Sri Dharmasthala Manjunatha Temple

Directions Website Contact the place of worship

Sri Dharmasthala Manjunatha Temple Dharmasthala temple village on the banks of the Nethravathi River in the Belthangadi taluk of the Dakshina Kannada
(14070)

Originally this place was called Kuduma, it has rich history of over 800 years. The History of this place says that, one day about 800 years ago, angels in the form of human beings came to house of pious people, Barmana Heggade and his family. The couple received the visitors with joy and respect. Impressed with the hospitality and the treatment given by the family, the angels appeared in their dream and promised to stay at Kuduma. They also ordered Barmana Heggade to give donations and food for the needy everyday. As per the wish of the angels Barmana Heggade built temples for Kalarahu, Kalarkai, Kumarswamy and Kanyakumari and performed the rituals and ceremonies from time to time. Sometime later when Annappa Swamy, the messenger of the angels brought Shivalingam from Kadri in Mangalore, Heggade built a temple of Manjunatha Swamy and installed the Kadri's Shiva Linga there. Henceforth, several ceremonies were held together for Manjunatha Swamy, Chandranatha Swamy and the angels. Kuduma became Dharmasthala, the place where Dharma is a way of life. The small town of Dharmasthala of Karnataka has more than 25 educational institutions. The ancient manuscripts and paintings retrieved from the archaeological site of the neighboring region of Dharmasthala are well preserved in a museum. The museum of Dharmasthala of Karnataka is a treasure house of antique object. The car museum of Dharmasthala has a rare collection of vintage cars. The ‘Sarva Dharma Sammelan’ is held every year in Dharmasthala at Karnataka and attracts a large number of spiritual leaders to the meet.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ 28ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭ ಕಾರ್ಯಕ...
04/10/2026

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ 28ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮೈಸೂರಿನ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಭಾಗಿಯಾಗಿ ಆಶೀರ್ವಚನ ನೀಡಿದರು. ಇದೇ ವೇಳೆ
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು

ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂ‌ರ್ ಶಾಸ್ತ್ರಿ ಜನುಮ ದಿನದ ಶುಭಾಶಯಗಳು
02/10/2026

ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂ‌ರ್ ಶಾಸ್ತ್ರಿ ಜನುಮ ದಿನದ ಶುಭಾಶಯಗಳು

29/09/2026

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ಸೆ.28 ರಿಂದ ಅಕ್ಟೋಬರ್ 4ರವರೆಗೆಭಜನಾ ತರಬೇತಿ ಕಮ್ಮಟ ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳದ ಧರ್...
28/09/2026

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ಸೆ.28 ರಿಂದ ಅಕ್ಟೋಬರ್ 4ರವರೆಗೆಭಜನಾ ತರಬೇತಿ ಕಮ್ಮಟ ನಡೆಯಲಿದೆ.

Somavara Suvichara-564ಮನಸ್ಸನ್ನು ಉನ್ನತ ಆಲೋಚನೆಗೆ ಮೀಸಲಿಡಿ.Devote your mind to noble thoughts.Humanity is nourished by the p...
28/09/2026

Somavara Suvichara-564

ಮನಸ್ಸನ್ನು ಉನ್ನತ ಆಲೋಚನೆಗೆ ಮೀಸಲಿಡಿ.

Devote your mind to noble thoughts.

Humanity is nourished by the purest form of service—compassion, care, and selfless dedication.



Suvichara


25/09/2026

ಶಿವಂ ಶಿವಕರಂ ಶಾಂತಂ ಶಿವಾತ್ಮಾನಂ ಶಿವೋತ್ತಮಮ್ ॥

21/09/2026

ಕರ್ಪೂರಗೌರಂ ಕರುಣಾವತಾರಂ
ಸಂಸಾರಸಾರಂ ಭುಜಗೇಂದ್ರಹಾರಂ ।
ಸದಾವಸಂತಂ ಹೃದಯಾರವಿಂದೇ
ಭವಂ ಭವಾನೀಸಹಿತಂ ನಮಾಮಿ ॥

Somavara Suvichara-563ಬಾಂಧವ್ಯ ಹೆಚ್ಚಾದಾಗ ಕೆಟ್ಟದ್ದು ಕಾಣಿಸುವುದಿಲ್ಲ. The deeper the bond, the less visible the imperfections...
21/09/2026

Somavara Suvichara-563

ಬಾಂಧವ್ಯ ಹೆಚ್ಚಾದಾಗ ಕೆಟ್ಟದ್ದು ಕಾಣಿಸುವುದಿಲ್ಲ.
The deeper the bond, the less visible the imperfections.



Suvichara


15/09/2026

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಡಗರ ಸಂಭ್ರಮದಿಂದ ನಡೆದ ಗಣೇಶೋತ್ಸವ !

Somavara Suvichara-562ಅಂತರಂಗ ಶುದ್ಧಿಯಿಂದ ಮಾತ್ರ ಸಮಾಜದಲ್ಲಿ ಸುಖ-ಶಾಂತಿ ನೆಲೆಸುತ್ತದೆ.Humanity is nourished by the purest form o...
14/09/2026

Somavara Suvichara-562

ಅಂತರಂಗ ಶುದ್ಧಿಯಿಂದ ಮಾತ್ರ ಸಮಾಜದಲ್ಲಿ ಸುಖ-ಶಾಂತಿ ನೆಲೆಸುತ್ತದೆ.

Humanity is nourished by the purest form of service—compassion, care, and selfless dedication.



Suvichara


Address

Sri Kshetra Dharmasthala
Dharmasthala
574216

Opening Hours

Monday 6:30am - 4:01pm
5:30pm - 9pm
Tuesday 6:30am - 2pm
5pm - 8:30pm
Wednesday 6:30am - 2pm
5pm - 8:30pm
Thursday 6:30am - 2pm
5pm - 8:30pm
Friday 6:30am - 2pm
5pm - 8:30pm
Saturday 6:30am - 2pm
5pm - 8:30pm
Sunday 6:30am - 4pm
5:30pm - 9pm

Alerts

Be the first to know and let us send you an email when Sri Dharmasthala Manjunatha Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Dharmasthala Manjunatha Temple:

Shortcuts

Share

Category