Sri Sringeri Shankara Mutt, Raichur

Sri Sringeri Shankara Mutt, Raichur Sri Anandeshawar Temple was started in the yr 1870,Now it is Sri Sringeri Shankar Mutt by the grace of Sri Sri Sri Jagadguru Bharathi Theertha Mahaswamiji.

ಶ್ರೀ ಶಂಕರ ಮಠ ಗಾಜಗಾರಪೇಟೆ ರಾಯಚೂರಿನಲ್ಲಿ ದಿನಾಂಕ 1-4-2019 ರಿಂದ 9-4-2019ರವರೆಗೆ ಒಂಬತ್ತು ದಿನಗಳ ವರೆಗೆ  ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡ...
11/04/2019

ಶ್ರೀ ಶಂಕರ ಮಠ ಗಾಜಗಾರಪೇಟೆ ರಾಯಚೂರಿನಲ್ಲಿ ದಿನಾಂಕ 1-4-2019 ರಿಂದ 9-4-2019ರವರೆಗೆ ಒಂಬತ್ತು ದಿನಗಳ ವರೆಗೆ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಯಿತು..

ಇಂದು ಶಂಕರ ಮಠದಲ್ಲಿ ಕಡೆಯ ಶ್ರಾವಣಸೋಮವಾರ ನಿಮಿತ್ಯ ರುದ್ರಹೋಮ, ಬುತ್ತಿಪೂಜೆ ಹಾಗೂ ರುದ್ರಾಭಿಷೇಕ ಸೇವೆಯನ್ನು ನೆರವೇರಿಸಲಾಯಿತು.
03/09/2018

ಇಂದು ಶಂಕರ ಮಠದಲ್ಲಿ ಕಡೆಯ ಶ್ರಾವಣಸೋಮವಾರ ನಿಮಿತ್ಯ ರುದ್ರಹೋಮ, ಬುತ್ತಿಪೂಜೆ ಹಾಗೂ ರುದ್ರಾಭಿಷೇಕ ಸೇವೆಯನ್ನು ನೆರವೇರಿಸಲಾಯಿತು.

ಶ್ರೀ ಶಂಕರ ಮಠದಲ್ಲಿ  ಉಪಾಕರ್ಮ ನೆರವೇರಿತು
27/08/2018

ಶ್ರೀ ಶಂಕರ ಮಠದಲ್ಲಿ ಉಪಾಕರ್ಮ ನೆರವೇರಿತು

ಇಂದು ರಾಯಚೂರಿನ ಶ್ರೀ ಶಂಕರ ಮಠದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ನೆರವೇರಿಸಲಾಯಿತು.
24/08/2018

ಇಂದು ರಾಯಚೂರಿನ ಶ್ರೀ ಶಂಕರ ಮಠದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ನೆರವೇರಿಸಲಾಯಿತು.

ಶ್ರೀ ಶೃಂಗೇರಿ ಶಂಕರ ಮಠ,ಗಾಜಗಾರಪೇಟೆ, ರಾಯಚೂರಿನಲ್ಲಿ ದಿನಾಂಕ 22 ರಿಂದ 26 ಜೂನ  2018ರ ತಿಂಗಳಲ್ಲಿ ಚೆನ್ನೈನ ಅಭಿನವ ಕ್ಲಿನಿಕ ವತಿಯಿಂದ ನಡೆದ ...
29/07/2018

ಶ್ರೀ ಶೃಂಗೇರಿ ಶಂಕರ ಮಠ,ಗಾಜಗಾರಪೇಟೆ, ರಾಯಚೂರಿನಲ್ಲಿ ದಿನಾಂಕ 22 ರಿಂದ 26 ಜೂನ 2018ರ ತಿಂಗಳಲ್ಲಿ ಚೆನ್ನೈನ ಅಭಿನವ ಕ್ಲಿನಿಕ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ನೇತ್ರ ತಪಾಸಣೆ ಮಾಡಿಸಿಕೊಂಡ ಫಲಾನುಭವಿಗಳಿಗೆ ಇಂದು ಮಠದಲ್ಲಿ ಶ್ರೀ ಉಭಯ ಜಗದ್ಗುರುಗಳ ಅನುಗ್ರಹದಿಂದ ಕನ್ನಡಕಗಳನ್ನು ವಿತರಿಸಲಾಯಿತು.

ಶಂಕರಮಠದಲ್ಲಿ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ
19/04/2018

ಶಂಕರಮಠದಲ್ಲಿ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ

15/04/2018

ಬೇಸಿಗೆ ಶಿಬಿರ

ಬೇಸಿಗೆ ಶಿಬಿರ ಶಂಕರ ಮಠದಲ್ಲಿ
15/04/2018

ಬೇಸಿಗೆ ಶಿಬಿರ ಶಂಕರ ಮಠದಲ್ಲಿ

ಇಂದು ಶ್ರೀ ಶಂಕರ ಮಠದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಶಾರದಾ ಭಜನಾ ಮಂಡಳಿ ವತಿಯಿಂದ ನೆರವೇರಿಸಲಾಯಿತು.
04/08/2017

ಇಂದು ಶ್ರೀ ಶಂಕರ ಮಠದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಶಾರದಾ ಭಜನಾ ಮಂಡಳಿ ವತಿಯಿಂದ ನೆರವೇರಿಸಲಾಯಿತು.

ಶೋಭಾಯಾತ್ರೆ
30/04/2017

ಶೋಭಾಯಾತ್ರೆ

Address

Hassan
584101

Telephone

+919480561119

Website

Alerts

Be the first to know and let us send you an email when Sri Sringeri Shankara Mutt, Raichur posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Sringeri Shankara Mutt, Raichur:

Share