AIBSS Chikkamagalore Dist

AIBSS Chikkamagalore Dist Contact information, map and directions, contact form, opening hours, services, ratings, photos, videos and announcements from AIBSS Chikkamagalore Dist, Religious organisation, Chikmagalur.

ಆತ್ಮಿಯರೇ, ನೆನ್ನೆ ಬೆಂಗಳೂರಿನ ಕೆ ಎ ಎಸ್ ಅಧಿಕಾರಿಗಳ ಭವನದಲ್ಲಿ ನಡೆದ AIBSS ರಾಜ್ಯ ಕಾರ್ಯಕಾರಣಿಯಲ್ಲಿ  ಕುಮಾರ್ ನಾಯ್ಕ್ ಬಿ ಎಸ್ ಆದ ನನಗೆ   ...
22/03/2021

ಆತ್ಮಿಯರೇ, ನೆನ್ನೆ ಬೆಂಗಳೂರಿನ ಕೆ ಎ ಎಸ್ ಅಧಿಕಾರಿಗಳ ಭವನದಲ್ಲಿ ನಡೆದ AIBSS ರಾಜ್ಯ ಕಾರ್ಯಕಾರಣಿಯಲ್ಲಿ ಕುಮಾರ್ ನಾಯ್ಕ್ ಬಿ ಎಸ್ ಆದ ನನಗೆ ರಾಷ್ಟ್ರೀಯ ಅಧ್ಯಕ್ಷರಾದ ಅಮರ್ ಸಿಂಗ ತಿಲಾವತ್ ಮತ್ತು ಕಾರ್ಯಾಧ್ಯಕ್ಷರಾದ ಡಿ ರಾಮನಾಯ್ಕ್ ಹಾಗೂ ರಾಜ್ಯಾಧ್ಯಕ್ಷರಾದ ಪಾಂಡು ರಂಗ ಪಮ್ಮಾರ್ ಮತ್ತು ಮಹಾ ಪ್ರಧಾನ ಕಾರ್ಯದರ್ಶಿಯವರಾದ ನಾಮದೇವ್ ರಾಥೋಡ್ ರವರ ಸಮ್ಮುಖದಲ್ಲಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಅಧಿಕೃತ ಪತ್ರವನ್ನು ಪತ್ರವನ್ನು ಪ್ರಧಾನ ಮಾಡಲಾಯಿತು ಎಂಬುದನ್ನು ತಮಗೆಲ್ಲರಿಗೂ ತಿಳಿಸಲು ಹರ್ಷಿಸುತ್ತೇನೆ.
ಈ ಸಂಧರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಗೌರವಾಧ್ಯಕ್ಷರಾದ ಹಾಲಾ ನಾಯ್ಕ್ ರವರು ಹಾಗೂ ಕಡೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರಿನಿವಾಸ್ ನಾಯ್ಕ್ ಟಿ ಎಸ್, ಪ್ರಧಾನ ಕಾರ್ಯದರ್ಶಿಯಾದ ಕೋಡಿಹಳ್ಳಿ ಶ್ರಿನಿವಾಸ್, ಕಡೂರು ನಗರ ಘಟಕದ ಅಧ್ಯಕ್ಷರಾದ ಸತೀಶ್ ಕುಮಾರ್ ಸಿ, ಟಿ, ಕಾನೂನು ಸಲಹೆಗಾರರಾದ ಅನೀಲ್ ಕುಮಾರ್ ಕೆ, ಹಾಗೂ ಯುವ ಘಟಕದ ಪದಾಧಿಕಾರಿಗಳಾದ ಕೋಡಿಹಳ್ಳಿ ಕಿರಣ್, ಆಲಗಟ್ಟ ಮಂಜು, ಮಾಡಾಳು ಜಯಂತ್ ಮತ್ತು ತಂಗಲಿ ನಾಗರಾಜ ನಾಯ್ಕ್ ರವರು ಹಾಗೂ ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಸುನೀಲ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು

04/03/2021

ಆತ್ಮಿಯರೇ.
ಚಿಕ್ಕಮಗಳೂರು ಜಿಲ್ಲಾ AIBSS ಗೆ ಪುನರ್ಜನ್ಮವಾಗಿ ಸಕ್ರಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಲು ಹರ್ಷಿಸುತ್ತೇನೆ‌.
ಸದ್ಯಕ್ಕೆ ಕಡೂರು ತಾಲ್ಲೂಕು ಘಟಕ ಮತ್ತು ಕಡೂರು ತಾಲೂಕಿನ ಎಲ್ಲಾ ಹೋಬಳಿ ಘಟಕಗಳ ಚಾಲನೆಗೆ ಒತ್ತು ನೀಡಲಾಗಿದೆ.

ಇದೆ ತಿಂಗಳ 14ನೇ ತಾರೀಖು ಕಳೆದು ಇತರ ತಾಲ್ಲೂಕುಗಳಾದ ಅಜ್ಜಂಪುರ, ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕು ಘಟಕಗಳು ಮತ್ತು ಸದರಿ ತಾಲ್ಲೂಕಿನ ಎಲ್ಲಾ ಹೋಬಳಿ ಘಟಕಗಳ ಚಾಲನೆಗೆ ಒತ್ತು ನೀಡಲಾಗುತ್ತದೆ. ಸಮಾಜದ ಎಲ್ಲಾ ಕಾರ್ಯಗಳಲ್ಲೂ ತಮ್ಮ ಸಹಾಯ ಮತ್ತು ಸಹಕಾರ ಎಂದೇಂದು ಇರಲಿ ಎಂದು ಈ ಮೂಲಕ ಕೋರಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ.
ಕುಮಾರ್ ನಾಯ್ಕ್ ಬಿ ಎಸ್.
AIBSS ಜಿಲ್ಲಾಧ್ಯಕ್ಷರು.
ಚಿಕ್ಕಮಗಳೂರು ಜಿಲ್ಲೆ.

03/03/2021
ಚಿಕ್ಕಮಗಳೂರು ಜಿಲ್ಲಾ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ನಿರ್ಗಮಿತ ಅಧ್ಯಕ್ಷರಾದ ಹಾಲಾನಾಯ್ಕ್ ರವರು ನೂತನ ಅಧ್ಯಕ್ಷರನ್ನಾಗಿ ಕುಮಾರ್ ನಾಯ್ಕ B S, ...
01/03/2021

ಚಿಕ್ಕಮಗಳೂರು ಜಿಲ್ಲಾ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ನಿರ್ಗಮಿತ ಅಧ್ಯಕ್ಷರಾದ ಹಾಲಾನಾಯ್ಕ್ ರವರು ನೂತನ ಅಧ್ಯಕ್ಷರನ್ನಾಗಿ ಕುಮಾರ್ ನಾಯ್ಕ B S, ರವರನ್ನು ಆಯ್ಕೆ ಮಾಡಿದರು, ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರ್ ನಾಯ್ಕ್ ರವರು ಕಡೂರು ತಾಲ್ಲೂಕು ಅಧ್ಯಕ್ಷರನ್ನಾಗಿ ಶ್ರೀನಿವಾಸರವರನ್ನು ಆಯ್ಕೆ ಮಾಡಿದರು,ಮುಂದಿನ ದಿನಗಳಲ್ಲಿ ಉಳಿದ ಪದಾಧಿಕಾರಿಗಳ ಆಯ್ಕೆ ನಡೆಯಲಿದ್ದು, ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ AIBSS ವಿದ್ಯುಕ್ತವಾಗಿ ಚಾಲನೆ ದೊರೆಯಿತು.

Address

Chikmagalur

Website

Alerts

Be the first to know and let us send you an email when AIBSS Chikkamagalore Dist posts news and promotions. Your email address will not be used for any other purpose, and you can unsubscribe at any time.

Share