09/09/2026
🔥🙏 ಕಳೆದ ವರ್ಷದ ಕೆಂಡಕುಂಡ ಜಾತ್ರಾ ಮಹೋತ್ಸವದ ಅದ್ಭುತ ದೃಶ್ಯಗಳು 🙏🔥
ಭಕ್ತಿ, ಸಂಭ್ರಮ ಮತ್ತು ಸಂಪ್ರದಾಯದ ಸೊಬಗನ್ನು ಸಾರಿದ ಕ್ಷಣಗಳು ❤️✨
📸 ಕಳೆದ ವರ್ಷದ ಕೆಂಡಕುಂಡ ಜಾತ್ರಾ ಮಹೋತ್ಸವದ ದೃಶ್ಯಗಳು
ಓಂ ಶಂ ಶನೈಶ್ಚರಾಯ ನಮಃ 🙏
ಶ್ರೀ ಶನಿ ಮಹಾತ್ಮನ ದಿವ್ಯ ಸನ್ನಿಧಿಯಲ್ಲಿ ಮನಸ್ಸಿಗೆ ನೆಮ್ಮದಿ, ಬದುಕಿಗೆ ಧೈರ್ಯ ಮತ್ತು ಕುಟುಂಬಕ್ಕೆ ಶುಭವಾಗಲಿ. 🪔✨
📍 ಶ್ರೀ ಶನಿ ಮಹಾತ್ಮ ದೇವಸ್ಥಾನ
ಹಿರಿಸಾವೆ, ಚನ್ನರಾಯಪಟ್ಟಣ
#ಶನಿಮಹಾತ್ಮ #ಶನಿದೇವರು #ಶನಿದೇವ #ಹಿರಿಸಾವೆ #ಚನ್ನರಾಯಪಟ್ಟಣ ಶನಿಮಹಾತ್ಮದೇವಸ್ಥಾನ ದೇವಸ್ಥಾನ ಭಕ್ತಿ ಕನ್ನಡಭಕ್ತಿ ಓಂಶಂಶನೈಶ್ಚರಾಯನಮಃ 🙏