Arabhavimath

Arabhavimath ಶಿಲ್ಪಕಲೆಯ ಚೇತನ, ಪುಣ್ಯಾರಣ್ಯ ನಾಮಾಂಕಿತ, ಜಗದ್ಗುರುವಿನ ನೆಲೆಬಿಡು........

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕ್ರಪಾ ಬೆಳಗಿನಲ್ಲಿ  ಜಗದ್ಗುರು ಶ್ರೀ ಮ ನೀ ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ...
17/02/2026

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕ್ರಪಾ ಬೆಳಗಿನಲ್ಲಿ ಜಗದ್ಗುರು ಶ್ರೀ ಮ ನೀ ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಅಮವಾಸ್ಯೆಯ ದಿನದ 27ನೆಯ ಮಾಸಿಕ ಶಿವಾನುಭವ ಕಾರ್ಯಕ್ರಮ ನಡೆಯಿತು. ಇವತ್ತಿನ ಕಾರ್ಯಕ್ರಮದ ದಾಸೋಹ ಸೇವೆಯು ಬೀರಣಗಡ್ಡಿ ಗ್ರಾಮದ ಸದ್ಭಕ್ತರಿಂದ ನಡೆಯಿತು....

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕ್ರಪಾ ಬೆಳಗಿನಲ್ಲಿ  ಜಗದ್ಗುರು ಶ್ರೀ ಮ ನೀ ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ...
12/02/2026

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕ್ರಪಾ ಬೆಳಗಿನಲ್ಲಿ ಜಗದ್ಗುರು ಶ್ರೀ ಮ ನೀ ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಪ್ರತಿ ಅಮವಾಸ್ಯೆಯ ದಿನ *ಶಿವಾನುಭವ ಕಾರ್ಯಕ್ರಮ* ಹಮ್ಮಿಕೊಂಡಿದ್ದು 27ನೆಯ ಮಾಸಿಕ ಶಿವಾನುಭವ ಕಾರ್ಯಕ್ರಮದ ಆಮಂತ್ರಣ ಶ್ರೀಮಠದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದುರದುಂಡಿಶ್ವರರ ಕ್ರಪೆಗೆ ಪಾತ್ರರಾಗಬೇಕು.....
ಪ್ರಸಾದ ಸೇವೆ ಬೀರಣಗಡ್ಡಿ ಗ್ರಾಮದ ಸಮಸ್ತ ಸದ್ಭಕ್ತರಿಂದ....

ಜಗದ್ಗುರು ಶ್ರೀ ಮ.ನಿ.ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಕಡೊಲಿ ಶ್ರೀದುರದುಂಡಿಶ್ವರ ಮಠದ...
10/02/2026

ಜಗದ್ಗುರು ಶ್ರೀ ಮ.ನಿ.ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಕಡೊಲಿ ಶ್ರೀದುರದುಂಡಿಶ್ವರ ಮಠದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಆಮಂತ್ರಣ..... ಶ್ರೀಮಠದ ಇ ಜಾತ್ರಾ ಮಹೋತ್ಸವವು ಇದೆ ತಿಂಗಳು 15 ಹಾಗೂ 16 ರಂದು ನಡೆಯಲಿದ್ದು ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯರು ಭಾಗವಹಿಸಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದುರದುಂಡಿಶ್ವರರ ಕ್ರಪೆಗೆ ಪಾತ್ರರಾಗಬೇಕು.....

ಶ್ರೀ ಮಠದ SDT ಮಹಾವಿದ್ಯಾಲಯ ಘಟಪ್ರಭಾದ ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ನೂತನ ಕಟ್ಟಡಗಳ ಉದ್ಗಾಟನಾ ಸಮಾರಂಭ ಶ್ರೀಗಳ ಹಾಗೂ ಶ್ರೀಮಠದ ಸದ್ಭಕ್ತ...
31/01/2026

ಶ್ರೀ ಮಠದ SDT ಮಹಾವಿದ್ಯಾಲಯ ಘಟಪ್ರಭಾದ ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ನೂತನ ಕಟ್ಟಡಗಳ ಉದ್ಗಾಟನಾ ಸಮಾರಂಭ ಶ್ರೀಗಳ ಹಾಗೂ ಶ್ರೀಮಠದ ಸದ್ಭಕ್ತರ ಸಮ್ಮುಖದಲ್ಲಿ ನೆರವೇರಿತು. ಇ ಸಂಧರ್ಭದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲಾ ಶ್ರೀಮಠದ ಭಕ್ತರಿಗೆ, ಶಿಕ್ಷಕರಿಗೆ, ಮುದ್ದು ವಿದ್ಯಾರ್ಥಿಗಳಿಗೆ ಶ್ರೀಮಠದ ಪರವಾಗಿ ಅನಂತ ಕೋಟಿ ನಮನಗಳು.....

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕ್ರಪಾ ಬೆಳಗಿನಲ್ಲಿ  ಜಗದ್ಗುರು ಶ್ರೀ ಮ ನೀ ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ...
18/01/2026

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕ್ರಪಾ ಬೆಳಗಿನಲ್ಲಿ ಜಗದ್ಗುರು ಶ್ರೀ ಮ ನೀ ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಅಮವಾಸ್ಯೆಯ ದಿನದ 26ನೆಯ ಮಾಸಿಕ ಶಿವಾನುಭವ ಕಾರ್ಯಕ್ರಮ ನಡೆಯಿತು. ಇವತ್ತಿನ ಕಾರ್ಯಕ್ರಮದ ದಾಸೋಹ ಸೇವೆಯನ್ನು ಅರಭಾವಿಮಠದ ಸದ್ಭಕ್ತರಿಂದ ನಡೆಯಿತು....

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕ್ರಪಾ ಬೆಳಗಿನಲ್ಲಿ  ಜಗದ್ಗುರು ಶ್ರೀ ಮ ನೀ ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ...
12/01/2026

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕ್ರಪಾ ಬೆಳಗಿನಲ್ಲಿ ಜಗದ್ಗುರು ಶ್ರೀ ಮ ನೀ ಪ್ರ ಸ್ವ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಪ್ರತಿ ಅಮವಾಸ್ಯೆಯ ದಿನ *ಶಿವಾನುಭವ ಕಾರ್ಯಕ್ರಮ* ಹಮ್ಮಿಕೊಂಡಿದ್ದು 26ನೆಯ ಮಾಸಿಕ ಶಿವಾನುಭವ ಕಾರ್ಯಕ್ರಮದ ಆಮಂತ್ರಣ ಶ್ರೀಮಠದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದುರದುಂಡಿಶ್ವರರ ಕ್ರಪೆಗೆ ಪಾತ್ರರಾಗಬೇಕು.....
ಪ್ರಸಾದ ಸೇವೆ ಅರಭಾವಿಮಠದ ಸಮಸ್ತ ಸದ್ಭಕ್ತರಿಂದ....

Address

Arabhavimath
Gokak
591310

Telephone

+919538338233

Website

Alerts

Be the first to know and let us send you an email when Arabhavimath posts news and promotions. Your email address will not be used for any other purpose, and you can unsubscribe at any time.

Shortcuts

Share

Category