veeresh_anjanadr

veeresh_anjanadr ಬಿಜೆಪಿ ಕಾರ್ಯಕರ್ತ 🪷
ಹನುಮನ ಜನ್ಮಸ್ಥಳ ಕಿಷ್ಕಿಂದಾ ಅಂಜನಾದ್ರಿ ❤️⛳

08/08/2026

ಸಮಾಜದ ಧ್ವನಿ, ಬಡವರ ಬಂದು, ದೀನ ದಲಿತರ ಆಶಾಕಿರಣ, ನಮ್ಮೆಲ್ಲರ ಸ್ವಾಭಿಮಾನಿ, ಮಾಜಿ ಸಚಿವರು ಹಾಗೂ ಅತಿಯರಾದ B T H Sriramulu ಅಣ್ಣನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂💐

ಭಗವಂತನು ತಮಗೆ ಆರೋಗ್ಯ, ಆಯಸ್ಸು, ಯಶಸ್ಸು ಹಾಗೂ ಜನಸೇವೆಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.

27/07/2026

ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ಆದೇಶದ ಮೇರೆಗೆ, ದಿನಾಂಕ 25 ಮತ್ತು 26 ರಂದು ನಡೆದ ಎಸ್ ಐ ಆರ್, ವಿಶೇಷ ಮಹಾ ಸಂಪರ್ಕ ಅಭಿಯಾನದಲ್ಲಿ ಆನೆಗುಂದಿ ಭಾಗದ ವಿವಿಧ ಬೂತ್ ಗಳಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಲಾಯಿತು



24/07/2026

ದೇಶದ ಹೆಮ್ಮೆಯ ಪ್ರದಾನಮಂತ್ರಿ ವಿಶ್ವನಾಯಕ ಶ್ರೀ ನರೇಂದ್ರ ಮೋದಿಜೀ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ

ಹಾಗೂ ನಿನ್ನೆ ಬೆಂಗಳೂರುನಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ ಸಂದರ್ಭದಲ್ಲಿ ಹರಿಹರ ಕ್ಷೇತ್ರದ ಬಿಜೆಪಿ ಶಾಸಕರಾದ ಶ್ರೀ ಬಿ. ಪಿ. ಹರೀಶ್, ಅವರ ಮೇಲೆ ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿರುವುದನ್ನು ಖಂಡಿಸಿ

ಇಂದು ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಶ್ರೀ ನವೀನ್ ಗುಳಗಣ್ಣನವರ್, ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಮಾಜಿ ಸಂಸದರಾದ ಶ್ರೀ ಶಿವರಾರಾಮೆ ಗೌಡ, ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ, ಬಸವರಾಜ ದಡೆಸುಗುರು, ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಕೊಪ್ಪಳದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲಾಯಿತು

22/06/2026

ನಮ್ಮ ನಾಯಕಿ ಹಾಗೂ ಸಮಾಜ ಸೇವಕಿ, ಶ್ರೀಮತಿ Gali Janardhana Reddy ಅಮ್ಮನವರಿಗೆ, ಕರ್ನಾಟಕ ವಾಹಿನಿಯ ಲೀಡರ್ ಅವಾರ್ಡ್ 2025.ರ, "ಜನಮೆಚ್ಚಿದ ಮಹಿಳಾ ನಾಯಕಿ" (ಕಲ್ಯಾಣ ಕರ್ನಾಟಕ ವಿಭಾಗ) ಪ್ರಶಸ್ತಿ ಲಭಿಸಿರುವುದು, ಅವರ ಅಭಿಮಾನಿ ಹಾಗೂ ಕಾರ್ಯಕರ್ತರಾದ ನಮಗೆ ಹೆಮ್ಮೆಯ ಮತ್ತು ಸಂತೋಷದ ಕ್ಷಣವಾಗಿದೆ

ತಮ್ಮ ಜನ ಸೇವೆ ಹಾಗೂ ಜನ ಕಲ್ಯಾಣ ಕಾರ್ಯಕ್ರಮಗಳು ಹೀಗೆ, ಮುಂದುವರೆಯಲಿ, ಇಂತಹ ಪ್ರಸಿದ್ಧಗಳು ತಮ್ಮ ಮೂಡಿಗೆರಲಿ ಅಮ್ಮ 🙏❤️
Gali Janardhana Reddy

Highlight

09/06/2026

ತನ್ನ ಕರುಳ ಬಳ್ಳಿಗೆ ಮಾತ್ರವಲ್ಲದೆ, ಪ್ರತಿ ಕಾರ್ಯಕರ್ತ ತಾಯಿಯಾಗಿ, ಕರುಣೆ, ಮನತೆ, ಪ್ರೀತಿ, ವಾತ್ಸಲ್ಯ, ಸೌಹಾರ್ದತೆಯಿಂದ ಕಾಣುವ ನಮ್ಮ ಹೆಮ್ಮೆಯ ನಾಯಕಿ ತಾಯಿ, ಅರುಣ ಲಕ್ಷ್ಮಿ ಅಮ್ಮನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ❤️👑🎂

ಆಂಜನೇಯ ಸ್ವಾಮಿ ತಮಗೆ ಆಯಸ್ಸು ಆರೋಗ್ಯ ಸಂಪತ್ತು ನೀಡಲಿ, ನಿಮ್ಮ ರಾಜಕೀಯ ಜೀವನದಲ್ಲಿ ದೊಡ್ಡ ದೊಡ್ಡ ಸ್ಥಾನ ಮಾನ ತಮ್ಮದಾಗಲಿ 💐



veeresh_anjanadri

28/05/2026

ಸಾವರ್ಕರ್ ಎಂದರೆ ತೀಕ್ಷ್ಣ..
ಸಾವರ್ಕರ್ ಎಂದರೆ ತ್ಯಾಗ..
ಸಾವರ್ಕರ್ ಎಂದರೆ ತಪಸ್ಸು..
ಸಾವರ್ಕರ್ ಎಂದರೆ ತಾರುಣ್ಯ..
ಸಾವರ್ಕರ್ ಎಂದರೆ ತತ್ವ..
ಸಾವರ್ಕರ್ ಎಂದರೆ ತರ್ಕ..
ಸಾವರ್ಕರ್ ಎಂದರೆ ಸಂವೇದನೆ..
ಸಾವರ್ಕರ್ ಎಂದರೆ ನೇತೃತ್ವ..
ಸಾವರ್ಕರ್ ಎಂದರೆ ಆತ್ಮಾರ್ಪಣೆ..
ಸಾವರ್ಕರ್ ಎಂದರೆ ದೇಶಭಕ್ತಿ..

ಅಪ್ರತಿಮ ದೇಶಭಕ್ತ, ಸ್ವತಂತ್ರವೀರ ಸಾವರಕರ್ ಜೀ ❤️🚩

ನಾಳೆ ಚಿತ್ರದುರ್ಗದಲ್ಲಿ  ನಡೆಯಲಿರುವ Bsy ಅಭಿಮಾನೋತ್ಸ, ಪೂರ್ವ ತಯಾರಿಯಲ್ಲಿ,ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ  ಅಣ್ಣನವರು, ಹಾಗೂ ಯು...
08/05/2026

ನಾಳೆ ಚಿತ್ರದುರ್ಗದಲ್ಲಿ ನಡೆಯಲಿರುವ Bsy ಅಭಿಮಾನೋತ್ಸ, ಪೂರ್ವ ತಯಾರಿಯಲ್ಲಿ,

ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಅಣ್ಣನವರು, ಹಾಗೂ ಯುವ ಮುಖಂಡರಾದ ಅಣ್ಣನವರ ಜೊತೆಯಲ್ಲಿ

ಈ ಸಂದರ್ಭದಲ್ಲಿ ಸ್ನೇಹಿತರು, ಕಾರ್ಯಕರ್ತರು ಜೊತೆಗಿದ್ದರು

04/05/2026

Bsy ಅಭಿಮಾನೋತ್ಸವ
@ಚಿತ್ರದುರ್ಗ

Address

Anjanadri
Gangavati
583227

Telephone

+919449024164

Website

Alerts

Be the first to know and let us send you an email when veeresh_anjanadr posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to veeresh_anjanadr:

Shortcuts

Share