23/05/2026
ದಿನಾಂಕ 24/05/2026 ರವಿವಾರ ಮಲ್ಯರ ಮಠ ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಪುರುಷೋತ್ತಮ ಮಾಸ ಪ್ರಯುಕ್ತ ಲಕ್ಷ್ಮೀನಾರಾಯಣ ಹೃದಯ ಹವನ ಪ್ರಯುಕ್ತ ಬೆಳಿಗ್ಗೆ 8.30 ಕ್ಕೆ ಪ್ರಾಥನೆ.
9.30ಕ್ಕೆ ಕುಂಕುಮಾರ್ಚನೆ
12.00ಘಂಟೆಗೆ ಪೂರ್ಣಾಹುತಿ,
ಹೂವಿನ ಪೂಜೆ, ಪ್ರದಕ್ಷಿಣ ನಮಸ್ಕಾರ ಪೂಜೆ, ಪ್ರಸಾದ ವಿತರಣೆ ನಂತರ ಸಮಾರಾಧನೆ ನಡೆಯುವುದು.