Panchamasali Jagadguru Peetha,Harihar

Panchamasali Jagadguru Peetha,Harihar Panchamasali Jagadguru Peetha is a Socio Spiritual Organisation.
(2)

18/08/2026
ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಮಗನಹಳ್ಳಿ ಶ್ರೀಮತಿ ಬಸಮ್ಮ ದಿ " ಹಾಲೇಶಪ್ಪ, ಹಾಗೂ ಎಂ ಎಂ ಶಿವಮೂರ್ತಿ ಶ್ರೀಮತಿ ಕವಿತಾ ಇವರ ನೂತನ ಮ...
17/08/2026

ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಮಗನಹಳ್ಳಿ ಶ್ರೀಮತಿ ಬಸಮ್ಮ ದಿ " ಹಾಲೇಶಪ್ಪ, ಹಾಗೂ ಎಂ ಎಂ ಶಿವಮೂರ್ತಿ ಶ್ರೀಮತಿ ಕವಿತಾ ಇವರ ನೂತನ ಮನೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀವ೯ದಿಸಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು.

*ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಸಮಸ್ತ ಬಂಧುಗಳು ಉಪಸ್ಥಿತರಿದ್ದರು*

ಶಿವಯೋಗಾನುಷ್ಠಾನ:ಶ್ರಾವಣ ಸೋಮವಾರದಂದು ಹರಿಹರ ಹರಪೀಠದ ಶಿವಯೋಗಮಂದಿರದೊಳಗೆ ಇಷ್ಟಲಿಂಗಾರ್ಚನೆ,ಇಷ್ಟಲಿಂಗ ನಿರೀಕ್ಷಣೆ ಮತ್ತು ಇಷ್ಟಲಿಂಗಾನುಸಂಧಾನದ...
17/08/2026

ಶಿವಯೋಗಾನುಷ್ಠಾನ:ಶ್ರಾವಣ ಸೋಮವಾರದಂದು ಹರಿಹರ ಹರಪೀಠದ ಶಿವಯೋಗಮಂದಿರದೊಳಗೆ ಇಷ್ಟಲಿಂಗಾರ್ಚನೆ,ಇಷ್ಟಲಿಂಗ ನಿರೀಕ್ಷಣೆ ಮತ್ತು ಇಷ್ಟಲಿಂಗಾನುಸಂಧಾನದಲ್ಲಿ ಲೀನರಾಗಿರುವ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು.

ಜಗದ್ಗುರು ಡಾ.ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಗೆ ಅಮವಾಸ್ಯೆಯ ಪೂಜೆ
12/08/2026

ಜಗದ್ಗುರು ಡಾ.ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಗೆ ಅಮವಾಸ್ಯೆಯ ಪೂಜೆ

08/08/2026

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ(ರಿ) ರಾಜ್ಯಾಧ್ಯಕ್ಷರಾದ ಶ್ರೀ ಸೋಮನಗೌಡ ಪಾಟೀಲ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಂಕರಗೌಡ ಪಾಟೀಲ,ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಬಸವನಗೌಡ ಕುಕನೂರು,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದೇವರಾಜ ಅವರು ಪತ್ರಿಕಾಗೋಷ್ಠಿ ಕರೆದು “ಹರಿಹರ ಪೀಠ,ಟ್ರಸ್ಟಿಗಳ ಲೆಕ್ಕಪತ್ರ,ಸಂಘದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

Address

311, Shivamogga Road, Hanagawadi Post
Harihar
577601

Alerts

Be the first to know and let us send you an email when Panchamasali Jagadguru Peetha,Harihar posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Panchamasali Jagadguru Peetha,Harihar:

Shortcuts

Share