Jagadguru Sri Niranjananandapuri Mahaswamiji-kanakapeeta

  • Home
  • India
  • Haveri
  • Jagadguru Sri Niranjananandapuri Mahaswamiji-kanakapeeta

Jagadguru Sri Niranjananandapuri Mahaswamiji-kanakapeeta A fan Public page mad for Sri Sri Jagadguru Niranjanandapuri Mahaswamiji to bring together all the p

The officical page of sri niranjanandapuri giving live and continuos updates and teachings of Jagadguru Sri Sri Sri Niranjananandapuri Mahaswamiji.

ಓಂ ಶ್ರೀ ಗುರು ರೇವಣಸಿದ್ಧೇಶ್ವರಾಯ ನಮಃಶ್ರೀ ಕಾಗಿನಲೆ ಮಹಾಸಂಸ್ಥಾನದ ಕನಕಗುರೂಪೀಠಶ್ರೀಕ್ಷೇತ್ರ ಕಾಗಿನಲೆ, ಬ್ಯಾಡ್ಗಿ ತಾಲ್ಲೂಕು, ಹಾವೇರಿ ಜಿಲ್ಲ...
18/09/2025

ಓಂ ಶ್ರೀ ಗುರು ರೇವಣಸಿದ್ಧೇಶ್ವರಾಯ ನಮಃ
ಶ್ರೀ ಕಾಗಿನಲೆ ಮಹಾಸಂಸ್ಥಾನದ ಕನಕಗುರೂಪೀಠ
ಶ್ರೀಕ್ಷೇತ್ರ ಕಾಗಿನಲೆ, ಬ್ಯಾಡ್ಗಿ ತಾಲ್ಲೂಕು, ಹಾವೇರಿ ಜಿಲ್ಲೆ

ಸಾಮಾಜಿಕ, ಶೈಕ್ಷಣಿಕ (ಜಾತಿ ಗಣತಿ) ಸಮೀಕ್ಷೆ
ರಾಜ್ಯದ 31 ಜಿಲ್ಲೆಗಳಲ್ಲಿನ
ಸಮುದಾಯದವರ ಭವಿಷ್ಯಕ್ಕಾಗಿ ತಕ್ಷಣವೇ
ಜಾತಿ ಕಾಲಮ್ ನಲ್ಲಿ

ಕುರುಬ A-0809 (KURUBA A-0809)
ಎಂದು ಬರೆಯಿರಿ

ಜಗದ್ಗುರು ಶ್ರೀ ನಿರಂಜನಾನಂದಪುರಿ
ಮಹಾಸ್ವಾಮೀಜೀಯವರು
ಶ್ರೀಕ್ಷೇತ್ರ ಕಾಗಿನಲೆ

The Sri Kagineli Mahasamsthana Kanaka Gurupeetha urges members of the Kuruba community across all 31 districts of Karnataka to write
“Kuruba A-0809”

In the caste column during the ongoing social and educational (caste census) survey, for the betterment and future of the community.

Message by Jagadguru Sri Niranjananandapuri Mahaswamiji, Sri Kshetra Kaginele.

ಹಿಂದುಳಿದ ದಲಿತ ಮಠಾಧೀಶ್ವರ ಒಕ್ಕೂಟದಿಂದ ಡಾ// ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಿದ ಜಗದ್ಗುರುಗಳು ಸ್ಥಳ :- ನಿಜಶರಣ ಅಂಬಿಗರ ಚೌಡಯ್ಯ...
14/04/2021

ಹಿಂದುಳಿದ ದಲಿತ ಮಠಾಧೀಶ್ವರ ಒಕ್ಕೂಟದಿಂದ ಡಾ// ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಿದ ಜಗದ್ಗುರುಗಳು
ಸ್ಥಳ :- ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ, ನರಸಿಪುರ ಹಾವೇರಿ (ಜಿ)
ದಿನಾಂಕ:- 14/04/2021

14/04/2021

ಇಪ್ಪಾಡಿ ಕುಂಭಾಭಿಷೇಕದಲ್ಲಿ ನಡೆದ ಅದ್ದೂರಿ ಗಂಗಾ ಪೂಜೆಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ

Jagadguru Sri Niranjananandapuri Mahaswamiji-kanakapeetaSri Kaginele Mahasamsthana Kanaka Gurupeetha Belludi Shakha MATHASri Kaginele Mahasamsthana Kanaka Gurupeetha Col of EduSwami Niranjananda (Niranjan Maharaj)

ಯುಗಾದಿ ಹಬ್ಬ ದ ಹಾರ್ದಿಕ ಶುಭಾಶಯಗಳು ..
12/04/2021

ಯುಗಾದಿ ಹಬ್ಬ ದ ಹಾರ್ದಿಕ ಶುಭಾಶಯಗಳು ..

ಶ್ರೀ ಕಾಗಿನೆಲೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ, (ರಿ) ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಜಗದ್ಗುರುಗಳು ಸ್ಥಳ :- ದಾವಣಗೆರೆ ದಿನಾಂಕ:- 09/...
09/04/2021

ಶ್ರೀ ಕಾಗಿನೆಲೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ, (ರಿ) ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಜಗದ್ಗುರುಗಳು
ಸ್ಥಳ :- ದಾವಣಗೆರೆ
ದಿನಾಂಕ:- 09/04/2021

ಪ.ಪೂ.ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರು ತುಮಕೂರ ಜಿಲ್ಲೆ ತಿಪಟೂರು ತಾಲ್ಲೂಕು ಅಣ್ಣಾಮಲ್ಲೇನಹಳ್ಳಿ ಗ್ರಾಮದಲ್ಲಿರುವ ನಾಲ್ಕು (04) ಎಕರೆ ಜಮೀನ...
09/04/2021

ಪ.ಪೂ.ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರು ತುಮಕೂರ ಜಿಲ್ಲೆ ತಿಪಟೂರು ತಾಲ್ಲೂಕು ಅಣ್ಣಾಮಲ್ಲೇನಹಳ್ಳಿ ಗ್ರಾಮದಲ್ಲಿರುವ ನಾಲ್ಕು (04) ಎಕರೆ ಜಮೀನನ್ನು ಅಧ್ಯಕ್ಷರು ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಹೆಸರಿಗೆ ನೋಂದಣಿ ಮಾಡಿಸಿದರು
ಸ್ಥಳ :- ತಿಪಟೂರು
ದಿನಾಂಕ :- 08/04/2021

ಶ್ರೀ ಕನಕಗುರುಪೀಠ, ಶ್ರೀಕ್ಷೇತ್ರ ಮೈಲಾರ ಶಾಖಾಮಠದ ದಾಸೋಹ ದತ್ತಿ ನಿಧಿಗೆ ಹರಿಹರ ತಾಲ್ಲೂಕಿನ ನಂದಿಗಾವಿ ಶ್ರೀನಿವಾಸ್ ಇವರು ಐವತ್ತು (50,000) ಸ...
09/04/2021

ಶ್ರೀ ಕನಕಗುರುಪೀಠ, ಶ್ರೀಕ್ಷೇತ್ರ ಮೈಲಾರ ಶಾಖಾಮಠದ ದಾಸೋಹ ದತ್ತಿ ನಿಧಿಗೆ ಹರಿಹರ ತಾಲ್ಲೂಕಿನ ನಂದಿಗಾವಿ ಶ್ರೀನಿವಾಸ್ ಇವರು ಐವತ್ತು (50,000) ಸಾವಿರ ರೂಪಾಯಿಯನ್ನ ದೇಣಿಗೆ ನೀಡಿದರು
ದಿನಾಂಕ :- 07/04/2021

ಶ್ರೀಮಠದ ಆವರಣದಲ್ಲಿರುವ ಹೊರಬೀರದೇವರ ಪ್ರತಿಷ್ಠಾನೆ,ಕಳಸಾರೋಹಣ ಕಾರ್ಯಕ್ರಮದಲ್ಲಿ ಜಗದ್ಗುರುಗಳು ಸ್ಥಳ :- ಶಾಖಾಮಠ, ಬೆಳ್ಳೋಡಿದಿನಾಂಕ :- 05/04/...
07/04/2021

ಶ್ರೀಮಠದ ಆವರಣದಲ್ಲಿರುವ ಹೊರಬೀರದೇವರ ಪ್ರತಿಷ್ಠಾನೆ,ಕಳಸಾರೋಹಣ ಕಾರ್ಯಕ್ರಮದಲ್ಲಿ ಜಗದ್ಗುರುಗಳು
ಸ್ಥಳ :- ಶಾಖಾಮಠ, ಬೆಳ್ಳೋಡಿ
ದಿನಾಂಕ :- 05/04/2021

ಶ್ರೀಮಠದ ಆವರಣದಲ್ಲಿ ನಿರ್ಮಾಣಗೊಂಡ ಹೊರಬೀರದೇವರ ಪ್ರಾಣಪ್ರತಿಷ್ಠಾಪನೆ, ಮಹಾಕುಂಬಾಭಿಷೇಕ ಕಾರ್ಯಕ್ರಮವು ಎಲ್ಲಾ ಶ್ರೀ ಬೀರಲಿಂಗೇಶ್ವರ ದೇವರುಗಳ ದಿ...
07/04/2021

ಶ್ರೀಮಠದ ಆವರಣದಲ್ಲಿ ನಿರ್ಮಾಣಗೊಂಡ ಹೊರಬೀರದೇವರ ಪ್ರಾಣಪ್ರತಿಷ್ಠಾಪನೆ, ಮಹಾಕುಂಬಾಭಿಷೇಕ ಕಾರ್ಯಕ್ರಮವು ಎಲ್ಲಾ ಶ್ರೀ ಬೀರಲಿಂಗೇಶ್ವರ ದೇವರುಗಳ ದಿವ್ಯ ಸಮ್ಮುಖದಲ್ಲಿ ಮತ್ತು ಹಿಂದುಳಿದ ದಲಿತ ಮಠಾಧೀಶ್ವರರ ದಿವ್ಯ ಸಾನಿಧ್ಯದಲ್ಲಿ ಜರುಗಿತು
ಸ್ಥಳ :- ಶಾಖಾಮಠ, ಬೆಳ್ಳೋಡಿ
ದಿನಾಂಕ:- 05/04/2021

06/04/2021

Address

Kanaka Guru Peetha, Sri Kaginele Mahasmsthana, Kaginelli
Haveri
581110

Telephone

+919845761737

Website

Alerts

Be the first to know and let us send you an email when Jagadguru Sri Niranjananandapuri Mahaswamiji-kanakapeeta posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Jagadguru Sri Niranjananandapuri Mahaswamiji-kanakapeeta:

Share