Jayateerth moolavrindavan Uttaradimath Malkhed

Jayateerth moolavrindavan Uttaradimath Malkhed Jayateertha moolavrindavan uttaradimath Malkhed

ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ಆಮಂತ್ರಣ - 2026ಎಲ್ಲ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಶ್ರೀ ಜಯತೀರ್ಥ...
20/06/2026

ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ಆಮಂತ್ರಣ - 2026
ಎಲ್ಲ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಶ್ರೀ ಜಯತೀರ್ಥರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ
ಪಂ. ವೇಕಣ್ಣಚಾರ ಕೃ ಪೂಜಾರ
ವ್ಯವಸ್ಥಾಪಕರು ಶ್ರೀ ಉತ್ತರಾದಿ ಮಠ್ ಮಳಖೆಡ್
9448181288

13/06/2026
ಅಧಿಕಾಮಾಸ ನಿಮಿತ್ಯ ಲೋಕಕಲ್ಯಾಣಾರ್ಥಿವಾಗಿ ಹಾಗೂ ದೇಶದ ಹಿತಕ್ಕಾಗಿ ಶ್ರೀ ಸತ್ಯಾತ್ಮಸೇನೆ ಕಲಬುರಗಿ ವತಿಯಿಂದ ಬೃಹತ್ ಪವಮಾನ ಹೋಮ ಕಾರ್ಯಕ್ರಮ
22/05/2026

ಅಧಿಕಾಮಾಸ ನಿಮಿತ್ಯ ಲೋಕಕಲ್ಯಾಣಾರ್ಥಿವಾಗಿ ಹಾಗೂ ದೇಶದ ಹಿತಕ್ಕಾಗಿ ಶ್ರೀ ಸತ್ಯಾತ್ಮಸೇನೆ ಕಲಬುರಗಿ ವತಿಯಿಂದ ಬೃಹತ್ ಪವಮಾನ ಹೋಮ ಕಾರ್ಯಕ್ರಮ

ಪಂ ವೆಂಕಣ್ಣಚಾರ್ಯ ರ ಸುಪುತ್ರ ಚಿ. ಜಯರಾಜಾಚಾರ್ಯ ಅತ್ಯಂತ ಕಠಿಣವಾಗಿರುವಂತಹ ಘನ ಪರೀಕ್ಷೆಯನ್ನು ನಡೆಸುವ ಎರಡು ಮಠಗಳ ಕಂಚಿ ಮತ್ತು ಶೃಂಗೇರಿ ಪರೀಕ...
23/04/2026

ಪಂ ವೆಂಕಣ್ಣಚಾರ್ಯ ರ ಸುಪುತ್ರ ಚಿ. ಜಯರಾಜಾಚಾರ್ಯ ಅತ್ಯಂತ ಕಠಿಣವಾಗಿರುವಂತಹ ಘನ ಪರೀಕ್ಷೆಯನ್ನು ನಡೆಸುವ ಎರಡು ಮಠಗಳ ಕಂಚಿ ಮತ್ತು ಶೃಂಗೇರಿ ಪರೀಕ್ಷೆ ಗಳನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿ ಉತ್ತಿರ್ಣನಾಗಿರುತ್ತಾನೆ ಈ ಸಾಧನೆಯನ್ನು ಅವನಿಂದ ಮಾಡಿಸಿದ ಶ್ರೀ ತ್ರಯಿ ವಿದ್ಯಾ ಗುರುಕುಕದ ಕುಲಪತಿ ಘನಪಾಟಿ ಶ್ರೀ ವಿಜಯಿಂದ್ರಾಚಾರ್ಯರಿಗೆ ಅನಂತ ಧನ್ಯವಾದಗಳು

21/04/2026

20-04-2026

ಶ್ರೀ ಜಯತೀರ್ಥರ ಹಾಗೂ ಮಹಾಸ್ವಾಮಿಗಳ ಅನುಗ್ರಹದಿಂದ ಜಯರಾಜ ನು ಶೃಂಗೇರಿಯ ಘನಪರೀಕ್ಷೆ ಯಲ್ಲಿ ಉತ್ತಿರ್ಣನಾಗಿದ್ದಾನೆ ಅಭಿನಂದನೆಗಳು ಜಯರಾಜ  (ಘನಪಾ...
06/04/2026

ಶ್ರೀ ಜಯತೀರ್ಥರ ಹಾಗೂ ಮಹಾಸ್ವಾಮಿಗಳ ಅನುಗ್ರಹದಿಂದ ಜಯರಾಜ ನು ಶೃಂಗೇರಿಯ ಘನಪರೀಕ್ಷೆ ಯಲ್ಲಿ ಉತ್ತಿರ್ಣನಾಗಿದ್ದಾನೆ ಅಭಿನಂದನೆಗಳು ಜಯರಾಜ (ಘನಪಾಠಿ)

Address

Chitapur
585317

Telephone

+919448181288

Website

Alerts

Be the first to know and let us send you an email when Jayateerth moolavrindavan Uttaradimath Malkhed posts news and promotions. Your email address will not be used for any other purpose, and you can unsubscribe at any time.

Shortcuts

Share