Sri Uttaradi Math Santhebidanur

Sri Uttaradi Math Santhebidanur Contact information, map and directions, contact form, opening hours, services, ratings, photos, videos and announcements from Sri Uttaradi Math Santhebidanur, Religious organisation, Chaturmasya Seva Samithi-2022, Sri Satyavara Sri Satyaparayana Brundavana Seva Samithi, Santhebidanur, Hindupur.

Santhebidanur has a sannidhana of Sri Prana Devaru consecrated by emperor Janamejaya, also moola Brundavana of Sri Satyavara Thirtharu and Sri Satyaparayana thirtharu🙏🙏

24/09/2025

ಶ್ರೀಸತ್ಯಪರಾಯಣ ತೀರ್ಥರ ಆರಾಧನಾ ಮಹೋತ್ಸವ 🙏🙏

27/07/2025
05/10/2024

||ಶ್ರೀ ದಿಗ್ವಿಜಯ ಮೂಲರಾಮೋ ವಿಜಯತೇ||

ಶ್ರೀ ಸತ್ಯಕ್ಷೇತ್ರ ಸಂತೆಬಿದನೂರಿನಲ್ಲಿ ಮುಖ್ಯ ಪ್ರಾಣನ ಸನ್ನಿಧಾನದಲ್ಲಿ ನೆಲಸಿರುವ ಶ್ರೀ ಉತ್ತರಾದಿ ಮಠದ ಪೀಠದಲ್ಲಿ ವಿರಾಜಮಾನರಾಗಿ ಸಕಲ ಶಿಷ್ಯ ಸಮೋಹಕ್ಕೆ ಮಹದಾನುಗೃಹ ಮಾಡಿದ ಶ್ರೀಶ್ರೀ 1008 ಶ್ರೀ ಸತ್ಯಪರಾಯಣ ತೀರ್ಥ ಶ್ರೀಪಾದಂಗಳವರ ಆರಾಧನ ಮಹೋತ್ಸವ ಆಶ್ವಿನ ಶುದ್ಧ ಷಷ್ಠಿ, ಸಪ್ತಮಿ ಮತ್ತು ಅಷ್ಟಮಿ, ಇದೆ ತಿಂಗಳು ಅಕ್ಟೋಬರ್ 9, 10 ಮತ್ತು 11 ಬುಧ, ಗುರು ಮತ್ತು ಶುಕ್ರವಾರ ದಂದು ಶ್ರೀಸತ್ಯಪರಾಯಣ ತೀರ್ಥರ ಮೂಲವೃಂದಾನ ಸನ್ನಿಧಾನ ಸಂತೆಬಿದನೂರಿನಲ್ಲಿ, ಶ್ರೀ ಶ್ರೀ 1008 ಶ್ರೀಸತ್ಯಾತ್ಮತೀರ್ಥರ ಆದೇಶಾನುಸಾರ ನಡೆಯಲಿದೆ. ಈ ಉತ್ಸವಕ್ಕೆ ತಾವೆಲ್ಲರೂ ಆಗಮಿಸಿ ತನು ಮನ ಧನ ಮೂಲಕ ಸೇವೆಯನ್ನು ಸಲ್ಲಿಸಿ ಹರಿವಾಯು-ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿ 🙏
**ಇಂತಿ, ಹಾವೇರಿ ಶ್ರೀನಿವಾಸಚಾರ್,ಅರ್ಚಕರು ಶ್ರೀ ಸತ್ಯಪರಾಯಣ ತೀರ್ಥರ ಮಠ. **

** ಹೆಚ್ಚಿನ ಮಾಹಿತಿ ಮತ್ತು ಸೇವಾವಿವರಗಳಿಗೆ ಸಂಪರ್ಕಿಸಿ

ಶೇಷಗಿರಿ :9916182622 **

||ಶ್ರೀ ದಿಗ್ವಿಜಯ ಮೂಲರಾಮೋ ವಿಜಯತೇ||   ಶ್ರೀ ಸತ್ಯಕ್ಷೇತ್ರ ಸಂತೆಬಿದನೂರಿನಲ್ಲಿ ಮುಖ್ಯ ಪ್ರಾಣನ ಸನ್ನಿಧಾನದಲ್ಲಿ ನೆಲಸಿರುವ ಶ್ರೀ ಉತ್ತರಾದಿ ಮ...
01/10/2024

||ಶ್ರೀ ದಿಗ್ವಿಜಯ ಮೂಲರಾಮೋ ವಿಜಯತೇ||

ಶ್ರೀ ಸತ್ಯಕ್ಷೇತ್ರ ಸಂತೆಬಿದನೂರಿನಲ್ಲಿ ಮುಖ್ಯ ಪ್ರಾಣನ ಸನ್ನಿಧಾನದಲ್ಲಿ ನೆಲಸಿರುವ ಶ್ರೀ ಉತ್ತರಾದಿ ಮಠದ ಪೀಠದಲ್ಲಿ ವಿರಾಜಮಾನರಾಗಿ ಸಕಲ ಶಿಷ್ಯ ಸಮೋಹಕ್ಕೆ ಮಹದಾನುಗೃಹ ಮಾಡಿದ ಶ್ರೀಶ್ರೀ 1008 ಶ್ರೀ ಸತ್ಯಪರಾಯಣ ತೀರ್ಥ ಶ್ರೀಪಾದಂಗಳವರ ಆರಾಧನ ಮಹೋತ್ಸವ ಆಶ್ವಿನ ಶುದ್ಧ ಷಷ್ಠಿ, ಸಪ್ತಮಿ ಮತ್ತು ಅಷ್ಟಮಿ, ಇದೆ ತಿಂಗಳು ಅಕ್ಟೋಬರ್ 9, 10 ಮತ್ತು 11 ಬುಧ, ಗುರು ಮತ್ತು ಶುಕ್ರವಾರ ದಂದು ಶ್ರೀಸತ್ಯಪರಾಯಣ ತೀರ್ಥರ ಮೂಲವೃಂದಾನ ಸನ್ನಿಧಾನ ಸಂತೆಬಿದನೂರಿನಲ್ಲಿ, ಶ್ರೀ ಶ್ರೀ 1008 ಶ್ರೀಸತ್ಯಾತ್ಮತೀರ್ಥರ ಆದೇಶಾನುಸಾರ ನಡೆಯಲಿದೆ. ಈ ಉತ್ಸವಕ್ಕೆ ತಾವೆಲ್ಲರೂ ಆಗಮಿಸಿ ತನು ಮನ ಧನ ಮೂಲಕ ಸೇವೆಯನ್ನು ಸಲ್ಲಿಸಿ ಹರಿವಾಯು-ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿ 🙏
**ಇಂತಿ, ಹಾವೇರಿ ಶ್ರೀನಿವಾಸಚಾರ್,ಅರ್ಚಕರು ಶ್ರೀ ಸತ್ಯಪರಾಯಣ ತೀರ್ಥರ ಮಠ. **

** ಹೆಚ್ಚಿನ ಮಾಹಿತಿ ಮತ್ತು ಸೇವಾವಿವರಗಳಿಗೆ ಸಂಪರ್ಕಿಸಿ
ಶ್ರೀನಿವಾಸಚಾರ್ :98663 72460
ಶೇಷಗಿರಿ :9916182622 **

ಶ್ರೀ ಶ್ರೀ 1008 ಶ್ರೀ ಸತ್ಯವರತೀರ್ಥರ ಆರಾಧನಾ ಮಹೋತ್ಸವ 🙏
13/08/2024

ಶ್ರೀ ಶ್ರೀ 1008 ಶ್ರೀ ಸತ್ಯವರತೀರ್ಥರ ಆರಾಧನಾ ಮಹೋತ್ಸವ 🙏

ಶ್ರೀ ಸತ್ಯವರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ.
11/08/2024

ಶ್ರೀ ಸತ್ಯವರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ.

05/08/2024

ಶ್ರೀ ಶ್ರೀ 1008 ಶ್ರೀ ಸತ್ಯವರ ತೀರ್ಥರ ಆರಾಧನೆ ಮಹೋತ್ಸವ ಆಗಸ್ಟ್ 10th, 11th ಮತ್ತು 12th, ಸಂತೇಬಿದನೂರ್ 🙏🙏

Digvijaya of Sri Sri 1008 Sri Satyatma thirtharu to Santhebidanur on 6th and  7 th April. Paada pooja, Mudra dharana and...
02/04/2024

Digvijaya of Sri Sri 1008 Sri Satyatma thirtharu to Santhebidanur on 6th and 7 th April. Paada pooja, Mudra dharana and Samsthana pooja on 7th April.
For more details contact @9916182622

17/02/2024

ರಥಸಪ್ತಮಿ @ಸಂತೇಬಿದನೂರ್

ಎಲ್ಲರಿಗೂ ಆದರದ ಸ್ವಾಗತ 🙏🙏
09/10/2023

ಎಲ್ಲರಿಗೂ ಆದರದ ಸ್ವಾಗತ 🙏🙏

Address

Chaturmasya Seva Samithi-2022, Sri Satyavara Sri Satyaparayana Brundavana Seva Samithi, Santhebidanur
Hindupur
515211

Alerts

Be the first to know and let us send you an email when Sri Uttaradi Math Santhebidanur posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Uttaradi Math Santhebidanur:

Share