Sri KollaPuradhamma Temple. Dhonikana,Chikmaglur.

Sri KollaPuradhamma Temple. Dhonikana,Chikmaglur. ಶ್ರೀ ಕೊಲ್ಲಾಪುರದಮ್ಮ ನವರ ದೇವಾಲಯ, ದೋಣಿಖಣ, ‌ಚಿಕ್ಕಮಗಳೂರು.

293 ವರ್ಷದ ಶ್ರೀ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವದ  ಅಮ್ಮನವರ ಅಲಂಕಾರ
15/05/2025

293 ವರ್ಷದ ಶ್ರೀ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವದ ಅಮ್ಮನವರ ಅಲಂಕಾರ

30/03/2025

ಶ್ರೀ ಕೊಲ್ಲಾಪುರದಮ್ಮ ನವರ ಜಾತ್ರ ಮತ್ತು ಸಿಡಿ ಮಹೋತ್ಸವವನ್ನು ದಿನಾಂಕ 16-05-2025 ರದು ನೆಡೆಸಲು ಅಮ್ಮನವರ ಪ್ರೇರಣೆ ಆಗಿದೆ
ಆಡಳಿತ ಮಂಡಳಿ
ಶ್ರೀ ಕೊಲ್ಲಾಪುರದಮ್ಮ ಸೇವಾ ಸಮಿತಿ ದೋಣಿಕಣ ಚಿಕ್ಕಮಗಳೂರು

18/05/2024
17/05/2024
*ಶ್ರೀ ಕೊಲ್ಲಾಪುರ ದಮ್ಮನವರ ದೇವಾಲಯ*, ದೋಣಿಖಣ ಚಿಕ್ಕಮಗಳೂರುಅಮ್ಮನವರ 291ನೆಯ ಜಾತ್ರೆ ಮತ್ತು ಸಿಡಿ ಮಹೋತ್ಸವದ ಅಂಗವಾಗಿ..*ವಿಶೇಷ ಸೂಚನೆ* : ಶ್...
19/05/2023

*ಶ್ರೀ ಕೊಲ್ಲಾಪುರ ದಮ್ಮನವರ ದೇವಾಲಯ*, ದೋಣಿಖಣ ಚಿಕ್ಕಮಗಳೂರು
ಅಮ್ಮನವರ 291ನೆಯ ಜಾತ್ರೆ ಮತ್ತು ಸಿಡಿ ಮಹೋತ್ಸವದ ಅಂಗವಾಗಿ..
*ವಿಶೇಷ ಸೂಚನೆ* : ಶ್ರೀ ದೇವಿ ಗಣಗಳ ರಾಟೆ ಎಳೆಯಲು ಇಚ್ಛಿಸುವ ಗ್ರಾಮಸ್ಥರುಗಳು ತಮ್ಮ ಹೆಸರನ್ನು ದಿನಾಂಕ : 19-5-2023 ರಂದು ಶುಕ್ರವಾರ
ಕಮಿಟಿಯವರಲೀ ನೋಂದಾಯಿಸಿ ಆ ದಿನವೇ ದೇವಸ್ಥಾನದಲ್ಲಿ ಕಂಕಣವನ್ನು ಕಟ್ಟಿಸಿಕೊಳ್ಳಬೇಕು. ಮತ್ತು ಕಟ್ಟುನಿಟ್ಟನ ಶಿಸ್ತುಬದ್ಧ ನಿಯಮ ಪಾಲಸಿಬೇಕೆಂಬುದು ಅಮ್ಮನವರ ಕಟ್ಟುನಿಟ್ಟಿನ ಅಪ್ಪಣೆಯಾಗಿರುತ್ತದೆ. ಹಾಗೂ ರಾಟೆ ಎಳೆಯುವಾಗ ಧರಿಸಬೇಕಾದ ಸಮವಸ್ತ್ರದ (Dress Code) ಬಗ್ಗೆ ಕಮಿಟಿಯವರು ಸೂಚನೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
98459 21855
96631 04325

19/05/2023

ಶ್ರೀ ಕೊಲ್ಲಾಪುರದಮ್ಮನವರ ದೇವಾಲಯ ದೋಣಿಖಣ, ಚಿಕ್ಕಮಗಳೂರು
ಅಮ್ಮನವರ 291ನೆಯ ಜಾತ್ರೆ ಮತ್ತು ಸಿಡಿ ಮಹೋತ್ಸವದ ಅಂಗವಾಗಿ ಇಂದು ದೇವಾಲಯದ ಆವರಣದ ಮುಂದೆ ಧ್ವಜಾರೋಹಣ ಚಾಲನೆ ನೀಡಲಾಯಿತು

Address

Sri Kollapuradhamma Temple, Dhonikana Belur Road Chikkamagaluru Dist
Chikmagalur
577101

Telephone

+918073404178

Website

Alerts

Be the first to know and let us send you an email when Sri KollaPuradhamma Temple. Dhonikana,Chikmaglur. posts news and promotions. Your email address will not be used for any other purpose, and you can unsubscribe at any time.

Share

Category