Ulavi -ಭುವಿಯ ಸ್ವರ್ಗ

Ulavi -ಭುವಿಯ ಸ್ವರ್ಗ Contact information, map and directions, contact form, opening hours, services, ratings, photos, videos and announcements from Ulavi -ಭುವಿಯ ಸ್ವರ್ಗ, Religious organisation, Dandeli.

ಎಲ್ಲರಿಗೂ ಆದರದ ಸ್ವಾಗತ
01/02/2026

ಎಲ್ಲರಿಗೂ ಆದರದ ಸ್ವಾಗತ

28/01/2026

🙏🙏

🚩ಹರ ಹರ ಮಹದೇವ🚩
26/01/2026

🚩ಹರ ಹರ ಮಹದೇವ🚩

25/01/2026

ದಯವಿಟ್ಟು ನೀವು ಮಾಡುವ ದಾಸೋಗದ ವಿಳಾಸವನ್ನು ನಮಗೆ ತಿಳಿಸಿ..ಅದರಿಂದ ಬಹಳ ಜನರಿಗೆ ಅನುಕೂಲ ವಾಗುವದು..

ಉಳವಿ ಜಾತ್ರೆ ನಿಮಿತ್ತ  ಜೊಯಿಡಾ ದ ಪುಟೋಲಿ ಹತ್ತಿರ ಉಣಕಲ ಶ್ರೀ ಸಿದ್ದಪ್ಪಜ್ಜನ ಸೇವಾ ಸಮಿತಿ ವತಿಯಿಂದ ದಿನಾಂಕ 24/01/26 ರಿಂದ ದಿನದ 24 ಗಂಟೆಯ...
25/01/2026

ಉಳವಿ ಜಾತ್ರೆ ನಿಮಿತ್ತ ಜೊಯಿಡಾ ದ ಪುಟೋಲಿ ಹತ್ತಿರ ಉಣಕಲ ಶ್ರೀ ಸಿದ್ದಪ್ಪಜ್ಜನ ಸೇವಾ ಸಮಿತಿ ವತಿಯಿಂದ ದಿನಾಂಕ 24/01/26 ರಿಂದ ದಿನದ 24 ಗಂಟೆಯೂ ದಾಸೋಹ ನಡೆಯುತ್ತಿದ್ದು ದಿನಾಂಕ 01/02/26 ರ ವರೆಗೂ ನಡೆಯಲಿದ್ದು ಸಾವಿರಾರು ಭಕ್ತರು ಇಲ್ಲಿ ಪ್ರಸಾದ್ ಸ್ವೀಕರಿಸುತ್ತಿದ್ದಾರೆ. ಈ ಕಾರ್ಯ ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದು ಸ್ತುತ್ಯಾಹ್ರವಾಗಿದೆ.ಅವರೆಲ್ಲರ ಕಾರ್ಯಕ್ಕೆ ಉಣಕಲ್ ಗ್ರಾಮದ ಸದ್ಭಕ್ತರು,ನಮ್ಮ ಶಾಸಕರಾದ ಶ್ರೀ ಮಹೇಶ್ ತೆಂಗಿನಕಾಯಿ Tenginkai ಹಾಗೂ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ Tippanna Majjagi ಕೈ ಜೋಡಿಸಿದ್ದru ಅಭಿನಂದಿನೀಯವಾಗಿದೆ. ಈ ಕಾರ್ಯದಲ್ಲಿ ಶ್ರೀ ಮಂಜುನಾಥ ಪವಾರ್, ಶ್ರೀ ಬಸಣ್ಣ ಸರಗನ್ನವರ, ಶ್ರೀ ನೀಲಪ್ಪ ತಿರ್ಲಾಪುರ, ಶ್ರೀ ಮುತ್ತಣ್ಣ ಮಡಿವಾಳರ, ಶ್ರೀ ವೀರೇಶ್ ವಾಲಿ, ಶ್ರೀ ದ್ಯಾಮನಗೌಡರ ಮೀಸಿನಗೌಡರ, ಶ್ರೀ ಮಹಾಂತೇಶ ಲಕ್ಕಣ್ಣವರ, ಶ್ರೀ ಶಿವಪುತ್ರಪ್ಪ ಹೊಂಗಳ,ಶ್ರೀ ಗುರು ಹುರಕಡ್ಲಿ ಹಾಗೂ ಇನ್ನೂ ಅನೇಕರು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

🚩ಜಾತ್ರಾ ಕಾರ್ಯಕ್ರಮಗಳ ವಿವರಗಳು 🚩
08/01/2026

🚩ಜಾತ್ರಾ ಕಾರ್ಯಕ್ರಮಗಳ ವಿವರಗಳು 🚩

🙏🏽ಶರಣರ ಬರವೆಮಗೆ ಪ್ರಾಣಜೀವಾಳವಯ್ಯ 🙏🏽
06/01/2026

🙏🏽ಶರಣರ ಬರವೆಮಗೆ ಪ್ರಾಣಜೀವಾಳವಯ್ಯ 🙏🏽

03/01/2026

🙏🏽ಬನದ ಹುಣ್ಣಿಮೆಯ ರಥೋತ್ಸವ 🙏🏽

02/01/2026

🙏🏽ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತ 🙏🏽

29/12/2025

ಹರ ಹರ ಮಹಾದೇವ.. 🙏🏽

08/11/2025

🚩🙏🏽🙏🏽🚩

Address

Dandeli
581325

Website

Alerts

Be the first to know and let us send you an email when Ulavi -ಭುವಿಯ ಸ್ವರ್ಗ posts news and promotions. Your email address will not be used for any other purpose, and you can unsubscribe at any time.

Share