Vidyabharati Yagashala

Vidyabharati Yagashala Contact information, map and directions, contact form, opening hours, services, ratings, photos, videos and announcements from Vidyabharati Yagashala, Religious organisation, Nandishwar Nagar, Gadag.
(1)

ಚಂಪಾ ಷಷ್ಠಿ ಪ್ರಯುಕ್ತ ಇಂದು Vidyabharati Yagashala ಯಲ್ಲಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. 🪔🌹🌹ಶಾರದೆ ಪಾಹಿ ಮಾಂ ಶಂಕರ ರಕ್ಷಮಾಮ್...
07/12/2024

ಚಂಪಾ ಷಷ್ಠಿ ಪ್ರಯುಕ್ತ ಇಂದು Vidyabharati Yagashala ಯಲ್ಲಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. 🪔

🌹🌹ಶಾರದೆ ಪಾಹಿ ಮಾಂ ಶಂಕರ ರಕ್ಷಮಾಮ್ 🌹🌹

ನೆಲಮಾವು ಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಇಂದು ಗದುಗಿನ ಶ್ರೀ ವಿದ್ಯಾಭಾರತೀ ಯಾಗಶಾಲೆ ಗೆ ಭೇಟಿ ನೀಡಿ ಅನುಗ್ರಹಿಸಿದರು 🙏🏼🙏🏼
22/11/2024

ನೆಲಮಾವು ಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಇಂದು ಗದುಗಿನ ಶ್ರೀ ವಿದ್ಯಾಭಾರತೀ ಯಾಗಶಾಲೆ ಗೆ ಭೇಟಿ ನೀಡಿ ಅನುಗ್ರಹಿಸಿದರು 🙏🏼🙏🏼

ಶುಭಕೃತ್ ನಾಮ ಸಂವತ್ಸರದ ಋಗ್ ಉಪಾಕರ್ಮ ವನ್ನು ಶ್ರಾವಣ ಶುದ್ಧ ಪಂಚಮಿಯ ದಿನದಂದು ದಿನಾಂಕ 2/8/2022 ರಂದು Vidyabharati Yagashala  ಯಲ್ಲಿ ಆಚ...
28/07/2022

ಶುಭಕೃತ್ ನಾಮ ಸಂವತ್ಸರದ ಋಗ್ ಉಪಾಕರ್ಮ ವನ್ನು ಶ್ರಾವಣ ಶುದ್ಧ ಪಂಚಮಿಯ ದಿನದಂದು ದಿನಾಂಕ 2/8/2022 ರಂದು Vidyabharati Yagashala ಯಲ್ಲಿ ಆಚರಿಸಲಾಗುತ್ತದೆ.

ವ್ಯಾಸಂ ವಸಿಷ್ಠನಪ್ತಾರಂ ಶಕ್ತೈಃ ಪೌತ್ರಮಕಲ್ಮಶಮ್।ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ।।ಸದಾಶಿವ ಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್ ।ಅಸ್ಮದ...
13/07/2022

ವ್ಯಾಸಂ ವಸಿಷ್ಠನಪ್ತಾರಂ ಶಕ್ತೈಃ ಪೌತ್ರಮಕಲ್ಮಶಮ್।
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ।।

ಸದಾಶಿವ ಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್ ।
ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ ।।

ಗುರು ಪೂರ್ಣಿಮೆಯ ನಿಮಿತ್ತ ಇಂದು Vidyabharati Yagashala ಯಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಎಲ್ಲರಿಗೂ ವ್ಯಾಸ ಪೂರ್ಣಿಮೆ/ ಗುರು ಪೂರ್ಣಿಮೆಯ ಶುಭಾಶಯಗಳು 🎊

ಎಲ್ಲರಿಗೂ ನರಸಿಂಹ ಜಯಂತಿಯ ಶುಭಾಶಯಗಳು 🎊
14/05/2022

ಎಲ್ಲರಿಗೂ ನರಸಿಂಹ ಜಯಂತಿಯ ಶುಭಾಶಯಗಳು 🎊

ಯದೀಯಹಸ್ತವಾರಿಜಾತಸುಪ್ರತಿಷ್ಠಿತಾ ಸತೀ ಪ್ರಸಿದ್ಧ ಶೃಂಗಭೂಧರೇ ಸದಾ ಪ್ರಶಾಂತಿ ಭಾಸುರೇ। ಸ್ವಭಕ್ತಪಾಲನವೃತಾ ವಿರಾಜತೇ ಹಿ ಶಾರದಾ ಸ ಶಂಕರಃ ಕೃಪಾನಿ...
06/05/2022

ಯದೀಯಹಸ್ತವಾರಿಜಾತಸುಪ್ರತಿಷ್ಠಿತಾ ಸತೀ
ಪ್ರಸಿದ್ಧ ಶೃಂಗಭೂಧರೇ ಸದಾ ಪ್ರಶಾಂತಿ ಭಾಸುರೇ।
ಸ್ವಭಕ್ತಪಾಲನವೃತಾ ವಿರಾಜತೇ ಹಿ ಶಾರದಾ
ಸ ಶಂಕರಃ ಕೃಪಾನಿಧಿಃ ಕರೋತು ಮಾಮನೇನಸಮ್।।

ಇಮಂ ಸ್ತವಂ ಜಗದ್ಗುರೋರ್ಗುಣಾನುವರ್ಣನಾತ್ಮಕಂ
ಸಮಾದರೇಣ ಯಃ ಪಠೇದನನ್ಯಭಕ್ತಿಸಂಯುತಃ।
ಸಮಾಪ್ನುಯಾತ್ಸಮೀಹಿತಂ ಮನೋರಥಂ ನರೋಚಿರಾತ್
ದಯಾನಿಧೇಃ ಸ ಶಂಕರಸ್ಯ ಸದ್ಗುರೋಃ ಪ್ರಸಾದತಃ।।

ಶಂಕರ ಜಯಂತಿಯ ಪ್ರಯುಕ್ತ Vidyabharati Yagashala ಯಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

🌹🌹 ಶಾರದೆ ಪಾಹಿ ಮಾಂ ಶಂಕರ ರಕ್ಷ ಮಾಮ್ 🌹🌹

ಸನಾತನಸ್ಯ ವರ್ತ್ಮನಃ ಸದೈವ ಪಾಲನಾಯ ಯಃಚತುರ್ದಿಶಾಸು ಸನ್ಮಠಾನ್ ಚಕಾರ ಲೋಕವಿಶ್ರುತಾನ್।ವಿಭಾಂಡಕಾತ್ಮಜಾಶ್ರಮಾದಿಸುಸ್ಥಲೇಷು ಪಾವನಾನ್ತಮೇವ ಲೋಕಶಂಕ...
05/05/2022

ಸನಾತನಸ್ಯ ವರ್ತ್ಮನಃ ಸದೈವ ಪಾಲನಾಯ ಯಃ
ಚತುರ್ದಿಶಾಸು ಸನ್ಮಠಾನ್ ಚಕಾರ ಲೋಕವಿಶ್ರುತಾನ್।
ವಿಭಾಂಡಕಾತ್ಮಜಾಶ್ರಮಾದಿಸುಸ್ಥಲೇಷು ಪಾವನಾನ್
ತಮೇವ ಲೋಕಶಂಕರಂ ನಮಾಮಿ ಶಂಕರಂ ಗುರುಮ್।।

ಶಂಕರ ಜಯಂತಿಯ ಪ್ರಯುಕ್ತ Vidyabharati Yagashala ಯಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

🌹🌹 ಶಾರದೆ ಪಾಹಿ ಮಾಂ ಶಂಕರ ರಕ್ಷ ಮಾಮ್ 🌹🌹

ಸ್ವಬಾಲ್ಯ ಏವ ನಿರ್ಭರಂ ಯ ಆತ್ಮನೋ ದಯಾಲುತಾಂದರಿದ್ರವಿಪ್ರಮಂದಿರೇ ಸುವರ್ಣ ವೃಷ್ಟಿಮಾನಯನ್।ಪ್ರದರ್ಶ ವಿಸ್ಮಯಾಂಬುಧೌ  ನ್ಯಮಜ್ಜಯತ್ಸಮಾಂಜನಾನ್ಸ ಏವ...
04/05/2022

ಸ್ವಬಾಲ್ಯ ಏವ ನಿರ್ಭರಂ ಯ ಆತ್ಮನೋ ದಯಾಲುತಾಂ
ದರಿದ್ರವಿಪ್ರಮಂದಿರೇ ಸುವರ್ಣ ವೃಷ್ಟಿಮಾನಯನ್।
ಪ್ರದರ್ಶ ವಿಸ್ಮಯಾಂಬುಧೌ ನ್ಯಮಜ್ಜಯತ್ಸಮಾಂಜನಾನ್
ಸ ಏವ ಶಂಕರಃಸದಾ ಜಗದ್ಗುರುರ್ಗತಿರ್ಮಮ ।।

ಯದೀಯಪುಣ್ಯಜನ್ಮನಾ ಪ್ರಸಿದ್ಧಮಾಪ ಕಾಲಟೀ
ಯದೀಯ ಶಿಷ್ಯತಾಂ ವ್ರಜನ್ ಸ ತೋಟಕೋಪಿ ಪಪ್ರಥೇ।
ಯ ಏವ ಸರ್ವದೇಹಿನಾಂ ವಿಮುಕ್ತಿಮಾರ್ಗದರ್ಶಕಃ
ನರಾಕೃತಿಂ ಸದಾಶಿವಂ ತಮಾಶ್ರಯಾಮಿ ಸದ್ಗುರುಮ್।।

ಶಂಕರ ಜಯಂತಿಯ ಚತುರ್ಥದಿನ Vidyabharati Yagashala ಯಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

🌹🌹 ಶಾರದೆ ಪಾಹಿ ಮಾಂ ಶಂಕರ ರಕ್ಷ ಮಾಮ್ 🌹🌹

Address

Nandishwar Nagar
Gadag
582101

Telephone

+919901884353

Website

Alerts

Be the first to know and let us send you an email when Vidyabharati Yagashala posts news and promotions. Your email address will not be used for any other purpose, and you can unsubscribe at any time.

Share