದ ತಿಳಿಯಲಾಗಿದೆ.

ಆಚರಣೆಗಳು
1. ಬನದ ಹುಣ್ಣಿಮೆ
2. ಪ್ರತಿ ಹುಣ್ಣಿಮೆಯಂದು ಬೇಡಿ ಬಂದ ಭಕ್ತರ ಸಮಸ್ಯೆಗಳಿಗೆ ಪರಿಹಾರ ಮತ್ತು ಅನ್ನಸಂತರ್ಪಣೆ
3. ಶರನ್ನ ನವರಾತ್ರಿ (ದಸರಾ)
4. ಅಗ್ನಿಕುಂಡ ಮಹೋತ್ಸವ (12 ವರುಷಕೊಮ್ಮೆ)

15/02/2026
ಶುಭ ಶುಕ್ರವಾರ, ಓಂ ಶ್ರೀ ಬನಶಂಕರಿಯೇ ನಮಃ
30/01/2026

ಶುಭ ಶುಕ್ರವಾರ, ಓಂ ಶ್ರೀ ಬನಶಂಕರಿಯೇ ನಮಃ

ಇಂದು ಬೆಂಗಳೂರಿನಲ್ಲಿ ಬೂದಾಳು ಬನಶಂಕರಿ
25/01/2026

ಇಂದು ಬೆಂಗಳೂರಿನಲ್ಲಿ ಬೂದಾಳು ಬನಶಂಕರಿ

ಎಲ್ಲಾ ಭಕ್ತರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು
15/01/2026

ಎಲ್ಲಾ ಭಕ್ತರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು

ಎಸ್ಟು ಚೆಂದ ನಮ್ಮಮ್ಮ ಬನಶಂಕರಿ
10/01/2026

ಎಸ್ಟು ಚೆಂದ ನಮ್ಮಮ್ಮ ಬನಶಂಕರಿ

04/01/2026

ರಾಜಬೀದಿ ಉತ್ಸವದಲ್ಲಿ ನಂದಿ ಧ್ವಜ ಕುಣಿತ

ಬನದ ಹುಣ್ಣಿಮೆ ಇಂದಿನ ಅಲಂಕಾರ
03/01/2026

ಬನದ ಹುಣ್ಣಿಮೆ ಇಂದಿನ ಅಲಂಕಾರ

02/01/2026
ಇಂದು ಮತ್ತು ನಾಳೆ ಶ್ರೀ ಬೂದಾಳು ಬನಶಂಕರಿ ಜಾತ್ರೆ.  ಹೆಚ್ಚು ಸಂಖ್ಯೆಯಲ್ಲಿ ಸೇರಿಕೊಳ್ಳಿ ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ
02/01/2026

ಇಂದು ಮತ್ತು ನಾಳೆ ಶ್ರೀ ಬೂದಾಳು ಬನಶಂಕರಿ ಜಾತ್ರೆ. ಹೆಚ್ಚು ಸಂಖ್ಯೆಯಲ್ಲಿ ಸೇರಿಕೊಳ್ಳಿ ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ

Address

Budihaal Srirampura
Hosadurga
577542

Opening Hours

Monday 8am - 12pm
6pm - 7pm
Tuesday 8am - 12pm
6pm - 7pm
Wednesday 8am - 12pm
6pm - 7pm
Thursday 8am - 12pm
6pm - 7pm
Friday 8am - 1pm
6pm - 8pm
Saturday 8am - 12pm
6pm - 7pm
Sunday 8am - 12pm
6pm - 7pm

Alerts

Be the first to know and let us send you an email when Sri Boodaalu Banashankari, Srirampura, Hosadurga posts news and promotions. Your email address will not be used for any other purpose, and you can unsubscribe at any time.

Share

Category