01/10/2023
ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ತಮ್ಮ ಶೋಭಕೃತ್ ನಾಮಸಂವತ್ಸರ್ರದ ಚಾತುರ್ಮಾಸ್ಯವನ್ನು ಶುಭಸಂಪ್ಪನ್ನಗೊಳಿಸಿ ತಮ್ಮ ಸೀಮೋಲ್ಲಂಘನವನ್ನು ರಾಜರಾಜೇಶ್ವರಿ ನಗರದ ಶ್ರೀ ದೇವಿ ಕರುಮಾರಿಯಮ್ಮ ದೇವಸ್ಥಾನದಲ್ಲಿ ನೆರವೇರಿಸಿ , ಅಮ್ಮನವರಿಗೆ ಪೂಜೆಯನ್ನು ಸಲ್ಲಿಸಿ ನೆರೆದಿದ್ದ ಭಕ್ತಜನರಿಗೆ ಅನುಗ್ರಹವನ್ನು ಮಾಡಿದರು