Shri Guru Siddharameshwara Temple Malligar

Shri Guru Siddharameshwara Temple Malligar Shri Guru Siddharameshwara Temple is located in malligar village, hangal (tq), haveri(dt). Functional Hall
Garden Area

28/03/2023
https://youtu.be/kGJ8t8bjEoU
18/10/2021

https://youtu.be/kGJ8t8bjEoU

್ಲಿಗಾರ ಗುಡ್ಡದಲ್ಲಿ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವಪಲ್ಲಕ್ಕಿ ಉತ್ಸವ ಮತ್ತು ಬನ್ನಿ ಮುಡಿಯುವ ಕ....

14/10/2021

💐💐 ||ಶ್ರೀ ಗುರು ಸಿದ್ದರಾಮೇಶ್ವರ ಪ್ರಸನ್ನ||💐💐

ಪ್ರತಿ ವರ್ಷದಂತೆ ಈ ವರ್ಷವೂ ತಾರೀಕು 15 10 2021ರ ಶುಕ್ರವಾರ ವಿಜಯದಶಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 8:30ಕ್ಕೆ ಶ್ರೀಗುರು ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜಾ ಕಾರ್ಯಕ್ರಮ ಮತ್ತು ಸಾಯಂಕಾಲ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಸಹ ಭಾಗಿಯಾಗಿ ಶ್ರೀ ಗುರು ಸಿದ್ದರಾಮೇಶ್ವರನ್ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
🙏🙏🙏🙏🙏🌹🌹🌹

||ದೇವಸ್ಥಾನದ ಕಮಿಟಿ ಮತ್ತು ಮಲ್ಲಿಗಾರ ಭಕ್ತ ವೃಂದ||

🌹ಶ್ರಾವಣ ಸೋಮವಾರದ  ನಿಮ್ಮಿತ್ತ ಶ್ರೀ ಗುರು ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಮಹಾ ಪೂಜೆ🌹 🙏
30/08/2021

🌹ಶ್ರಾವಣ ಸೋಮವಾರದ ನಿಮ್ಮಿತ್ತ ಶ್ರೀ ಗುರು ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಮಹಾ ಪೂಜೆ🌹 🙏

ದೇವಸ್ಥಾನ  ಜೀರ್ಣೋಧ್ಹಾರಕ್ಕಾಗಿ ಸತ್ಕಾರ್ಯವನ್ನು ಮಾಡಿರುವ ಭಕ್ತರಾದ  ಶಿವಬಸಪ್ಪ ಸಿದ್ರಾಮಪ್ಪ ಕೋರಿ  ಹಾಗೂ ಸಹೋದರಿಗೆ ಹಾಗೂ ಅವರ ಕುಟುಂಬ ವರ್ಗದ...
27/08/2021

ದೇವಸ್ಥಾನ ಜೀರ್ಣೋಧ್ಹಾರಕ್ಕಾಗಿ ಸತ್ಕಾರ್ಯವನ್ನು ಮಾಡಿರುವ ಭಕ್ತರಾದ ಶಿವಬಸಪ್ಪ ಸಿದ್ರಾಮಪ್ಪ ಕೋರಿ ಹಾಗೂ ಸಹೋದರಿಗೆ ಹಾಗೂ ಅವರ ಕುಟುಂಬ ವರ್ಗದವರೆಲ್ಲರಿಗೂ "ಶ್ರೀ ಗುರು ಸಿದ್ದರಾಮೇಶ್ವರ " ಸುಖ-ಶಾಂತಿ, ನೆಮ್ಮದಿ, ಆಯುರಾರೋಗ್ಯ ಭಾಗ್ಯ, ಸಕಲೈಶ್ಟರ್ಯಗಳನ್ನು ಕೊಟ್ಟು ಸದಾಕಾಲವೂ ಕಾಪಾಡಲೆಂದು ಹಾರೈಸುತ್ತೇವೆ.💐💐

🌹ಮಹಾ ಶಿವರಾತ್ರಿ ನಿಮ್ಮಿತ್ತ ಶ್ರೀ ಗುರು ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಮಹಾ ಪೂಜೆ🌹 🙏
11/03/2021

🌹ಮಹಾ ಶಿವರಾತ್ರಿ ನಿಮ್ಮಿತ್ತ ಶ್ರೀ ಗುರು ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಮಹಾ ಪೂಜೆ🌹 🙏

25/01/2021

Address

Hangal
581104

Website

Alerts

Be the first to know and let us send you an email when Shri Guru Siddharameshwara Temple Malligar posts news and promotions. Your email address will not be used for any other purpose, and you can unsubscribe at any time.

Share