18/03/2026
#ಧರ್ಮವೀರ_ಛತ್ರಪತಿ_ಶ್ರೀ_ಸಂಭಾಜಿ_ಮಹಾರಾಜರ ಬಲಿದಾನ ಮಾಸದ ಕೊನೇ ದಿನದ #ಪುಷ್ಪ_ಸಮಾಪ್ತಿ
ಇಂದು ಬಲಿದಾನ ಮಾಸ ನ ಕೊನೆಯ ದಿನದ ಪುಷ್ಪ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಕ್ತಾರರಾಗಿ ಆಗಮಿಸಿದ ವಕೀಲರು ಆದ ಶ್ರೀ ಬಲದೇವ ನಿಂಗಣ್ಣ ಸಣ್ಣಕ್ಕಿ ಅವರು ಲವ್ ಜಿಹಾದ್ ಪಿಡುಗಿನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಫೌಂಡೇಶನ್ ವತಿಯಿಂದ ಸರಿಸುಮಾರು 1000 ಲವ್ ಜಿಹಾದ್ ಪುಸ್ತಕಗಳನ್ನು ಗೋಕಾಕ ನಗರದಲ್ಲಿ ಮಾತೆಯರಿಗೆ, ಸಹೋದರಿಯರಿಗೆ ಕೊಟ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮದ ಬಗ್ಗೆ ತಿಳಿಸಲಾಯಿತು..
ಕಾರ್ಯಕ್ರಮ ದಲ್ಲಿ ಮಾತೆಯರಿಗೆ ಮತ್ತು ಹಿರಿಯರಿಗೆ ಲವ್ ಜಿಹಾದ್ ಪುಸ್ತಕಗಳನ್ನು ನೀಡಲಾಯಿತು,
ಸಮಾಜದ ಮುಖಂಡರು ಹಾಗೂ ಮಾಜಿ ನಗರಸಭೆ ಸದಸ್ಯರು ಆದ ಶ್ರೀ ಜೋತಿಬಾ ಸುಬಂಜಿ ಅವರ ವತಿಯಿಂದ ಬಲಿದಾನ ಮಾಸ ಕಾರ್ಯಕ್ರಮಕ್ಕೆ ಬಂದಂತಹ ಸುಮಾರು 90 ಮಕ್ಕಳಿಗೆ ನೋಟಬುಕ್ಸ್ ಮತ್ತು ಪೆನ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಭಾಜಿ ಮಹಾರಾಜರ ಬಲಿದಾನ ಮಾಸ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ಗಣ್ಯ ಮಾನ್ಯರಿಗೆ ಫೌಂಡೇಶನ್ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು.
🙏🚩
ಜೈ ಜೀಜಾವೂ...🚩
ಜೈ ಶಿವರಾಯ...🚩
ಜೈ ಶಂಭುರಾಜೆ...🚩
#ಧರ್ಮವೀರ_ಛತ್ರಪತಿ_ಶ್ರೀ_ಸಂಭಾಜಿ_ಮಹಾರಾಜ
#ಪುಷ್ಪ
#शिवछत्रपती
#शिवप्रतिष्ठान