Kunikere anjaneyaswamy temple

Kunikere anjaneyaswamy temple ಶ್ರೀ ಕುನಕಲಗುಂಡಿ ಪುಣ್ಯ ಕ್ಷೇತ್ರ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಸರಿಸುಮಾರು 900 ವರ್ಷಗಳಿಗಿಂತ ಹಳೆಯ ದೇವಾಲಯ

ಕೂನಿಕೆರೆ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ದಿನಾಂಕ 10/04/2026 ರಂದು ಬಹಳ ಯಶಸ್ವಿಯಾಗಿ ನೆರವೇರಿದ್ದು ತುರ್ತು ಕಾಯ೯ಕ್ರಮಗಳ ನಿಮಿತ್ತ ಸ್ಫಟಿ...
11/04/2026

ಕೂನಿಕೆರೆ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ದಿನಾಂಕ 10/04/2026 ರಂದು ಬಹಳ ಯಶಸ್ವಿಯಾಗಿ ನೆರವೇರಿದ್ದು ತುರ್ತು ಕಾಯ೯ಕ್ರಮಗಳ ನಿಮಿತ್ತ ಸ್ಫಟಿಕಪುರಿ ಪಟ್ಟನಾಯ್ಕನಹಳ್ಳಿ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮಿಜಿಗಳು ರಥೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಲು ಆಗಿಲ್ಲದ ಕಾರಣ ದಿನಾಂಕ 11/04/2026 ರಂದು ಕೂನಿಕೆರೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ನೂತನ ದೇವಸ್ಥಾನದ ನಿರ್ಮಾಣದ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ದೇವಸ್ಥಾನ ಪೂರ್ಣಗೊಳಿಸಲು ದೇವಸ್ಥಾನ ಕಮಿಟಿ ಯವರಿಗೆ ಸೂಚಿಸಿ ನಂತರ ರಥಕ್ಕೆ ಪೂಜೆ ಸಲ್ಲಿಸಿದರು.

ಶ್ರೀ ಸ್ವಾಮಿಯ ರಥೋತ್ಸವ...🙏🙏🙏💐💐💐
11/04/2026

ಶ್ರೀ ಸ್ವಾಮಿಯ ರಥೋತ್ಸವ...🙏🙏🙏💐💐💐

ಜಲದಿ ಉತ್ಸವ ಕಾರ್ಯಕ್ರಮ...🙏🙏🙏
10/04/2026

ಜಲದಿ ಉತ್ಸವ ಕಾರ್ಯಕ್ರಮ...🙏🙏🙏

ಜಾತ್ರೆ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮ ಕಂಕಣೋತ್ಸವ ನೆರವೇರಿದೆ...🙏🙏🙏
08/04/2026

ಜಾತ್ರೆ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮ ಕಂಕಣೋತ್ಸವ ನೆರವೇರಿದೆ...🙏🙏🙏

ಶ್ರೀ ರಾಮನವಮಿ ಹಬ್ಬದ ಶಭಾಶಯಗಳು.....🙏🙏🙏
27/03/2026

ಶ್ರೀ ರಾಮನವಮಿ ಹಬ್ಬದ ಶಭಾಶಯಗಳು.....🙏🙏🙏

2026 ನೇ ಸಾಲಿನ ಶ್ರೀ ಆಂಜನೇಸ್ವಾಮಿಯ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ....
12/03/2026

2026 ನೇ ಸಾಲಿನ ಶ್ರೀ ಆಂಜನೇಸ್ವಾಮಿಯ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ....

ಶ್ರೀ ಆಂಜನೇಸ್ವಾಮಿಯು ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮಕ್ಕೆ ಭಕ್ತಾದಿಗಳು ಕರೆದುಕೊಂಡು ಹೋದ ಸಂದರ್ಭದಲ್ಲಿ ಶ್ರೀ ಸ್ವಾಮಿಗೆ ಹಾಗೂ ಭೂತಪ್ಪ...
05/03/2026

ಶ್ರೀ ಆಂಜನೇಸ್ವಾಮಿಯು ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮಕ್ಕೆ ಭಕ್ತಾದಿಗಳು ಕರೆದುಕೊಂಡು ಹೋದ ಸಂದರ್ಭದಲ್ಲಿ ಶ್ರೀ ಸ್ವಾಮಿಗೆ ಹಾಗೂ ಭೂತಪ್ಪ ದೇವರಿಗೆ ವಿಶೇಷ ಪೂಜೆ ಅಲಂಕಾರ ಮಾಡಲಾಯಿತು...🙏🙏🙏

05/03/2026

Address

Koonikere
Hiriyur
577599

Opening Hours

Monday 8am - 2pm
4pm - 8pm
Tuesday 8am - 2pm
4pm - 8pm
Wednesday 8am - 2pm
4pm - 8pm
Thursday 8am - 2pm
4pm - 8pm
Friday 8am - 2pm
4pm - 8pm
Saturday 6am - 8pm
Sunday 8am - 2pm
4pm - 8pm

Telephone

9448334984

Alerts

Be the first to know and let us send you an email when Kunikere anjaneyaswamy temple posts news and promotions. Your email address will not be used for any other purpose, and you can unsubscribe at any time.

Share

Category