ಶ್ರೀ ಕ್ಷೇತ್ರ ಪುಷ್ಪಗಿರಿ/Sri Kshethra Pushpagiri

  • Home
  • India
  • Halebidu
  • ಶ್ರೀ ಕ್ಷೇತ್ರ ಪುಷ್ಪಗಿರಿ/Sri Kshethra Pushpagiri

ಶ್ರೀ ಕ್ಷೇತ್ರ ಪುಷ್ಪಗಿರಿ/Sri Kshethra Pushpagiri Sri Kshethra Pushpagiri Famous Hindhu Temple and its a 900 Years Old Temple Located in Pushpagiri Hi

10/07/2022

ಶ್ರೀ ಕ್ಷೇತ್ರ ಪುಷ್ಪಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ
Sri Kshethra Pushpagiri Sri Mallikarjuna Swami

!!ಶ್ರೀ ಕ್ಷೇತ್ರ ಪುಷ್ಪಗಿರಿ!!"ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಪಾರ್ವತಮ್ಮನವರ""ಕಾರ್ತಿಕ ಮಾಸದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ"ಸಕಲ ಭ...
25/11/2021

!!ಶ್ರೀ ಕ್ಷೇತ್ರ ಪುಷ್ಪಗಿರಿ!!
"ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಪಾರ್ವತಮ್ಮನವರ"
"ಕಾರ್ತಿಕ ಮಾಸದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ"
ಸಕಲ ಭಕ್ತಾದಿಗಳು ಆಗಮಿಸಿ ಶ್ರೀಯವರ ಮತ್ತು ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸುತ್ತೇವೆ

!!ಶ್ರೀ ಕ್ಷೇತ್ರ ಪುಷ್ಪಗಿರಿಯ ಸಮಸ್ತ ಭಕ್ತವೃಂದಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!! "ಎಲ್ಲರ ಮನೆ ಮನದಲ್ಲು ಅಂಧಕಾರ ಅಳಿಸಿ ಬೆಳಕಿನ ಜ್...
03/11/2021

!!ಶ್ರೀ ಕ್ಷೇತ್ರ ಪುಷ್ಪಗಿರಿಯ ಸಮಸ್ತ ಭಕ್ತವೃಂದಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!!
"ಎಲ್ಲರ ಮನೆ ಮನದಲ್ಲು ಅಂಧಕಾರ ಅಳಿಸಿ ಬೆಳಕಿನ ಜ್ಯೋತಿ ಮೂಡಲಿ"

     ಶರಣಯ್ಯ ಶರಣು ಭದ್ರ ಶ್ರೀ ಕ್ಷೇತ್ರ ಪುಷ್ಪಗಿರಿ ವೀರಭದ್ರೇಶ್ವರ ಸ್ವಾಮಿಗೆ ಚೆಲ್ಲೋಣ ಮಲ್ಲಿಗೆಯಆಕಾಶ ಭೂಮಿಗೆ ಒಂದಾಗಿ ಬೆಳೆದು ನಿಂತ ರುದ್ರನ...
14/07/2020






ಶರಣಯ್ಯ ಶರಣು ಭದ್ರ ಶ್ರೀ ಕ್ಷೇತ್ರ ಪುಷ್ಪಗಿರಿ ವೀರಭದ್ರೇಶ್ವರ ಸ್ವಾಮಿಗೆ ಚೆಲ್ಲೋಣ ಮಲ್ಲಿಗೆಯ
ಆಕಾಶ ಭೂಮಿಗೆ ಒಂದಾಗಿ ಬೆಳೆದು ನಿಂತ ರುದ್ರನಿಗೆ ಚೆಲ್ಲೋಣ ಮಲ್ಲಿಗೆಯ
ನಂದಿಯ ಧ್ವಜ ಹಿಡಿದ ನಂದೀಶನ ಪ್ರೀಯಸುತನಿಗೆ ಚೆಲ್ಲೋಣ ಮಲ್ಲಿಗೆಯ
ಮಂಜಿನಲಿ ಮಿಂದಿರುವ ಹೂ ಬಿಡಿಸಿ ಭಕ್ತಿಯಿಂದ
ಚೆಲ್ಲೋಣ ಮಲ್ಲಿಗೆಯ
ಉರಿ ಮೀಸೆ ಬಿಟ್ಟಿರುವ ಹರನೇತ್ರದಿ ಬಂದವಗೆ ಚೆಲ್ಲೋಣ ಮಲ್ಲಿಗೆಯ
ನಂಬಿದ ಭಕ್ತರ ಪಾಲಿಸಿ ಸಲಹುವ ದೇವ ವೀರೇಶ ದೇವರಿಗೆ ಚೆಲ್ಲೋಣ ಮಲ್ಲಿಗೆಯ

     ಜಯವೆನ್ನಿ ಜಗಧಂಬೆಗೆ ಮಹಾತಾಯಿ ಶ್ರೀ ಪುಷ್ಪಗಿರಿ ಪಾರ್ವತಮ್ಮಗೆ ಜಯವೆನ್ನಿ ಜಗಧಂಬೆಗೆ ಕರುಣಾಳು ಶ್ರೀ ಮಾತೆಗೆ ಜಯವೆನ್ನಿ ಜಗಧಂಬೆಗೆ ಸಿರಿದೇ...
14/07/2020






ಜಯವೆನ್ನಿ ಜಗಧಂಬೆಗೆ ಮಹಾತಾಯಿ ಶ್ರೀ ಪುಷ್ಪಗಿರಿ ಪಾರ್ವತಮ್ಮಗೆ
ಜಯವೆನ್ನಿ ಜಗಧಂಬೆಗೆ ಕರುಣಾಳು ಶ್ರೀ ಮಾತೆಗೆ
ಜಯವೆನ್ನಿ ಜಗಧಂಬೆಗೆ ಸಿರಿದೇವಿ ಶ್ರೀ ಲಕ್ಷ್ಮೀಗೆ
ನರಲೋಕದಿ ನೆಲೆಸಿ ಧರೆಗೆಲ್ಲಾ ತಾಯಿಯಾಗುತ
ಗಿರಿಯನ್ನು ತಾನೇರಿ ಭಕ್ತರನ್ನು ಕಾಪಾಡುತ
ಅಜ್ನಾನವನ್ನು ಹೊಡೆದೊಡಿಸಿ ಸುಜ್ನಾನವನು ಕೊಡುವಾಕೆಗೆ ಜಯವೆನ್ನಿ ಜಗಧಂಬೆಗೆ
ಮೊರೆಯಿಡುವೆ ಪಾದದಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಪಾರ್ವತಮ್ಮಗೆ
ತಪ್ಪು ಹೊಪ್ಪುಗಳೆಲ್ಲಾ ನಿನ್ನ ಮಡಿಲಿಗೆ ಹಾಕಿಕೊಳ್ಳುವ ಮಹಾತಾಯಿಗೆ ಜಯವೆನ್ನಿ ಜಗಧಂಬೆಗೆ

     ಚೆಲ್ಲೋಣ ಮಲ್ಲಿಗೆಯ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಗೆಸಕಲ ದೇವರೊಂದಾಗಿ ಪುಷ್ಪರುಷ್ಠಿ ಮಾಡುವಾಗ ಚೆಲ್ಲೋಣ ಮಲ್ಲಿಗೆಯಭಕ್ತರ ಕಷ್ಟಗಳನ್ನು ನ...
14/07/2020






ಚೆಲ್ಲೋಣ ಮಲ್ಲಿಗೆಯ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಗೆ
ಸಕಲ ದೇವರೊಂದಾಗಿ ಪುಷ್ಪರುಷ್ಠಿ ಮಾಡುವಾಗ ಚೆಲ್ಲೋಣ ಮಲ್ಲಿಗೆಯ
ಭಕ್ತರ ಕಷ್ಟಗಳನ್ನು ನೀಗುವ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಗೆ ಚೆಲ್ಲೋಣ ಮಲ್ಲಿಗೆಯ
ತಾರೆಗಳ ಮಾಲೆ ತಂದು ಕೊರಳಿಗೆ ಹಾಕಿ ಸಿಂಗರಿಸಿ ಚೆಲ್ಲೋಣ ಮಲ್ಲಿಗೆಯ
ಮಂಗಳವ ಬೇಡುತ್ತ ಆರತಿಯ ಬೆಳಗುತ್ತ ಚೆಲ್ಲೋಣ ಮಲ್ಲಿಗೆಯ

Address

Pushpagiri Temple
Halebidu
573121

Website

Alerts

Be the first to know and let us send you an email when ಶ್ರೀ ಕ್ಷೇತ್ರ ಪುಷ್ಪಗಿರಿ/Sri Kshethra Pushpagiri posts news and promotions. Your email address will not be used for any other purpose, and you can unsubscribe at any time.

Share

Category