Shri Bhuteshwara Durgaparameshwari Temple.

Shri Bhuteshwara Durgaparameshwari Temple. Tuppuru is a small village of Koppa Taluk, Chikkamagaluru District, Karnataka, India.

ಭಕ್ತ ಮಾನ್ಯರೇ,ದಿನಾಂಕ 05.09.2026 ಶನಿವಾರ ಬೆಳಿಗ್ಗೆ 11 : 00 ಗಂಟೆಗೆ ಸರಿಯಾಗಿ ಶ್ರೀ ಕ್ಷೇತ್ರದಲ್ಲಿ 27 ನೇ ವರ್ಷದ "ಸಾಮೂಹಿಕ ಶ್ರೀ ಸತ್ಯನಾ...
12/08/2026

ಭಕ್ತ ಮಾನ್ಯರೇ,

ದಿನಾಂಕ 05.09.2026 ಶನಿವಾರ ಬೆಳಿಗ್ಗೆ 11 : 00 ಗಂಟೆಗೆ ಸರಿಯಾಗಿ ಶ್ರೀ ಕ್ಷೇತ್ರದಲ್ಲಿ 27 ನೇ ವರ್ಷದ "ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ" ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿದ್ದು, ಭಕ್ತಾದಿಗಳು ಕುಟುಂಬ ಸಮೇತರಾಗಿ ಬಂದು ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.

ವಿ.ಸೂ. :- ವ್ರತವನ್ನು ನೆರವೇರಿಸುವವರು ರಶೀದಿಯನ್ನು ಪಡೆಯತಕ್ಕದ್ದು.
ಹೆಚ್ಚಿನ ಮಾಹಿತಿಗೆ :- 9449281193 ( ಎ.ಎನ್. ಸುಬ್ರಾಯಗೌಡ )

ಸರ್ವರಿಗೂ ಆದರದ ಸುಸ್ವಾಗತ

08/04/2026

Address

Chikmagalur
577112

Opening Hours

Saturday 6am - 1am
Sunday 9am - 5pm

Website

Alerts

Be the first to know and let us send you an email when Shri Bhuteshwara Durgaparameshwari Temple. posts news and promotions. Your email address will not be used for any other purpose, and you can unsubscribe at any time.

Shortcuts

Share

Category