20/08/2026
ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಿತ್ರದುರ್ಗ,
ಹಿಂದೂ ಮಹಾಗಣಪತಿ ಮಹೋತ್ಸವ 2026 ರ , ಸಮಿತಿ, ಅಧ್ಯಕ್ಷರು ಹಾಗೂ ಸ್ಥಳದ ಬಗ್ಗೆ ಇಂದು ಪತ್ರಿಕಾವರದಿ ನೀಡುವುದರ ಮೂಲಕ ಈ ವರ್ಷದ ಹಿಂದೂ ಮಹಾ ಗಣಪತಿಯ ಕಾರ್ಯಕ್ರಮವು ಚಾಲನೆ ನೀಡಲಾಯಿತು 🚩🚩🚩🚩