Hindu Maha Ganapathi DVG

Directions

Hindu Maha Ganapathi DVG Official Page of
🛕🚩HINDU MAHA GANAPATHI DAVANAGERE 🛕🚩
Do Follow and Share

12/09/2026

ದಾವಣಗೆರೆಯ ಬೀದಿಗಳಲ್ಲಿ ಭಕ್ತಿಯ ಸಂಭ್ರಮ…
ಹಿಂದೂ ಮಹಾಗಣಪತಿಯ ಅದ್ಧೂರಿ ಆಗಮನ!

ತಾಳ-ಮೇಳ, ಜೈಕಾರ ಮತ್ತು ಸಾವಿರಾರು ಭಕ್ತರ ಸಂಭ್ರಮದ ನಡುವೆ ನಮ್ಮ ವಿಘ್ನವಿನಾಶಕನ ಆಗಮನವೇ ಒಂದು ಅದ್ಭುತ ಅನುಭವ.
ಗಣಪತಿ ಬಪ್ಪಾ ಮೋರಿಯಾ!

11/09/2026

The wait is almost over! ✨

ದಾವಣಗೆರೆಯ ಹೆಮ್ಮೆಯ ಹಿಂದೂ ಮಹಾ ಗಣಪತಿ ಅದ್ಧೂರಿಯಾಗಿ ಆಗಮಿಸುತ್ತಿದ್ದಾರೆ!

ಭಕ್ತಿ, ಸಂಭ್ರಮ ಮತ್ತು ಸಾವಿರಾರು ಭಕ್ತರ ಉತ್ಸಾಹದ ನಡುವೆ ನಮ್ಮ ಬಪ್ಪನ ಅದ್ಧೂರಿ ಆಗಮನಕ್ಕೆ ದಾವಣಗೆರೆ ಸಜ್ಜಾಗಿದೆ!

ಹಿಂದೂ ಮಹಾ ಗಣಪತಿ ದಾವಣಗೆರೆಗೆ ಇನ್ನೇನು ಆಗಮಿಸಲಿದ್ದಾರೆ…

11/09/2026

ದಾವಣಗೆರೆಯ ಹೆಮ್ಮೆಯ ಹಿಂದೂ ಮಹಾಗಣಪತಿ ಆಗಮನಕ್ಕೆ ಸಿದ್ಧತೆ ಜೋರಾಗಿದೆ! 🚩🙏✨
ಭಕ್ತಿ, ಸಂಭ್ರಮ ಮತ್ತು ಅದ್ಧೂರಿ ಆಚರಣೆಯೊಂದಿಗೆ ನಮ್ಮ ಗಣಪನನ್ನು ಸ್ವಾಗತಿಸಲು ಕ್ಷಣಗಣನೆ ಆರಂಭವಾಗಿದೆ. ❤️‍🔥

ಗಣಪತಿ ಬಪ್ಪಾ ಮೋರಿಯಾ! 🙏
ಮಂಗಳಮೂರ್ತಿ ಮೋರಿಯಾ! 🚩

ದಾವಣಗೆರೆಯ ಹಿಂದೂ ಮಹಾಗಣಪತಿಯ ಅದ್ದೂರಿ ಮೆರವಣಿಗೆಗೆ ಕ್ಷಣಗಣನೆ ಆರಂಭ! 🚩✨ವಿದ್ಯುತ್ ದೀಪಾಲಂಕಾರ, ಭವ್ಯ ಸ್ವಾಗತ ಹಾಗೂ ಸಂಭ್ರಮದ ವಾತಾವರಣದೊಂದಿಗ...
10/09/2026

ದಾವಣಗೆರೆಯ ಹಿಂದೂ ಮಹಾಗಣಪತಿಯ ಅದ್ದೂರಿ ಮೆರವಣಿಗೆಗೆ ಕ್ಷಣಗಣನೆ ಆರಂಭ! 🚩✨

ವಿದ್ಯುತ್ ದೀಪಾಲಂಕಾರ, ಭವ್ಯ ಸ್ವಾಗತ ಹಾಗೂ ಸಂಭ್ರಮದ ವಾತಾವರಣದೊಂದಿಗೆ ಗಣಪತಿ ಬಪ್ಪನ ಮೆರವಣಿಗೆಯಲ್ಲಿ ಭಾಗವಹಿಸಿ.

📅 11-09-2026, ಶುಕ್ರವಾರ
⏰ ಸಂಜೆ 5:00 ಗಂಟೆಗೆ

ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಅದ್ದೂರಿ ಮೆರವಣಿಗೆಯನ್ನು ಯಶಸ್ವಿಗೊಳಿಸೋಣ. 🙏

ಗಣಪತಿ ಬಪ್ಪಾ ಮೋರಿಯಾ! 🚩

17/08/2026

ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ (ರಿ.),

ದಾವಣಗೆರೆ ವತಿಯಿಂದ ಆಯೋಜಿಸಲಾದ 9ನೇ ವರ್ಷದ ಭಕ್ತಿಯ ಧ್ವಜಸ್ತಂಭ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

9ನೇ ವರ್ಷದ ಭಕ್ತಿಯ ಧ್ವಜಸ್ತಂಭ ಪೂಜಾ ಕಾರ್ಯಕ್ರಮ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ (ರಿ.), ದಾವಣಗೆರೆ ವತಿಯಿಂದ🙏 ಧ್ವಜಸ್ತಂಭ ಪೂಜಾ ಕಾರ್ಯ...
15/08/2026

9ನೇ ವರ್ಷದ ಭಕ್ತಿಯ ಧ್ವಜಸ್ತಂಭ ಪೂಜಾ ಕಾರ್ಯಕ್ರಮ

ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ (ರಿ.), ದಾವಣಗೆರೆ ವತಿಯಿಂದ
🙏 ಧ್ವಜಸ್ತಂಭ ಪೂಜಾ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಆಹ್ವಾನ 🙏

📅 ಸೋಮವಾರ | 17-08-2026
⏰ ಸಮಯ: ಬೆಳಿಗ್ಗೆ 10:30
📍 ಸ್ಥಳ: ಹೈಸ್ಕೂಲ್ ಮೈದಾನ, ದಾವಣಗೆರೆ

ಭಕ್ತಿಯ ಕ್ಷಣ… ಗಣಪತಿಯ ಮೂರ್ತಿ ದಿವ್ಯ ಅನಾವರಣಕ್ಕೆ ಕ್ಷಣಗಣನೆ ಆರಂಭ 🙏ಸಾರ್ವಜನಿಕ ಹಿಂದೂ ಮಹಾ ಗಣಪತಿ ಟ್ರಸ್ಟ್ (ರಿ.)ದಾವಣಗೆರೆ ಜಿಲ್ಲೆ ವತಿಯಿಂ...
05/07/2026

ಭಕ್ತಿಯ ಕ್ಷಣ… ಗಣಪತಿಯ ಮೂರ್ತಿ ದಿವ್ಯ ಅನಾವರಣಕ್ಕೆ ಕ್ಷಣಗಣನೆ ಆರಂಭ 🙏

ಸಾರ್ವಜನಿಕ ಹಿಂದೂ ಮಹಾ ಗಣಪತಿ ಟ್ರಸ್ಟ್ (ರಿ.)
ದಾವಣಗೆರೆ ಜಿಲ್ಲೆ ವತಿಯಿಂದ
ಗಣಪತಿಯ ಮೂರ್ತಿ ದಿವ್ಯ ಅನಾವರಣ

📅 06-07-2026
⏰ ಸಂಜೆ 05:00 PM
📍 ದಾವಣಗೆರೆ ಜಿಲ್ಲೆ

ಎಲ್ಲಾ ಭಕ್ತಾದಿಗಳಿಗೆ ಆತ್ಮೀಯ ಸ್ವಾಗತ 🙏
ಗಣಪತಿ ಬಪ್ಪಾ ಮೋರಿಯಾ! 🚩

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀನಿವಾಸ್ ಟಿ ಆಸ್ಪಕರಿಯಪ್ಪ ಅವರಿಗೆ ಅಭಿನಂದನೆಗಳು
19/03/2026

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ

ಶ್ರೀನಿವಾಸ್ ಟಿ ಆಸ್ಪಕರಿಯಪ್ಪ

ಅವರಿಗೆ ಅಭಿನಂದನೆಗಳು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ.ಶ್ರೀನಿವಾಸ್ ಟಿ ದಾಸರಿಯಪ್ಪಅವರಿಗೆ ಅಭಿನಂದನೆಗಳು.
19/03/2026

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚುನಾವಣಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ.

ಶ್ರೀನಿವಾಸ್ ಟಿ ದಾಸರಿಯಪ್ಪ

ಅವರಿಗೆ ಅಭಿನಂದನೆಗಳು.

ದಾವಣಗೆರೆ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
19/03/2026

ದಾವಣಗೆರೆ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Address

Government High School Field
Davangere
577002

Website

Alerts

Be the first to know and let us send you an email when Hindu Maha Ganapathi DVG posts news and promotions. Your email address will not be used for any other purpose, and you can unsubscribe at any time.

Shortcuts

Share

Category