ಕರ್ನಾಟಕ ರಾಜ್ಯ ಕೇಸರಿ ಪಡೆ ರಿ

ಕರ್ನಾಟಕ ರಾಜ್ಯ ಕೇಸರಿ ಪಡೆ ರಿ Contact information, map and directions, contact form, opening hours, services, ratings, photos, videos and announcements from ಕರ್ನಾಟಕ ರಾಜ್ಯ ಕೇಸರಿ ಪಡೆ ರಿ, Religious organisation, Dharmasthala.

ಬದುಕಲು ರಾಜಕೀಯಕ್ಕೆ ಬರಬೇಡಿ ಬದುಕನ್ನು ಬದಲಾಯಿಸಲು ಬನ್ನಿ  ಏಕೆಂದರೆ ರಾಜಕೀಯವು ಉದ್ಯೋಗವಲ್ಲ ಸಾಮಾಜಿಕ ಜವಾಬ್ದಾರಿ. 🚩ಕರ್ನಾಟಕ ರಾಜ್ಯ  ಕೇಸರಿ ...
03/05/2023

ಬದುಕಲು ರಾಜಕೀಯಕ್ಕೆ ಬರಬೇಡಿ ಬದುಕನ್ನು ಬದಲಾಯಿಸಲು ಬನ್ನಿ ಏಕೆಂದರೆ ರಾಜಕೀಯವು ಉದ್ಯೋಗವಲ್ಲ ಸಾಮಾಜಿಕ ಜವಾಬ್ದಾರಿ.
🚩ಕರ್ನಾಟಕ ರಾಜ್ಯ ಕೇಸರಿ ಪಡೆ🚩

03/05/2023
🚩ನಾನೊಬ್ಬ ಕನ್ನಡಿಗ ನನ್ನ ನಾಡು ಹನುಮ ಜನಿಸಿದ ನಾಡು ನಾನೊಬ್ಬ ಭಜರಂಗಿ🚩 ಜೈ ಶ್ರೀ ರಾಮ್🚩
03/05/2023

🚩ನಾನೊಬ್ಬ ಕನ್ನಡಿಗ ನನ್ನ ನಾಡು ಹನುಮ ಜನಿಸಿದ ನಾಡು ನಾನೊಬ್ಬ ಭಜರಂಗಿ🚩 ಜೈ ಶ್ರೀ ರಾಮ್🚩

ಕಾರ್ಮಿಕ ದಿನಾಚರಣೆಯ ಶುಭಾಶಯಗಳು
01/05/2023

ಕಾರ್ಮಿಕ ದಿನಾಚರಣೆಯ ಶುಭಾಶಯಗಳು

🚩ಕರ್ನಾಟಕ ರಾಜ್ಯ ಕೇಸರಿ ಪಡೆಯ ಸದಸ್ಯರು, ಬೆಳ್ತಂಗಡಿಯ ಧರ್ಮಸ್ಥಳದಲ್ಲಿ, ಬಂದಿರುವ ಭಕ್ತಾದಿಗಳಲ್ಲಿ ಮತದಾನದ ಅರಿವು ಹಾಗೂ ಅದರ ಮೌಲ್ಯವನ್ನು ತಿಳಿ...
28/04/2023

🚩ಕರ್ನಾಟಕ ರಾಜ್ಯ ಕೇಸರಿ ಪಡೆಯ ಸದಸ್ಯರು, ಬೆಳ್ತಂಗಡಿಯ ಧರ್ಮಸ್ಥಳದಲ್ಲಿ, ಬಂದಿರುವ ಭಕ್ತಾದಿಗಳಲ್ಲಿ ಮತದಾನದ ಅರಿವು ಹಾಗೂ ಅದರ ಮೌಲ್ಯವನ್ನು ತಿಳಿಸುವುದರ ಮೂಲಕ ಮೇ 10ನೇ ತಾರೀಕು ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. 🚩 ಜೈ ಶ್ರೀ ರಾಮ್🚩
https://instagram.com/karnataka.rajya.kesari.pade.ri?igshid=ZDdkNTZiNTM=

🚩ಕರ್ನಾಟಕ ರಾಜ್ಯ ಕೇಸರಿ ಪಡೆ🚩 ವತಿಯಿಂದ ಹಾವೇರಿ ನಗರದಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕರಪತ್ರ ಹಂಚುವ ಮೂಲಕ ಕೇಸರಿ ಪಡೆಯುವ ಸದಸ...
27/04/2023

🚩ಕರ್ನಾಟಕ ರಾಜ್ಯ ಕೇಸರಿ ಪಡೆ🚩 ವತಿಯಿಂದ ಹಾವೇರಿ ನಗರದಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕರಪತ್ರ ಹಂಚುವ ಮೂಲಕ ಕೇಸರಿ ಪಡೆಯುವ ಸದಸ್ಯರು ಜಾಗೃತಿಯನ್ನು ಮೂಡಿಸಿದರು, ಹಾಗೂ ಮೇ 10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡ 100ರಷ್ಟು ಮತದಾನ ನಡೆಸಿಕೊಡುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
🚩ಜೈ ಶ್ರೀ ರಾಮ್🚩 ಜೈ ಆಂಜನೇಯ🚩

🚩🚩ಕರ್ನಾಟಕ ರಾಜ್ಯ ಕೇಸರಿ ಪಡೆ🚩🚩 ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಶ್ರೀ ವೀರೇಂದ್ರ ಹೆಗಡೆ ಸ್ವಾಮಿ ರವರನ್ನು ಭೇಟಿ ಮಾಡಿ ಕೇ...
26/04/2023

🚩🚩ಕರ್ನಾಟಕ ರಾಜ್ಯ ಕೇಸರಿ ಪಡೆ🚩🚩 ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಶ್ರೀ ವೀರೇಂದ್ರ ಹೆಗಡೆ ಸ್ವಾಮಿ ರವರನ್ನು ಭೇಟಿ ಮಾಡಿ ಕೇಸರಿ ಪಡೆಯ ವಿಚಾರವನ್ನು ತಿಳಿಸಿ ಆಶೀರ್ವಾದ ಪಡೆದುಕೊಂಡ ಶುಭ ಸಂದರ್ಭ, 🚩ಜೈ ಶ್ರೀ ರಾಮ್🚩

🚩ಕರ್ನಾಟಕ ರಾಜ್ಯ ಕೇಸರಿ ಪಡೆ  ವತಿಯಿಂದ, ಶಿವಮೊಗ್ಗ ನಗರದ  ಗಾಂಧಿ ಪಾರ್ಕ್ ನಲ್ಲಿ, ಕೇಸರಿ ಪಡೆಯ ಸದಸ್ಯರಿಂದ ಮತದಾನ ಮತದಾನದ ಅರಿವು ಹಾಗೂ ಅದರ ಮ...
26/04/2023

🚩ಕರ್ನಾಟಕ ರಾಜ್ಯ ಕೇಸರಿ ಪಡೆ ವತಿಯಿಂದ, ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ನಲ್ಲಿ, ಕೇಸರಿ ಪಡೆಯ ಸದಸ್ಯರಿಂದ ಮತದಾನ ಮತದಾನದ ಅರಿವು ಹಾಗೂ ಅದರ ಮೌಲ್ಯ ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗಿ, ಕೇಸರಿ ಪಡೆಯ ಮತದಾನ ಜಾಗೃತಿ ಸಪ್ತಾಹದ, ನಮ್ಮ ಮತ ನಮ್ಮ ಹಕ್ಕು ಶೀರ್ಷಿಕೆಯ ಕರಪತ್ರವನ್ನು ಸಾರ್ವಜನಿಕರಲ್ಲಿ ಹಂಚಲಾಯಿತು ಹಾಗೂ ಮತದಾನದ ಮಹತ್ವವನ್ನು ತಿಳಿಸಲಾಯಿತು, ಮೇ 10 ರಂದು ಪ್ರತಿಯೊಬ್ಬ ನಾಗರಿಕನು ತನ್ನ ಮಾತವನ್ನು ಚಲಾಯಿಸುವುದರ ಮೂಲಕ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. 🚩ಜೈ ಹಿಂದ್ 🚩ಜೈ ಶ್ರೀ ರಾಮ್🚩

ಕರ್ನಾಟಕ ರಾಜ್ಯ ಕೇಸರಿ ಪಡೆ ವತಿಯಿಂದ ಮತದಾನ ಜಾಗೃತಿ ಸಪ್ತಹದ ಅಂಗವಾಗಿ, ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಕೇಸರಿ ಪಡೆಯ ಕಾರ್ಯಕರ್ತರು ಮತ...
21/04/2023

ಕರ್ನಾಟಕ ರಾಜ್ಯ ಕೇಸರಿ ಪಡೆ ವತಿಯಿಂದ ಮತದಾನ ಜಾಗೃತಿ ಸಪ್ತಹದ ಅಂಗವಾಗಿ, ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಕೇಸರಿ ಪಡೆಯ ಕಾರ್ಯಕರ್ತರು ಮತದಾನದ ಮಹತ್ವ ಹಾಗೂ ಶೇಕಡ 100ರಷ್ಟು ಮತದಾನ ಮಾಡುವಲ್ಲಿ ಶಿವಮೊಗ್ಗ ನಗರ ಜನತೆಯಲ್ಲಿ ಮತದಾನದ ಅರಿವು ಮೂಡಿಸಲಾಯಿತು. 🚩ಜೈ ಶ್ರೀ ರಾಮ್🚩

ಕರ್ನಾಟಕ ರಾಜ್ಯ ಕೇಸರಿ ಪಡೆಯ ಎಲ್ಲಾ ಸದಸ್ಯರಿಗೂ ನಾಡಿನ ಒಳಿತಿಗಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಸದಸ್ಯರೆಲ್ಲರೂ  ಸೇರಿ ಈ ಕಾರ್ಯಕ್ರಮವನ್...
16/04/2023

ಕರ್ನಾಟಕ ರಾಜ್ಯ ಕೇಸರಿ ಪಡೆಯ ಎಲ್ಲಾ ಸದಸ್ಯರಿಗೂ ನಾಡಿನ ಒಳಿತಿಗಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಸದಸ್ಯರೆಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಳಿಕೊಳ್ಳುತ್ತೇವೆ.

🚩ಕರ್ನಾಟಕ ರಾಜ್ಯಕ್ಕೆ ಕೇಸರಿ ಪಡೆ 🚩ವತಿಯಿಂದ ಶ್ರೀರಾಮ ಹಾಗೂ ಆಂಜನೇಯ ಸ್ವಾಮಿಯ ಸನ್ನಿಧಿಯ ಸೇವ ಕಾರ್ಯಕ್ರಮದಲ್ಲಿ ಕೇಸರಿ ಪಡೆಯ ಕಾರ್ಯಕರ್ತರು ಭಾಗ...
14/04/2023

🚩ಕರ್ನಾಟಕ ರಾಜ್ಯಕ್ಕೆ ಕೇಸರಿ ಪಡೆ 🚩ವತಿಯಿಂದ ಶ್ರೀರಾಮ ಹಾಗೂ ಆಂಜನೇಯ ಸ್ವಾಮಿಯ ಸನ್ನಿಧಿಯ ಸೇವ ಕಾರ್ಯಕ್ರಮದಲ್ಲಿ ಕೇಸರಿ ಪಡೆಯ ಕಾರ್ಯಕರ್ತರು ಭಾಗವಹಿಸಿದ್ದರು 🚩ಜೈ ಶ್ರೀ ರಾಮ್ 🚩ಜೈ ಆಂಜನೇಯ 🚩

ವಾಟ್ಸಾಪ್ ಸ್ಕ್ಯಾನರ್ ಸ್ಕ್ಯಾನ್ ಮಾಡುವ ಮೂಲಕ ಕರ್ನಾಟಕ ರಾಜ್ಯ ಕೇಸರಿ ಪಡೆಯ ಗ್ರೂಪನ್ನು ಸೇರಬಹುದಾಗಿದೆ 🚩ಜೈ ಶ್ರೀ ರಾಮ್🚩
14/04/2023

ವಾಟ್ಸಾಪ್ ಸ್ಕ್ಯಾನರ್ ಸ್ಕ್ಯಾನ್ ಮಾಡುವ ಮೂಲಕ ಕರ್ನಾಟಕ ರಾಜ್ಯ ಕೇಸರಿ ಪಡೆಯ ಗ್ರೂಪನ್ನು ಸೇರಬಹುದಾಗಿದೆ 🚩ಜೈ ಶ್ರೀ ರಾಮ್🚩

Address

Dharmasthala

Website

Alerts

Be the first to know and let us send you an email when ಕರ್ನಾಟಕ ರಾಜ್ಯ ಕೇಸರಿ ಪಡೆ ರಿ posts news and promotions. Your email address will not be used for any other purpose, and you can unsubscribe at any time.

Share