Shree Adi Shakti Jagadamba Temple Jaddikeri Honnavar - ಆದಿಶಕ್ತಿ ಜಗದಂಬಾ

  • Home
  • India
  • Honavar
  • Shree Adi Shakti Jagadamba Temple Jaddikeri Honnavar - ಆದಿಶಕ್ತಿ ಜಗದಂಬಾ

Shree Adi Shakti Jagadamba Temple Jaddikeri Honnavar - ಆದಿಶಕ್ತಿ ಜಗದಂಬಾ Shree Adi Shakti Jagadamba Temple Jaddikeri Honnavar (UttaraKannada ) 581334 Karnataka

ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನ ಹೊನ್ನಾವರ, ನವರಾತ್ರಿ ಹಾಗೂ ದಸರಾ ಉತ್ಸವ ಪ್ರಾರಂಭ , ದಿನಾಂಕ 22/09/2025 ರಿಂದ 03/10/2025 ವರೆಗೆ
22/09/2025

ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನ ಹೊನ್ನಾವರ, ನವರಾತ್ರಿ ಹಾಗೂ ದಸರಾ ಉತ್ಸವ ಪ್ರಾರಂಭ , ದಿನಾಂಕ 22/09/2025 ರಿಂದ 03/10/2025 ವರೆಗೆ

ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನ ಹೊನ್ನಾವರ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ತಿಕ ಮಾಸದ ದೀಪೋತ್ಸತವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸ ಬ...
25/11/2024

ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನ ಹೊನ್ನಾವರ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ತಿಕ ಮಾಸದ ದೀಪೋತ್ಸತವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸ ಬೇಕೆಂದು ಆಡಳಿತ ಕಮಿಟಿಯು ನಿರ್ಧರಿಸಿದ್ದು.

ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ : *26-11-24* ರಂದು
*6* ಗಂಟೆಗೆ 108 ಸಲ ಶ್ರೀ ದೇವಿಯ ನಾಮಸ್ಮರಣೆ
*6:30-7:30* ಕ್ಕೆ ಶ್ರೀ ವೀರವೆಂಕಟೇಶ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ
*7:30* ಕ್ಕೆ 1008 ದೀಪಬೆಳಗಿಸುವದು
*8* ಗಂಟೆಗೆ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ.

*ವಿ. ಸೂ. :* 1)ವರ್ಷದ ಪೂಜೆ ನವರಾತ್ರಿ ದಿನದಂದು ಕೊಡಲು ತಪ್ಪಿದವರು, ದೀಪೋತ್ಸವ ದಿನದಂದು ತಮ್ಮ ವರ್ಷದ ಪೂಜೆಯನ್ನು ಕೊಡಲ ಅವಕಾಶ ಇರುತದೆ.
2) ಪ್ರಸಾದ ಸೇವೆ, ಅಲಂಕಾರ ಸೇವೆ, ಎಲ್ಲೆಣೆ ಸೇವೆ ಹಾಗೂ ಇತರೆ ಯಾವದೇ ಸೇವೆ ನೀಡುವವರು ದಯವಿಟ್ಟು 2 ದಿನದ ಮೊದಲೇ ದೇವಸ್ಥಾನದ ಕೌಂಟರ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ಧನ್ಯವಾದಗಳು🙏

19/10/2024

ನವರಾತ್ರಿ ಹಾಗೂ ದಸರಾ ಉತ್ಸವ ಸಂಭ್ರಮಾಚರಣೆ.
29/09/2024

ನವರಾತ್ರಿ ಹಾಗೂ ದಸರಾ ಉತ್ಸವ ಸಂಭ್ರಮಾಚರಣೆ.

ವರ್ಧಂತಿ ಹಾಗೂ ನವಚಂಡಿ ಹವನ. ದಿನಾಂಕ 04/05/2024 ರಿಂದ 05/05/2024  ವರೆಗೆ.
23/04/2024

ವರ್ಧಂತಿ ಹಾಗೂ ನವಚಂಡಿ ಹವನ. ದಿನಾಂಕ 04/05/2024 ರಿಂದ 05/05/2024 ವರೆಗೆ.

Shravana Shukravara Pooja at Shree Adi Shakti Jagadamba Temple Honnavar
26/08/2023

Shravana Shukravara Pooja at Shree Adi Shakti Jagadamba Temple Honnavar

ಮಂಗಳವಾರದ  ಮಂಗಳಾರತಿ. Tuesday Mangalaarati.
02/05/2023

ಮಂಗಳವಾರದ ಮಂಗಳಾರತಿ.
Tuesday Mangalaarati.

Shree Adi shakti Jagadamba Hall Opening. ಶ್ರೀ ಆದಿಶಕ್ತಿ ಜಗದಂಬ ದೇವಸ್ಥಾನದ ನೂತನ ಸಭಾಭವನ ಮತ್ತು ರಾಜಗೋಪುರದ ಉದ್ಘಾಟನಾ ಸಮಾರಂಭ.
15/03/2023

Shree Adi shakti Jagadamba Hall Opening.
ಶ್ರೀ ಆದಿಶಕ್ತಿ ಜಗದಂಬ ದೇವಸ್ಥಾನದ ನೂತನ ಸಭಾಭವನ ಮತ್ತು ರಾಜಗೋಪುರದ ಉದ್ಘಾಟನಾ ಸಮಾರಂಭ.

25/09/2022
ಶುಕ್ರವಾರದ ಅಲಂಕಾರ ಶ್ರೀ ಆದಿಶಕ್ತಿ ಜಗದಂಬಾ ದೇವಿಗೆ. Friday Alankaram to Shree Adi Shakti Jagadamba Devi.
14/01/2022

ಶುಕ್ರವಾರದ ಅಲಂಕಾರ ಶ್ರೀ ಆದಿಶಕ್ತಿ ಜಗದಂಬಾ ದೇವಿಗೆ.
Friday Alankaram to Shree Adi Shakti Jagadamba Devi.

Address

Jaddikeri Honnavar
Honavar
581334

Opening Hours

Monday 8am - 10pm
Tuesday 8am - 10pm
Wednesday 8am - 10pm
Thursday 8am - 10pm
Friday 8am - 10pm
Saturday 8am - 10pm
Sunday 8am - 10pm

Telephone

+919008611505

Alerts

Be the first to know and let us send you an email when Shree Adi Shakti Jagadamba Temple Jaddikeri Honnavar - ಆದಿಶಕ್ತಿ ಜಗದಂಬಾ posts news and promotions. Your email address will not be used for any other purpose, and you can unsubscribe at any time.

Share

Category