03/10/2025
ಶ್ರೀ ಕ್ಷೇತ್ರ *ಚಾಮುಂಡೇಶ್ವರಿ* ದೇವಾಲಯ, ರಿಂಗ್ ರಸ್ತೆ *ಹಾಸನ* 🚩.
ನವರಾತ್ರಿ ಹಬ್ಬದ ಪ್ರಯುಕ್ತವಾಗಿ, ವಿಜಯದಶಮಿ ದಿನದಂದು 1(1ನೇ ಅಕ್ಟೋಬರ್ ) ತಾಯಿ ಚಾಮುಂಡೇಶ್ವರಿ ದೇವಿಗೆ *ರಾಜರಾಜೇಶ್ವರಿಯ* ಅಲಂಕಾರವನ್ನು ಅಮ್ಮನವರಿಗೆ ಮಾಡಲಾಗಿದೆ.