Rayara MaTha, Chitradurga ಚಿತ್ರದುರ್ಗ ರಾಯರ ಮಠ

  • Home
  • India
  • Chitradurga
  • Rayara MaTha, Chitradurga ಚಿತ್ರದುರ್ಗ ರಾಯರ ಮಠ

Rayara MaTha, Chitradurga ಚಿತ್ರದುರ್ಗ ರಾಯರ ಮಠ Contact information, map and directions, contact form, opening hours, services, ratings, photos, videos and announcements from Rayara MaTha, Chitradurga ಚಿತ್ರದುರ್ಗ ರಾಯರ ಮಠ, Religious Center, Nanjangudu Sri Raghavendra Swamigala Matha, Chikkapete, Chitradurga (Near Ane Bagilu), Chitradurga.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಶ್ರೀಪರಾಭವನಾಮ ಸಂವತ್ಸರ, ವೈಶಾಖಮಾಸ, ಶುಕ...
30/04/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಶ್ರೀಪರಾಭವನಾಮ ಸಂವತ್ಸರ, ವೈಶಾಖಮಾಸ, ಶುಕ್ಲಪಕ್ಷ, ಚತುರ್ದಶೀ.
ಶ್ರೀನೃಸಿಂಹ ಜಯಂತೀ.
-----
ಗುರುವಾರ.
30 ಏಪ್ರಿಲ್ 2026.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಶ್ರೀಪರಾಭವನಾಮ ಸಂವತ್ಸರ, ವೈಶಾಖಮಾಸ, ಶುಕ...
20/04/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಶ್ರೀಪರಾಭವನಾಮ ಸಂವತ್ಸರ, ವೈಶಾಖಮಾಸ, ಶುಕ್ಲಪಕ್ಷ, ತೃತೀಯಾ.
ಅಕ್ಷಯ ತೃತೀಯಾ.
ಶ್ರೀಗುರುರಾಜರ ಬೃಂದಾವನ ದಿವ್ಯಸನ್ನಿಧಾನಕ್ಕೆ ಗಂಧಲೇಪನ.
-----
ಶ್ರೀವಿದ್ಯಾಧಿರಾಜತೀರ್ಥ ಗುರುಸಾರ್ವಭೌಮರ ಆರಾಧನಾ ಪುಣ್ಯದಿನ.
-----
ಸೋಮವಾರ.
20 ಏಪ್ರಿಲ್ 2026.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಶ್ರೀಪರಾಭವನಾಮ ಸಂವತ್ಸರ, ಚೈತ್ರಮಾಸ, ಕೃಷ...
09/04/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಶ್ರೀಪರಾಭವನಾಮ ಸಂವತ್ಸರ, ಚೈತ್ರಮಾಸ, ಕೃಷ್ಣಪಕ್ಷ, ಸಪ್ತಮೀ.
-----
ಗುರುವಾರ.
9 ಏಪ್ರಿಲ್ 2026.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಶ್ರೀಪರಾಭವನಾಮ ಸಂವತ್ಸರ, ಚೈತ್ರಮಾಸ, ಕೃಷ...
04/04/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಶ್ರೀಪರಾಭವನಾಮ ಸಂವತ್ಸರ, ಚೈತ್ರಮಾಸ, ಕೃಷ್ಣಪಕ್ಷ, ದ್ವಿತೀಯಾ.
-----
ಪ್ರಾತಃಸ್ಮರಣೀಯರಾದ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರ ಆರಾಧನಾ ಪುಣ್ಯದಿನ (ಮಂತ್ರಾಲಯ)
🙏
ಸುಧೀಜನಸುಮಂದಾರಂ
ಸುಧೀಂದ್ರಸುತಸುಪ್ರಿಯಮ್ |
ಸುಶಮೀಂದ್ರ ಗುರುಂ ವಂದೇ
ಸುಜಯೀಂದ್ರಕರೋದ್ಭವಮ್ ||
-----
ಶನಿವಾರ.
4 ಏಪ್ರಿಲ್ 2026.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಶ್ರೀಪರಾಭವನಾಮ ಸಂವತ್ಸರ, ಚೈತ್ರಮಾಸ, ಶುಕ...
02/04/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಶ್ರೀಪರಾಭವನಾಮ ಸಂವತ್ಸರ, ಚೈತ್ರಮಾಸ, ಶುಕ್ಲಪಕ್ಷ, ಪೌರ್ಣಮೀ.
ಶ್ರೀ ಹನುಮಜ್ಜಯಂತೀ.
-----
ಗುರುವಾರ.
2 ಏಪ್ರಿಲ್ 2026.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಶ್ರೀಪರಾಭವನಾಮ ಸಂವತ್ಸರ, ಚೈತ್ರಮಾಸ, ಶುಕ...
26/03/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಶ್ರೀಪರಾಭವನಾಮ ಸಂವತ್ಸರ, ಚೈತ್ರಮಾಸ, ಶುಕ್ಲಪಕ್ಷ, ಅಷ್ಟಮೀ.
-----
ಗುರುವಾರ.
26 ಮಾರ್ಚ್ 2026.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಫಾಲ್ಗುಣಮಾಸ, ಕೃಷ್ಣಪಕ್ಷ, ಅಮಾವಾಸ್ಯೆ.ಉಪ...
19/03/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಫಾಲ್ಗುಣಮಾಸ, ಕೃಷ್ಣಪಕ್ಷ, ಅಮಾವಾಸ್ಯೆ.
ಉಪರಿ ಚೈತ್ರಮಾಸ, ಶುಕ್ಲಪಕ್ಷ, ಪ್ರತಿಪದ. ಚಾಂದ್ರಮಾನ ಯುಗಾದಿ, ಶ್ರೀಪರಾಭವನಾಮ ಸಂವತ್ಸರಾರಂಭ.
-----
ಗುರುವಾರ.
19 ಮಾರ್ಚ್ 2026.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಫಾಲ್ಗುಣಮಾಸ, ಕೃಷ್ಣಪಕ್ಷ, ನವಮೀ.-----ಗು...
12/03/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಫಾಲ್ಗುಣಮಾಸ, ಕೃಷ್ಣಪಕ್ಷ, ನವಮೀ.
-----
ಗುರುವಾರ.
12 ಮಾರ್ಚ್ 2026.

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಫಾಲ್ಗುಣಮಾಸ, ಕೃಷ್ಣಪಕ್ಷ, ದ್ವಿತೀಯಾ.---...
05/03/2026

ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಫಾಲ್ಗುಣಮಾಸ, ಕೃಷ್ಣಪಕ್ಷ, ದ್ವಿತೀಯಾ.
-----
ಶ್ರೀಮದ್ ಸುಧೀಂದ್ರತೀರ್ಥ ಗುರುಸಾರ್ವಭೌಮರ ಆರಾಧನಾ ಪುಣ್ಯದಿನ (ನವವೃಂದಾವನಗಡ್ಡಿ, ಆನೆಗುಂದಿ).
ಕುಶಾಗ್ರಮತಯೇ
ಭಾನುದ್ಯುತಯೇ ವಾದಿಭೀತಯೇ |
ಆರಾಧಿತಶ್ರೀಪತಯೇ
ಸುಧೀಂದ್ರಯತಯೇ ನಮಃ
-----
ಗುರುವಾರ.
5 ಮಾರ್ಚ್ 2026.

03/03/2026
ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಫಾಲ್ಗುಣಮಾಸ, ಶುಕ್ಲಪಕ್ಷ, ದಶಮೀ.-----ಗುರುವಾ...
26/02/2026

ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಫಾಲ್ಗುಣಮಾಸ, ಶುಕ್ಲಪಕ್ಷ, ದಶಮೀ.
-----
ಗುರುವಾರ.
26 ಫೆಬ್ರವರಿ 2026.

ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏ಫಾಲ್ಗುಣಮಾಸ, ಶುಕ್ಲಪಕ್ಷ, ಸಪ್ತಮೀ.ಶ್ರೀಗುರುರ...
24/02/2026

ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನ ದರ್ಶನ 🙏
ಫಾಲ್ಗುಣಮಾಸ, ಶುಕ್ಲಪಕ್ಷ, ಸಪ್ತಮೀ.
ಶ್ರೀಗುರುರಾಯರ 431ನೇ ವರ್ಧಂತಿ ಉತ್ಸವ (ಜನ್ಮದಿನ).
-----
ಮಂಗಳವಾರ.
24 ಫೆಬ್ರವರಿ 2026.

Address

Nanjangudu Sri Raghavendra Swamigala Matha, Chikkapete, Chitradurga (Near Ane Bagilu)
Chitradurga
577501

Opening Hours

Monday 6am - 12:30pm
5pm - 8:30pm
Tuesday 6am - 12:30pm
5pm - 8:30pm
Wednesday 6am - 12:30pm
5pm - 8:30pm
Thursday 6am - 1pm
5pm - 9:30pm
Friday 6am - 12:30pm
5pm - 8:30pm
Saturday 6am - 12:30pm
5pm - 8:30pm
Sunday 6am - 12:30pm
5pm - 8:30pm

Telephone

+918194224141

Website

Alerts

Be the first to know and let us send you an email when Rayara MaTha, Chitradurga ಚಿತ್ರದುರ್ಗ ರಾಯರ ಮಠ posts news and promotions. Your email address will not be used for any other purpose, and you can unsubscribe at any time.

Share