ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ಗೋಡೆಕೆರೆ

  • Home
  • India
  • Chiknayakanhalli
  • ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ಗೋಡೆಕೆರೆ

ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ಗೋಡೆಕೆರೆ ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ಗೋಡೇಕೆರೆ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ತುಮಕೂರು ಜಿಲ್ಲೆ

🙏🚩ಸರ್ವರಿಗೂ ಸುಸ್ವಾಗತ
05/05/2026

🙏🚩ಸರ್ವರಿಗೂ ಸುಸ್ವಾಗತ

ಎಲ್ಲರಿಗೂ 853ನೇ ಶ್ರೀ ಗುರು ಸಿದ್ಧರಾಮ ಜಯಂತ್ಯೋತ್ಸವದ ಹಾಗೂ ಮಕರ ಸಂಕ್ರಾಂತಿ ಹಬ್ಬದ  ಶುಭಾಶಯಗಳು.  #ಸಿದ್ದರಾಮಜಯಂತಿ2026
14/01/2026

ಎಲ್ಲರಿಗೂ 853ನೇ ಶ್ರೀ ಗುರು ಸಿದ್ಧರಾಮ ಜಯಂತ್ಯೋತ್ಸವದ ಹಾಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.


#ಸಿದ್ದರಾಮಜಯಂತಿ2026

ಲಕ್ಷದಿಪೋತ್ಸವ💫💥
17/11/2025

ಲಕ್ಷದಿಪೋತ್ಸವ💫💥

||ಓಂ||ಭಕ್ತ ಮಹಾಶಯರಲ್ಲಿ ವಿನಂತಿ      ಶ್ರೀ ಗುರು ಸಿದ್ದರಾಮೇಶ್ವರರ ಕೃಪಾಶೀರ್ವಾದಗಳೊಂದಿಗೆ. ನಾವು ಚೇತರಿಸಿಕೊಂಡಿದ್ದು ಭಕ್ತಾದಿಗಳು ಆತಂಕಕ್ಕ...
12/10/2025

||ಓಂ||
ಭಕ್ತ ಮಹಾಶಯರಲ್ಲಿ ವಿನಂತಿ
ಶ್ರೀ ಗುರು ಸಿದ್ದರಾಮೇಶ್ವರರ ಕೃಪಾಶೀರ್ವಾದಗಳೊಂದಿಗೆ. ನಾವು ಚೇತರಿಸಿಕೊಂಡಿದ್ದು ಭಕ್ತಾದಿಗಳು ಆತಂಕಕ್ಕೊಳಗಾಗದಿರಿ.
ಆಸ್ಪತ್ರೆಗೆ ಯಾರಿಗೂ ಪ್ರವೇಶವಿರುವುದಿಲ್ಲ ಕೆಲವೇ ದಿನಗಳಲ್ಲಿ ಭೂಸುಕ್ಷೇತ್ರ ಶ್ರೀ ಮಠಕ್ಕೆ ಬರುತ್ತಿದ್ದೇವೆ...🙏

06/10/2025

🙏🚩

ನಮ್ಮೂರ ದಸರಾ 😍
02/10/2025

ನಮ್ಮೂರ ದಸರಾ 😍

ನವರಾತ್ರಿಯ ಮೊದಲ ದಿನವಾದ ಇಂದು ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿಯವರು ಪಟ್ಟಕೆ ಕೂತಿರುವುದು🚩🙏💐
22/09/2025

ನವರಾತ್ರಿಯ ಮೊದಲ ದಿನವಾದ ಇಂದು ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿಯವರು ಪಟ್ಟಕೆ ಕೂತಿರುವುದು🚩🙏💐

ನಮ್ಮೂರ ಗೌರಿಹಬ್ಬ 😍
26/08/2025

ನಮ್ಮೂರ ಗೌರಿಹಬ್ಬ 😍

ಶರಣರ ನಾಡು-ಪಂಚ ನದಿಗಳ ಬಿಡಾದ ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕವಲಗಿಯಲ್ಲಿ ನೂತನವಾಗಿ ಸ್ಥಾಪನೆಗೊಂಡ ಜಗದ್ಗುರು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ...
10/02/2025

ಶರಣರ ನಾಡು-ಪಂಚ ನದಿಗಳ ಬಿಡಾದ ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕವಲಗಿಯಲ್ಲಿ ನೂತನವಾಗಿ ಸ್ಥಾಪನೆಗೊಂಡ ಜಗದ್ಗುರು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಮಹಾಸಂಸ್ಥಾನ ಮಠ, ಗುರು ಪೀಠದ ಲೋಕಾರ್ಪಣೆಯನ್ನು ಜಗದ್ಗುರು ಶ್ರೀ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳು ಚರ ಪಟ್ಟಾಧ್ಯಕ್ಷರು ಗೋಡೆಕೆರೆ ಮಹಾಸಂಸ್ಥಾನ ಸಿ, ಎನ್ ಹಳ್ಳಿ ತಾಲೂಕು ಪಟ್ಟಾಭಿಷೇಕ ನೆರವೇರಿತು

15/01/2025

#ಸಿದ್ದರಾಮಜಯಂತಿ2025 🚩🚩

🙏ಹರ ಮುನಿದರು ಗುರು ಕಾಯುವ🙏
11/12/2024

🙏ಹರ ಮುನಿದರು ಗುರು ಕಾಯುವ🙏

Address

Godekere
Chiknayakanhalli
572214

Website

Alerts

Be the first to know and let us send you an email when ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ಗೋಡೆಕೆರೆ posts news and promotions. Your email address will not be used for any other purpose, and you can unsubscribe at any time.

Share

Category