Sree Guru Beakkeshwara Mahaswamy Temple

Sree Guru Beakkeshwara Mahaswamy Temple Religious Temple

10/12/2025
ಕರೋನವೈರಸ್ ಕೋವಿಡ್-19ರ ಕಾರಣ ಹೆಬ್ಬಾಳು ಶ್ರೀ.ಮ.ನಿ.ಪ್ರ. ಮಹಾಂತ ರುದ್ರಸ್ವಾಮಿಗಳ ಆದೇಶದ ಮೇರೆಗೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ...
14/04/2020

ಕರೋನವೈರಸ್ ಕೋವಿಡ್-19ರ ಕಾರಣ ಹೆಬ್ಬಾಳು ಶ್ರೀ.ಮ.ನಿ.ಪ್ರ. ಮಹಾಂತ ರುದ್ರಸ್ವಾಮಿಗಳ ಆದೇಶದ ಮೇರೆಗೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಸೇವಾ ಸಂಘದ ವತಿಯಿಂದ ದಿನಾಂಕ 30.3.2020ರಿಂದ ದಿನಾಂಕ 14.4.2020 ವರೆಗೂ ಪ್ರತಿ ದಿವಸ ಒಂದು ಕ್ವಿಂಟಾಲ್ ಅಕ್ಕಿಯಿಂದ 900 ರಿಂದ ಸಾವಿರ ಊಟದ ಪ್ಯಾಕೆಟ್ ತಯಾರಿಸಿ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೂ, ತಹಸಿಲ್ದಾರ್ ವಿಭಾಗಕ್ಕೆ ಹಾಗೂ ಇತರೆ ಇಲಾಖೆಗಳಿಗೆ ಮತ್ತು ಆಸ್ಪತ್ರೆಗಳಿಗೆ ವಿತರಿಸಲಾಗಿದೆ.
ಲಾಕ್ ಡೌನ್ ನನ್ನು ಕೇಂದ್ರ ಸರ್ಕಾರ ಮುಂದುವರಿಸುವುದರಿಂದ ನಾವು ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ನಮ್ಮ ಸಂಘದ ಅಧ್ಯಕ್ಷರಾದ ಮಾಗಾನಹಳ್ಳಿ ಶಿವಾನಂದಪ್ಪನವರು, ಕಾರ್ಯದರ್ಶಿಗಳಾದ ಅಥಣಿ ವೀರಣ್ಣನವರು, ಖಜಾಂಜಿ ಗಳಾದ ಮಾಗಾನಹಳ್ಳಿ ವಿನಯ್ ರವರು, ರಥೋತ್ಸವ ಕಮಿಟಿ ಅಧ್ಯಕ್ಷರಾದ ಸಿದ್ದರಾಮೇಶ್ವರ ಹಾಗೂ ಸಂಘದ ಎಲ್ಲಾ ಸದಸ್ಯರು ತಿಳಿಸಿರುತ್ತಾರೆ.

Address

Chowkipet
Davangere
577001

Opening Hours

Monday 7am - 9pm
Tuesday 7am - 9pm
Wednesday 7am - 9pm
Thursday 7am - 9pm
Friday 7am - 9pm
Saturday 7am - 9pm
Sunday 7am - 9pm

Website

Alerts

Be the first to know and let us send you an email when Sree Guru Beakkeshwara Mahaswamy Temple posts news and promotions. Your email address will not be used for any other purpose, and you can unsubscribe at any time.

Share