Yoga Samanvaya Kendra

Yoga Samanvaya Kendra Yoga Samanvaya Kendra has come into existence as the result of deep Meditation and Contemplation by Aims and Objectives :
1. Discourse in the evening.

Yoga Samanvaya Kendra, Solapur was Founded by Param Poojya Shree Swami Sangamnathji on Ganesh Chaturthi 1988. Enlighten every individual about their impersonal existence with practical means and ways.
2. Heighten the standard of material life-style through the help of philosophical and ethical values.
3. Inspire the youths to make their present life-style more meaningful respecting the Noble Tho

ughts.
4. Defending and cherishing the moral values to keep the inner balance and peace with its correct nature. Satsang Sammilans are conducted twice a year by Kendra. So far 38 Satsang Sammilan have been conducted. Nature of the Sammilan is collective meditation five times a day and the duration of the meditation one hour each time. Silence is strictly observed by every participant. Number of participants is limited to 100. Participants participate from all walks of life irrespective of caste, creed, religion and s*x.

19/07/2023
50th Satsang Sammilan
18/07/2023

50th Satsang Sammilan

17/02/2023

ಎಲ್ಲಾ ಸಾಧಕರುಗಳಿಗೆ ನಮಸ್ಕಾರಗಳು,
ಪ್ರತಿ ವರ್ಷದಂತೆ ಈ ವರ್ಷವೂ ಶಿವರಾತ್ರಿಯ ದಿನವಾದ ದಿನಾಂಕ 18 -2- 2023 ರಂದು ಯೋಗ ಸಮನ್ವಯ ಕೇಂದ್ರ ಗೋಕಾಕದಲ್ಲಿ ಮುಂಜಾನೆ 5 ರಿಂದ ಸಾಯಂಕಾಲ 5:00 ಗಂಟೆಯ ವರೆಗೆ ಸರತಿ ಧ್ಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಸಾಧಕರುಗಳು ಸದರಿ ಧ್ಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಮೂಲಕ ವಿನಂತಿಸಲಾಗಿದೆ
ದಿಂದ ಯೋಗ ಸಮನ್ವಯ ಕೇಂದ್ರ ಗೋಕಾಕ್

25/01/2023
26/06/2022

!! ಗುರು ಪೌರ್ಣಮಿ !!

ಯೋಗ ಸಮನ್ವಯ ಕೇಂದ್ರ
ಗೋಕಾಕ

ಸಮಸ್ತ ಸಾಧಕರಿಗೆಲ್ಲಾ ಪ್ರಣಾಮಗಳು !
‌ಎಲ್ಲರೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿರಿ. ಈ ವರ್ಷದ ಆಷಾಡ ಮಾಸದ ಗುರು ಪೂರ್ಣಿಮೆ , ಬುಧವಾರ, 13-07-2022 ರಂದು ಗೋಕಾಕ ಕೇಂದ್ರದಲ್ಲಿ "ಸರತಿ ಧ್ಯಾನ" ಮುಂಜಾನೆ 5:00 ರಿಂದ ಸಂಜೆ 5:00 ರ ತನಕ ಏರ್ಪಡಿಸಲಾಗಿದೆ. ಎಲ್ಲಾ ಕೇಂದ್ರದ ಸಾಧಕರೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕೋವಿಡ್-19 ರ ನಿಭಂದನೆಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು.
- ಮಾಸ್ಕ್ ಧಾರಣೆ
- ‌ಸಾಮಾಜಿಕ ಅಂತರ ಪಾಲನೆ
- ಸ್ವಚ್ಛತೆ ಹಾಗು ಸಾನಿಟೈಜರ್ ಬಳಸುವುದು
- ವ್ಯಾಕ್ಸಿನೇಷನ್ ಮಾಡಿಸಿಕೊಂಡಿರಬೇಕು.
ಈ ಕೋವಿಡ್ ಸಂಬಂಧವಾಗಿ ಸಾಧಕರು ಮುಂಜಾಗ್ರತೆ ವಹಿಸುವುದು ಬಹಳ ಅವಶ್ಯವಿದೆ. ಎಲ್ಲರಿಗೂ ಮಂಗಳವಾಗಲಿ.
ಆರೋಗ್ಯವಾಗಿರಿ, ಸಂತಸ ಮತ್ತು ಲವಲವಿಕೆಯಿಂದ ಕೂಡಿ ಸಾಧನೆಯ ಪಥದಲ್ಲಿ ಮುನ್ನಡೆಯುವುದು. " ವಸ್ತು ನಿಷ್ಠೆಯಿಂದ ಪರಾವೃತರಾಗಿ , ಆತ್ಮ ನಿಷ್ಠೆಯ ಕಡೆಗೆ ಸಾಧನೆ ತೀವ್ರಗೊಳಿಸಬೇಕು "
ಎಲ್ಲರಿಗೂ ಸ್ವಾಮೀಜಿಯವರ ಕೃಪಾಶೀರ್ವಾದಗಳು.
!! 💐💐💐 !!

1 day meditation camp, Satsang at Kollegal Ashram
20/03/2022

1 day meditation camp, Satsang at Kollegal Ashram

Address

Dhyan Mandir
Gokak
591307

Alerts

Be the first to know and let us send you an email when Yoga Samanvaya Kendra posts news and promotions. Your email address will not be used for any other purpose, and you can unsubscribe at any time.

Share