Sri Maruthi Guruji

Sri Maruthi Guruji DHARMADHIKARIGALU SRI KSHETRA BANGARAMAKKI

For more details visit our web
http://www.bangaramakki.org

10/12/2024
||ಪ್ರಸೀದತು ಶ್ರೀ‌‌ ವೀರಾಂಜನೇಯಃ||ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪ, ತಾ: ...
02/12/2024

||ಪ್ರಸೀದತು ಶ್ರೀ‌‌ ವೀರಾಂಜನೇಯಃ||

ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪ, ತಾ: ಹೊನ್ನಾವರ (ಉ.ಕ.)

ಆತ್ಮೀಯ ಭಕ್ತಾದಿಗಳೇ,

ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀದೇವರ ನೂತನ ಶಿಖರ ಪ್ರತಿಷ್ಠೆ, ಜೀರ್ಣಾಷ್ಠಬಂಧ ಬ್ರಹ್ಮಕಲಶ, ಬ್ರಹ್ಮರಥೋತ್ಸವ, ಸಂಸ್ಕೃತಿ ಕುಂಭ-ಮಲೆನಾಡ ಉತ್ಸವ, ಹಾಗೂ ಪರಮಪೂಜ್ಯ ಶ್ರೀ ಗುರೂಜಿಯವರ ಪೀಠಾರೋಹಣದ 25ನೇ ವರ್ಷದ ಸಂಭ್ರಮ ಈ ಎಲ್ಲಾ ಕಾರ್ಯಕ್ರಮಗಳ ಆಯೋಜನೆಗಾಗಿ ದಿನಾಂಕ: 03 ಡಿಸೆಂಬರ್, ಮಂಗಳವಾರ
ಬೆಳಿಗ್ಗೆ 09:30 ರಿಂದ 12:30 ರ ವರೆಗೆ ಮತ್ತು ಮಧ್ಯಾಹ್ನ 02:00 ರಿಂದ 04:00 ರ ವರೆಗೆ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಪೂಜ್ಯ ಗುರೂಜಿಯವರ ದಿವ್ಯ ಸಾನಿಧ್ಯದಲ್ಲಿ
ಭಕ್ತಾದಿಗಳ ಸಭೆ ಕರೆಯಲಾಗಿದೆ.

ತತ್ಸಂಬಂಧಿ,
ಸಭೆಯಲ್ಲಿ ತಮ್ಮ ಉಪಸ್ಥಿತಿ, ಸಂಪೂರ್ಣ ಸಹಕಾರ ಹಾಗೂ ಔಚಿತ್ಯ, ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿ ಈ‌ ಮಹಾಕಾರ್ಯಗಳು ಯಶಸ್ವಿಯಾಗಿ ಸಂಪನ್ನಗೊಳಿಸಲು ಸಹಕರಿಸಬೇಕಾಗಿ ವಿನಂತಿ.

~ಆಡಳಿತಾಧಿಕಾರಿಗಳು

ಸರ್ವರಿಗೂ ಆದರದ ಸ್ವಾಗತ... ಶ್ರೀ ರಾಮ ಜಯ ರಾಮ ಜಯ ಜಯ ರಾಮ. ಜೈ ಶ್ರೀ ರಾಮ
23/10/2024

ಸರ್ವರಿಗೂ ಆದರದ ಸ್ವಾಗತ...
ಶ್ರೀ ರಾಮ ಜಯ ರಾಮ ಜಯ ಜಯ ರಾಮ.
ಜೈ ಶ್ರೀ ರಾಮ

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.......ಶುಭೋದಯ.......ಶುಭದಿನ (19/10/2024)https://instagram.com/srimaruthiguruji/
19/10/2024

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.......ಶುಭೋದಯ.......ಶುಭದಿನ (19/10/2024)
https://instagram.com/srimaruthiguruji/

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.......ಶುಭೋದಯ.......ಶುಭದಿನ  (01/10/2024)
01/10/2024

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.......ಶುಭೋದಯ.......ಶುಭದಿನ (01/10/2024)

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.......ಶುಭೋದಯ.......ಶುಭದಿನ (26/09/2024)
26/09/2024

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.......ಶುಭೋದಯ.......ಶುಭದಿನ (26/09/2024)

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.......ಶುಭೋದಯ.......ಶುಭದಿನ (20/09/2024)
24/09/2024

ಶ್ರೀ ದೇವರ ಸುಪ್ರಭಾತದ ಪೂಜಾ ಅಲಂಕಾರ.......ಶುಭೋದಯ.......ಶುಭದಿನ (20/09/2024)

Address

Shree Kshetra Bangaramakki, Gerasoppa
Honnavar
581384

Website

Alerts

Be the first to know and let us send you an email when Sri Maruthi Guruji posts news and promotions. Your email address will not be used for any other purpose, and you can unsubscribe at any time.

Share