Shri Kshetra Shravanabelagola

Shri Kshetra Shravanabelagola Shravanabelagola/Sravanabelagola is one of the most important Jain tirth (a sacred place) of the Jain
(1)

ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕ್ಷೇತ್ರದಲ್ಲಿ ನಡೆಯುವದಶಲಕ್ಷಣ (ಪರ್ಯೂಷಣ) ಪರ್ವಹಾಗ...
05/09/2026

ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠ

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕ್ಷೇತ್ರದಲ್ಲಿ ನಡೆಯುವ
ದಶಲಕ್ಷಣ (ಪರ್ಯೂಷಣ) ಪರ್ವ
ಹಾಗೂ ಕೇವಲ ಶ್ರವಣಬೆಳಗೊಳದಲ್ಲಿ ಜರುಗುವ
ವಿಶೇಷ ಕಲ್ಪಧ್ರುಮ ಮಹಾಭಿಷೇಕ ವೈಭವ
ಆಹ್ವಾನ ಪತ್ರಿಕೆ
ದಿನಾಂಕ : 16-09-2026 ರಿಂದ 27-09-2026 ರವರೆಗೆ
ಸ್ಥಳ : ಭವ್ಯ ಚೂಡಾಮಣಿ ಭಂಡಾರಿ ಬಸದಿ, ಶ್ರೀಕ್ಷೇತ್ರ ಶ್ರವಣಬೆಳಗೊಳ
ಸರ್ವರಿಗೂ ಹಾರ್ದಿಕ ಸ್ವಾಗತ

26/08/2026

🙏 ಪರಮ ಪೂಜ್ಯ ಮುನಿ ಶ್ರೀ ಆದಿತ್ಯ ಸಾಗರ ಜಿ ಗುರುದೇವರಿಂದ ಸೂಚಿಸಲ್ಪಟ್ಟ ಅಮೂಲ್ಯ ಹಾಗೂ ನಿಖರವಾದ ಪರಿಹಾರ 🙏 ಶ್ರೀ ಸಮ್ಮೇದ ಶಿಖರಜಿಯಂತಹ ದೇಶಾದ್ಯಂತ ಇರುವ ಪ್ರಮುಖ ಜೈನ ತೀರ್ಥಕ್ಷೇತ್ರಗಳ ರಕ್ಷಣೆ, ಪಾವಿತ್ರ್ಯದ ಸಂರಕ್ಷಣೆ ಮತ್ತು ವ್ಯವಸ್ಥಿತ ನಿರ್ವಹಣೆಗಾಗಿ 'ಭಟ್ಟಾರಕ'ರ ಉಪಸ್ಥಿತಿಯು ಅತ್ಯಗತ್ಯ; ಏಕೆಂದರೆ, ಅವರು ಈ ಕ್ಷೇತ್ರಗಳ ಆಡಳಿತದ ಮೇಲ್ವಿಚಾರಣೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬಲ್ಲರು. ಪ್ರಸ್ತುತ ಪರಿಸ್ಥಿತಿಯಲ್ಲಿ, ಸಾಮಾನ್ಯ ಪದಾಧಿಕಾರಿಯೊಬ್ಬರಿಂದ ನಿತ್ಯದ ಮೇಲ್ವಿಚಾರಣೆಯನ್ನು ನಡೆಸಲು ಅಥವಾ ಸಕ್ರಿಯ ನಿರ್ವಹಣೆಯ ನಿರಂತರ ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಆದ್ದರಿಂದ, ಈ ತೀರ್ಥಕ್ಷೇತ್ರಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಇರುವ ಏಕೈಕ ಖಚಿತ ಪರಿಹಾರವಿದು
— 👉 ಭಟ್ಟಾರಕ ಜಿ ಅವರನ್ನು ಆಯಾ ಪ್ರದೇಶಗಳಿಗೆ ನೇಮಕ ಮಾಡಬೇಕು. 🏛️✨

ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠಭಗವಾನ್ ಶ್ರೀ ಶ್ರೇಯಾಂಸನಾಥ ತೀರ್ಥಂಕರರ ಮೋಕ್ಷ ಕಲ್ಯಾಣಹಾಗೂನೂಲು ಹುಣ್ಣಿಮೆಶ್ರೀ ಪರಾಭ...
26/08/2026

ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠ

ಭಗವಾನ್ ಶ್ರೀ ಶ್ರೇಯಾಂಸನಾಥ ತೀರ್ಥಂಕರರ ಮೋಕ್ಷ ಕಲ್ಯಾಣ

ಹಾಗೂ

ನೂಲು ಹುಣ್ಣಿಮೆ

ಶ್ರೀ ಪರಾಭವನಾಮ ಸಂವತ್ಸರದ ಶ್ರಾವಣ ಶುಕ್ಲ ಪೂರ್ಣಿಮೆ ಶುಕ್ರವಾರ ದಿನಾಂಕ : 28-08-2026 ರಂದು ನೂಲು ಹುಣ್ಣಿಮೆ ಮತ್ತು ರಕ್ಷಾ ಬಂಧನದ ಪ್ರಯುಕ್ತ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಭವ್ಯ ಚೂಡಾಮಣಿ ಭಂಡಾರಿ ಬಸದಿ ಯಲ್ಲಿ ಬೆಳಗ್ಗೆ 6-30ಕ್ಕೆ ಹವನ, ಭ. ಶ್ರೀ ಶ್ರೇಯಾಂಸನಾಥ ತೀರ್ಥಂಕರರಿಗೆ ಅಭಿಷೇಕ ಹಾಗೂ ರತ್ನತ್ರಯ ಸೂತ್ರ (ಜನಿವಾರ) ಧರಿಸುವ ಕಾರ್ಯಕ್ರಮವು ನೆರವೇರಲಿದೆ.

: ಪಾವನ ಸಾನಿಧ್ಯ:

ಚಾತುರ್ಮಾಸ ನಿರತ ಸಮಸ್ತ ಸಾಧುವೃಂದದವರು

: ಸಾನಿಧ್ಯ ಮತ್ತು ಮಾರ್ಗದರ್ಶನ :

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು

ಎಲ್ಲಾ ಶ್ರಾವಕರು/ಯುವಕರು ಶುದ್ಧ ಮಡಿ ವಸ್ತ್ರಧರಿಸಿ ಬೆಳಗ್ಗೆ 6-30ಕ್ಕೆ ಭಗವಂತರಿಗೆ ಅಭಿಷೇಕ ಮಾಡಿ ಪರಮಪೂಜ್ಯ ಶ್ರೀ ಸ್ವಾಮಿಗಳವರ ಕರಕಮಲಗಳಿಂದ ರತ್ನತ್ರಯ ಸೂತ್ರ (ಜನಿವಾರ) ಧಾರಣೆ ಮಾಡಿಕೊಳ್ಳಲು ಸೂಚಿಸಲಾಗುತ್ತಿದೆ.

24/08/2026

🙏 परम पूज्य मुनि श्री आदित्य सागर जी गुरुदेव का अनमोल एवं सटीक समाधान 🙏
श्री समेत शिखरजी सहित देश के सभी महत्वपूर्ण जैन तीर्थ क्षेत्रों की रक्षा, अस्मिता और सुव्यवस्थित संचालन के लिए 'भट्टारक जी' का होना अत्यंत अनिवार्य है, ताकि वे अपना सर्वस्व समर्पित कर क्षेत्र की व्यवस्था संभाल सकें।
वर्तमान में कोई भी साधारण पदाधिकारी प्रतिदिन निगरानी नहीं रख सकता और न ही निरंतर भागदौड़ कर सकता है।
अतः, तीर्थों से जुड़ी सभी समस्याओं का एकमात्र रामबाण इलाज यही है—
👉 क्षेत्रों में भट्टारक जी की नियुक्ति की जाए। 🏛️✨

📱 ANCIENT JAIN WISDOM FOR MODERN SCREEN ADDICTION 🙏In an insightful interview with The Times of India – Speaking Tree, S...
21/08/2026

📱 ANCIENT JAIN WISDOM FOR MODERN SCREEN ADDICTION 🙏

In an insightful interview with The Times of India – Speaking Tree, Swastishri Madabhinava Charukeerthy Bhattaraka Swamiji of Shravanabelagola shares how timeless Jain practices can help us regain focus, peace and balance in today’s screen-dominated world.

🧘 Samayika – Devotion, reflection and recitation of scriptures
📖 Svadhyaya – Self-study and understanding the true nature of the soul
🙏 Kayotsarga, Japa & Meditation – Calming the mind and freeing ourselves from constant distractions

Swamiji reminds us that technology itself is not the enemy. It can be useful when used with purpose and discipline — but we must learn to set boundaries and take only what is beneficial from it.

He also emphasises that the home is the first school. Children learn by observing their parents, making mindful technology use within the family especially important.

🌿 Jain philosophy offers a timeless path towards a more peaceful mind — through self-discipline, meditation, Ahimsa and Anekantavada.

✨ In a world constantly fighting for our attention, perhaps the answer is not simply switching off the screen, but turning our attention inward.

📖 Featured in Times of India – Speaking Tree
🗓️ 18 August 2026
📍 Shravanabelagola

Link :- https://timesofindia.indiatimes.com/speaking-tree/religion/jainism/how-ancient-jain-practices-can-cure-modern-screen-addiction-interview-with-bhattarakaswami-of-shravanabelagola/articleshow/133304881.cms

DigitalDetox ScreenAddiction Samayika Svadhyaya Kayotsarga Meditation Ahimsa Anekantavada Mindfulness Spirituality JainDharma AncientWisdom DigitalWellbeing InnerPeace TimesOfIndia SpeakingTree

19/08/2026

ಶ್ರಾವಣ ಮಾಸದ ಮೊದಲನೆಯ ಮಂಗಳವಾರದಂದು ಶ್ರವಣಬೆಳಗೊಳದ ಶ್ರೀಮಠದ ಬಸದಿಯ ಕೂಷ್ಮಾಂಡಿನೀ ಅಮ್ಮನವರಿಗೆ ವಿಶೇಷ ಪೂಜೆ

श्रीक्षेत्र श्रवणबेलगोला दिगम्बर जैन महासंस्थान मठश्रीक्षेत्र श्रवणबेलगोला स्थित भव्य चूड़ामणि भंडारी बसदि में चौबीस तीर...
09/08/2026

श्रीक्षेत्र श्रवणबेलगोला दिगम्बर जैन महासंस्थान मठ

श्रीक्षेत्र श्रवणबेलगोला स्थित भव्य चूड़ामणि भंडारी बसदि में चौबीस तीर्थंकरों के 24 शिखरोपरि कलशारोहण समारोह आमंत्रण पत्रिका

नवनिर्मित शिखर

श्रीक्षेत्र श्रवणबेलगोला में होयसल राजाओं के मंत्री एवं सम्यक्त्त्व चूड़ामणि भंडारी हुळ्ल द्वारा निर्मित भव्य चूड़ामणि भंडारी बसदि में चतुर्विंशति तीर्थंकरों के लघु शिखरोपरि कलशारोहण समारोह का आयोजन श्रीक्षेत्र में चातुर्मास निरत परमपूज्य साधुवृंद के पावन सान्निध्य में, प्रातःस्मरणीय परमपूज्य समाधिस्थ जगद्गुरु कर्मयोगी स्वस्तिश्री चारुकीर्ति भट्टारक महास्वामीजी के पावन संकल्पानुसार तथा परमपूज्य जगद्गुरु स्वस्तिश्री चारुकीर्ति पंडिताचार्यवर्य भट्टारक पट्टाचार्यवर्य महास्वामीजी के नेतृत्व एवं मार्गदर्शन में विधिपूर्वक संपन्न होगा।

कार्यक्रमः

दिनांक : 16-08-2026, रविवार, श्रावण शुक्ल चतुर्थी

प्रातःकाल : शुद्धि हवन, शिखर शुद्धि, 24 तीर्थंकरों को विशेष अर्घ्य समर्पण तथा

शिखरोपरि कलशारोहण

इस शुभ कार्यक्रम में आप अपने समस्त परिवार, पुत्र, मित्र, बंधु, परिजन एवं पुरजनों सहित पधारकर पुण्य के भागी बनें।

सभी का हार्दिक स्वागत है।

कार्यदर्शि

एस.डी. जे. एम. आई, मैनेजिंग कमिटी ट्रस्ट (पंजीकृत)

श्रीक्षेत्र श्रवणबेलगोला

ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಭವ್ಯ ಚೂಡಾಮಣಿ ಭಂಡಾರಿ ಬಸದಿಯ ಚೌವೀಸ ತೀರ್ಥಂಕರ 24...
09/08/2026

ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠ

ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಭವ್ಯ ಚೂಡಾಮಣಿ ಭಂಡಾರಿ ಬಸದಿಯ ಚೌವೀಸ ತೀರ್ಥಂಕರ 24 ಶಿಖರೋಪರಿ ಕಲಶಾರೋಹಣ ಸಮಾರಂಭ

ಆಹ್ವಾನ ಪತ್ರಿಕೆ

ನೂತನ ಶಿಖರಗಳು

ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಹೊಯ್ಸಳ ದೊರೆಗಳ ಮಂತ್ರಿ, ಸಮ್ಯಕ್ಷಚೂಡಾಮಣಿ ಭಂಡಾರಿ ಹುಳ್ಳನಿಂದ ನಿರ್ಮಿತ ಭವ್ಯ ಚೂಡಾಮಣಿ ಭಂಡಾರಿ ಬಸದಿಯಲ್ಲಿ ಚತುರ್ವಿಂಶತಿ ತೀರ್ಥಂಕರರ ಲಘು ಶಿಖರಗಳ ಕಲಶಾರೋಹಣ ಸಮಾರಂಭವು ಶ್ರೀಕ್ಷೇತ್ರದಲ್ಲಿ ಚಾತುರ್ಮಾಸ ನಿರತ ಪರಮಪೂಜ್ಯ ಸಾಧುವೃಂದದ ಪಾವನ ಸಾನಿಧ್ಯ, ಪ್ರಾತಃಸ್ಮರಣೀಯ ಪರಮಪೂಜ್ಯ ಸಮಾಧಿಸ್ಥ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಸಂಕಲ್ಪದಂತೆ ಹಾಗೂ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ವಿಧಿ ಪೂರ್ವಕವಾಗಿ ನೆರವೇರಲಿದೆ.

: ಕಾರ್ಯಕ್ರಮಗಳ ವಿವರ

ದಿನಾಂಕ : 16-08-2026 ರ ಭಾನುವಾರ ಶ್ರಾವಣ ಶುಕ್ಲ ಚುತುರ್ಥಿಯಂದು

ಬೆಳಿಗ್ಗೆ: ಶುದ್ಧಿ ಹವನ, ಶಿಖರ ಶುದ್ಧಿ, 24 ತೀರ್ಥಂಕರರಿಗೆ ವಿಶೇಷ ಅರ್ಥ್ಯ ಸಮರ್ಪಣೆ ಶಿಖರೋಪರಿ ಕಲಶಾರೋಹಣ

ಈ ಶುಭ ಕಾರ್ಯಕ್ರಮಕ್ಕೆ ತಾವು ಸಪರಿವಾರ, ಪುತ್ರ ಮಿತ್ರ ಕಳತ್ರ ಬಂಧು, ಪರಿಜನ ಪುರಜನ ಸಹಿತ ಆಗಮಿಸಿ ಪುಣ್ಯಭಾಜನರಾಗಬೇಕಾಗಿ ವಿನಂತಿ.

ಸರ್ವರಿಗೂ ಆದರದ ಸುಸ್ವಾಗತ

ಕಾರ್ಯದರ್ಶಿಗಳು

ಎಸ್.ಡಿ.ಜೆ.ಎಂ.ಐ. ಮ್ಯಾನೇಜಿಂಗ್ ಕಮಿಟಿ ಟ್ರಸ್ಟ್ (ರಿ) ಶ್ರೀಕ್ಷೇತ್ರ ಶ್ರವಣಬೆಳಗೊಳ

07/08/2026

PRESENT SITUATION OF DIGAMBAR MURTHIES IN UDAYAGIRI KHANDAGIRI Odisha

06/08/2026

Parama Poojya Aacharya Shri 108 Amogh Kerthi Muni Maharajji Param poojya Aachanya Shri 108 Amar Kerthi Muni Maharaji (Yugal Muni Maharaj)

Address

Jain Mutt Shravanabelagola, Channarayapatna Taluk
Hassan
573135

Opening Hours

Monday 6am - 8pm
Tuesday 6am - 8pm
Wednesday 6am - 8pm
Thursday 6am - 8pm
Friday 6am - 8pm
Saturday 6am - 8pm
Sunday 6am - 8pm

Alerts

Be the first to know and let us send you an email when Shri Kshetra Shravanabelagola posts news and promotions. Your email address will not be used for any other purpose, and you can unsubscribe at any time.

Shortcuts

Share