Sri Kambada Anjeneya Swamy temple Chickballapur

Sri Kambada Anjeneya Swamy temple Chickballapur 14th century temple Hindu temple

ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
15/02/2026

ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

Celebrating my 4th year on Facebook. Thank you for your continuing support. I could never have made it without you. 🙏🤗🎉
14/10/2025

Celebrating my 4th year on Facebook. Thank you for your continuing support. I could never have made it without you. 🙏🤗🎉

ಕನ್ನಡ ಚಿತ್ರರಂಗದ ಸಾಹಿತಿಗಾರರು ಆದ ವರದರಾಜು ಚಿಕ್ಕಬಳ್ಳಾಪುರ ಅಣ್ಣನವರು ಶ್ರೀ ಕೋಟೆ ಕಂಬದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದ...
14/10/2025

ಕನ್ನಡ ಚಿತ್ರರಂಗದ ಸಾಹಿತಿಗಾರರು ಆದ ವರದರಾಜು ಚಿಕ್ಕಬಳ್ಳಾಪುರ ಅಣ್ಣನವರು ಶ್ರೀ ಕೋಟೆ ಕಂಬದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Big shout out to my newest top fans! 💎 Prakash Raj, Srinivas Murthy, Chintu Ingalagi, Ashok Kumar Joshi
31/03/2025

Big shout out to my newest top fans! 💎 Prakash Raj, Srinivas Murthy, Chintu Ingalagi, Ashok Kumar Joshi

Big shout out to my newest top fans! 💎 Big shout out to my newest top fans! 💎 Prakash Raj, Srinivas Murthy, Chintu Ingal...
22/01/2025

Big shout out to my newest top fans! 💎 Big shout out to my newest top fans! 💎 Prakash Raj, Srinivas Murthy, Chintu Ingalagi, Ashok Kumar Joshi

13/01/2025

Big shout out to my newest top fans! 💎 Big shout out to my newest top fans! 💎 Srinivas Murthy, Chintu Ingalagi, Ashok Kumar Joshi

ಶ್ರೀ ಕಂಬದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೋಲ್ಡಿಂಗ್ ಕೆಲಸ ಮುಕ್ತಾಯದ ಹಂತ.
20/11/2024

ಶ್ರೀ ಕಂಬದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೋಲ್ಡಿಂಗ್ ಕೆಲಸ ಮುಕ್ತಾಯದ ಹಂತ.

ಶ್ರೀ ಕಂಬದ ಆಂಜನೇಯ ಸ್ವಾಮಿ ದೇವಸ್ಥಾನದ ಮೊಲ್ಡಿಂಗ್ ಕೆಲಸ ಭರದಿಂದ ಸಾಗಿದೆ.
15/11/2024

ಶ್ರೀ ಕಂಬದ ಆಂಜನೇಯ ಸ್ವಾಮಿ ದೇವಸ್ಥಾನದ ಮೊಲ್ಡಿಂಗ್ ಕೆಲಸ ಭರದಿಂದ ಸಾಗಿದೆ.

ಸರಿ ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಕೋಟೆ ಬಾಗಿಲು ಆಂಜನೇಯ ಸ್ವಾಮಿ (ಶ್ರೀ ಕಂಬದ ಆಂಜನೇಯ ಸ್ವಾಮಿ) ದೇವಾಲಯದ ದುರಸ್ತಿ ಕಾರ್ಯ ಶರವೇಗದಿ...
08/11/2024

ಸರಿ ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಕೋಟೆ ಬಾಗಿಲು ಆಂಜನೇಯ ಸ್ವಾಮಿ (ಶ್ರೀ ಕಂಬದ ಆಂಜನೇಯ ಸ್ವಾಮಿ) ದೇವಾಲಯದ ದುರಸ್ತಿ ಕಾರ್ಯ ಶರವೇಗದಿಂದ ನಡೆಯುತ್ತಿದ್ದು ಈ ಪವಿತ್ರ ಕಾರ್ಯಕ್ಕೆ ದಾನಿಗಳ ಅವಶ್ಯಕತೆ ತುಂಬಾ ಇದ್ದು.. ಶ್ರೀ ಕೃಷ್ಣ ಚಿತ್ರಮಂದಿರದ ರಸ್ತೆಯಲ್ಲಿನ ಕೋಟೆ ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಾಲಯ ಕಟ್ಟಡದ ಕಾಮಗಾರಿಯನ್ನ ತಾವು ಒಮ್ಮೆ ಬಂದು ವೀಕ್ಷಿಸಿ ತಮ್ಮ ತನು ಮನ ಧನ ನೀಡಿ ಭಗವಂತನ ಶ್ರೀ ರಕ್ಷೆಗೆ ಪಾಲ್ಗೊಳ್ಳಬಹುದು.
ನಮ್ಮ ಊರಿನ ಪುರಾಣ ಪ್ರಸಿದ್ಧವಾದ ಈ ದೇವಾಲಯ ನಮ್ಮ ಹಿಂದೂಗಳ ಭಾವೈಕ್ಯತೆಯ ಪ್ರತೀಕವಾಗಿದೆ. ಬನ್ನಿ ಭಕ್ತರೆ ದಯಮಾಡಿ ಈ ಒಂದು ಆಲಯ ಜೀರ್ಣೋದ್ದಾರಕ್ಕಾಗಿ ನಾವು ನೀವು ಕೈಜೋಡಿಸೋಣ. 🙏🚩🙏

Address

Krishna Talkies Road ( ಕೃಷ್ರಾ ಟಾಕೀಸ್ ರೋಡ್)
Chik Ballapur
562101

Opening Hours

Monday 7am - 8pm
Tuesday 7am - 8pm
Wednesday 7am - 8pm
Thursday 7am - 8pm
Friday 7am - 8pm
Saturday 7am - 9pm
Sunday 7am - 6pm

Website

Alerts

Be the first to know and let us send you an email when Sri Kambada Anjeneya Swamy temple Chickballapur posts news and promotions. Your email address will not be used for any other purpose, and you can unsubscribe at any time.

Share

Category