SAI BABA Temple , Hagaribommana Halli

SAI BABA Temple , Hagaribommana Halli SHIRDI SAI BABA TEMPLE is in Sai nagar, Hagaribommana Halli. Sai devotees can visit the temple...

Happy 80th Independence Day✨ 🇮🇳 Om Sai Ram 🙏
15/08/2026

Happy 80th Independence Day✨ 🇮🇳 Om Sai Ram 🙏

GURU POORNIMA 2026 ✨🎊
29/07/2026

GURU POORNIMA 2026 ✨🎊

27/07/2026

*ಎಲ್ಲಾ ಸಾಯಿ ಭಕ್ತರಿಗೆ ಸಾಯಿರಾಮ್..*
💐💐💐💐
29/07/26 ರಂದು (ಬುಧವಾರ) ಸಾಯಿಬಾಬಾ ದೇವಸ್ಥಾನದಲ್ಲಿ *ಭಗವಾನ್ ಶ್ರೀ ಶಿರಿಡಿ ಸಾಯಿಬಾಬಾರವರ ಗುರುಪೂರ್ಣಿಮೆ,ಶಿರಡಿ ಸಾಯಿಬಾಬಾ ದೇವಸ್ಥಾನದ 11ನೇ ವಾರ್ಷಿಕೋತ್ಸವ ಹಾಗೂ ಶಿರಡಿ ಸಾಯಿಬಾಬಾ ಸೇವಾಶ್ರಮದ 26ನೇ ವರ್ಷದ* ಸಂದರ್ಭವಾಗಿ ಶಿರಡಿ ಸಾಯಿಬಾಬಾರವರಿಗೆ 108 ಸಾಯಿಭಕ್ತರಿಂದ ಪಂಚಾಮೃತ ಅಭಿಷೇಕ ಇರುತ್ತದೆ .
ಎಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸಲಾಗಿದೆ .....
💐💐💐💐💐
`` ಕಾರ್ಯಕ್ರಮಗಳು ಈ ಕೆಳಗಿನಂತೆ ನಡೆಯುತ್ತದೆ``
*_29/07/26( ಬುಧವಾರ)_*
ಬೆಳಗ್ಗೆ 5.15 :- ಕಾಕಡ್ ಆರತಿ,
ಬೆಳಗ್ಗೆ 6.00 :- ಸುಪ್ರಭಾತ,
ಬೆಳಗ್ಗೆ 7.00 :- ಅಭಿಷೇಕ,
ಬೆಳಗ್ಗೆ 8.00 :- ಸಾಮೂಹಿಕ
ಸತ್ಯವ್ರತ, ನಿತ್ಯ ಪ್ರಾರ್ಥನಾ ಪಠಣ, ವಿಜಯ ಸಾಯಿ ಸ್ತೋತ್ರ ಪಠಣ,
ಮಧ್ಯಾಹ್ನ 12.00 :- ಮಧ್ಯಾಹ್ನ ಆರತಿ,
ಮಧ್ಯಾಹ್ನ 1.00:- ಪ್ರಸಾದ ಸೇವೆ,
ಮಧ್ಯಾಹ್ನ 1.30 :- ಥಾಳ ಜೊತೆ ಪಲ್ಲಕ್ಕಿ ಉತ್ಸವ,
ಮಧ್ಯಾಹ್ನ 3.00 :- ಸತ್ಸಂಗ ಪ್ರಸಂಗ ಸಾಯಿಸೇವಕರಿಂದ,
ಸಂಜೆ 6.00 :- ಧೂಪ್ ಆರತಿ,ಸಾಯಿ ನಾಮ ಜಪ ಪ್ರಾರಂಭ (ನಿರಂತರ 12 ಗಂಟೆಗಳ ಕಾಲ, 30/07/26 ಬೆಳಗ್ಗೆ 6:00 ವರೆಗೆ ),
ರಾತ್ರಿ 8.30 :- ಶೇಜ್ ಆರತಿ,
ರಾತ್ರಿ 10.00 :- ಪಾವಳಿಂಪು ಸೇವ.
🎊🎊🎊🎊
ಅನ್ನದಾನಕ್ಕೆ ಮತ್ತು ಇತರ ಯಾವುದೇ ಪೂಜೆಗಳಿಗೆ ತನು, ಮನ ,ಧನದಿಂದ ದೇಣಿಗೆಯನ್ನು ಕೊಡಬಹುದು.... ದೇಣಿಗೆ ನೀಡಿದವರು ಅದರ ರಶೀದಿಯನ್ನು ತಪ್ಪದೆ ತೆಗೆದುಕೊಳ್ಳಬೇಕು....

✨🎊✨🎊✨🎊✨🎊
ಆತ್ಮೀಯ ಹಾಗು ಎಲ್ಲಾ ಬಂಧು ಮಿತ್ರರಿಗೆ ಹೇಳಿ .....
ಬಾಬಾರವರ ಆಶೀರ್ವಾದ ಪಡೆಯಿರಿ...
✨🎊✨🎊✨🎊✨🎊

27/07/2026
27/07/2026

Address

Hagaribommanahalli
583212

Website

Alerts

Be the first to know and let us send you an email when SAI BABA Temple , Hagaribommana Halli posts news and promotions. Your email address will not be used for any other purpose, and you can unsubscribe at any time.

Shortcuts

Share