Honnali Sri Raghavendra Swamy Matha - Dwiteeya Mantralaya

Honnali Sri Raghavendra Swamy Matha - Dwiteeya Mantralaya || ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀ ಗುರು?

20/08/2026
🙏ಶ್ರೀ ಗುರು ಸಾರ್ವಭೌಮರ 355 ನೇ ಆರಾಧನಾ ಮಹೋತ್ಸವ 2026 ಆಮಂತ್ರಣ ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ (ರಿ.) ಹೊನ್ನಾಳಿ.ಇದೇ ಆಗಸ್ಟ್ 29, 30, 31...
01/08/2026

🙏ಶ್ರೀ ಗುರು ಸಾರ್ವಭೌಮರ 355 ನೇ ಆರಾಧನಾ ಮಹೋತ್ಸವ 2026 ಆಮಂತ್ರಣ ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ (ರಿ.) ಹೊನ್ನಾಳಿ.

ಇದೇ ಆಗಸ್ಟ್ 29, 30, 31 ಮತ್ತು ಸಪ್ಟೆಂಬರ್ 1 ರಂದು ನೆಡೆಯಲಿದ್ದು ಸದ್ಭಕ್ತರು ಬಂದು ರಾಯರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿ.🙏

Arvind Aru
Sanjeev S Achar

23/07/2026

ದೇಶ ಕಾಯುವ ವೀರ ಯೋಧರಿಗೆ ಪ್ರಣಾಮಗಳು! 🇮🇳

​ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ, ಜೀವ ಉಳಿಸುವ ಸಣ್ಣ ಪ್ರಯತ್ನ. ನಮ್ಮ ಒಂದು ಹನಿ ರಕ್ತ, ಇನ್ನೊಬ್ಬರ ಜೀವಕ್ಕೆ ಆಸರೆಯಾಗಲಿ. 🩸❤️

​"ರಕ್ತದಾನ ಮಹಾದಾನ — ಒಂದಾಗಿ ಜೀವಗಳನ್ನು ಉಳಿಸೋಣ."

Arvind Aru
Sanjeev S Achar









ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬದೆ ಕೆಡುವರುಂಟೋ 🙏🏻🙏🏻ದ್ವಿತೀಯ ಮಂತ್ರಾಲಯ ಹೊನ್ನಾಳಿ🚩🚩🚩​ ​ ​ ​ ​
11/07/2026

ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬದೆ ಕೆಡುವರುಂಟೋ 🙏🏻🙏🏻

ದ್ವಿತೀಯ ಮಂತ್ರಾಲಯ ಹೊನ್ನಾಳಿ🚩🚩🚩









04/07/2026

ಇಂದು ನಮ್ಮ ಹೊನ್ನಾಳಿಯ ದ್ವಿತೀಯ ಮಂತ್ರಾಲಯಕ್ಕೆ ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥ ಶ್ರೀಪಾದ ಸ್ವಾಮಿಗಳು ಆಗಮಿಸಿದ್ದರು🙏🙏🚩🚩

ರಾಯರಿದ್ದಾರೆ🙏🙏ದ್ವಿತೀಯ ಮಂತ್ರಾಲಯ ಹೊನ್ನಾಳಿ📍 🙏🏻🚩❤️
02/07/2026

ರಾಯರಿದ್ದಾರೆ🙏🙏
ದ್ವಿತೀಯ ಮಂತ್ರಾಲಯ ಹೊನ್ನಾಳಿ📍

🙏🏻🚩❤️

ಅಭಯ ಲಕ್ಷ್ಮೀ ನರಸಿಂಹ ಹೊನ್ನಾಳಿ📍 🕉️  🙏🔱🕉️🕉️🚩      🙏
27/06/2026

ಅಭಯ ಲಕ್ಷ್ಮೀ ನರಸಿಂಹ ಹೊನ್ನಾಳಿ📍

🕉️ 🙏🔱🕉️🕉️🚩 🙏

Address

Sri Raghavendra Swamy Matha, Dwiteeya Mantralaya
Honnali
577217

Opening Hours

Monday 7:30am - 12pm
5pm - 7:30pm
Tuesday 7:30am - 12pm
5pm - 7:30pm
Wednesday 7:30am - 12pm
5pm - 7:30pm
Thursday 7:30am - 12pm
5pm - 8:30pm
Friday 7:30am - 12pm
5pm - 7:30pm
Saturday 7:30am - 12pm
5pm - 7:30pm
Sunday 7:30am - 12pm
5pm - 7:30pm

Website

Alerts

Be the first to know and let us send you an email when Honnali Sri Raghavendra Swamy Matha - Dwiteeya Mantralaya posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Honnali Sri Raghavendra Swamy Matha - Dwiteeya Mantralaya:

Shortcuts

Share