Denugiri Avalabetta chickballapura

Denugiri Avalabetta chickballapura laxminarasimha swamy temple with laxmidevi & Anjaneya temple in the hills middle of the forest

💐
24/08/2026

💐

💐💐💐💐💐💐
23/08/2026

💐💐💐💐💐💐

*ಎಲ್ಲರಿಗೂ ನಮಸ್ಕಾರ,*                                  *ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು,  ಶುಭ* *ಮುಹೂರ್ತ ಹೀಗಿದೆ.*  *ಬೆಳಿಗ...
21/08/2026

*ಎಲ್ಲರಿಗೂ ನಮಸ್ಕಾರ,* *ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು, ಶುಭ* *ಮುಹೂರ್ತ ಹೀಗಿದೆ.*
*ಬೆಳಿಗ್ಗೆ ಬ್ರಹ್ಮ ಮುಹೂರ್ತ 4:30* *ರಿಂದ 5:30ರ ವರೆಗೆ,*
*ಸಿಂಹ ಲಗ್ನ*
*ಬೆಳಗ್ಗೆ 6- 23ರಿಂದ 7-48ರ ವರೆಗೆ,*
*ವೃಶ್ಚಿಕ ಲಗ್ನ*
*ಮಧ್ಯಾಹ್ನ 12 ಗಂಟೆ 6 ನಿಮಿಷದಿಂದ* *2- 20pm ನಿಮಿಷ* *ದವರೆಗೂ*
*ಕುಂಭ ಲಗ್ನ ಸಂಜೆ*
*6*16 ರಿಂದ 7- 52 ನಿಮಿಷದ* *ವರೆಗೂ ಶುಭ ಮುಹೂರ್ತವಿರುತ್ತದೆ.* ತಿಳಿಸಿರುವಂತಹ ಮುಹೂರ್ತಗಳಲ್ಲಿ ತಮಗೆ ಅನುಕೂಲವಾದದನ್ನು ಆಯ್ಕೆ ಮಾಡಿಕೊಂಡು ಪೂಜೆ ಮಾಡಿ ತಾಯಿ ಮಹಾಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವಿರಿ ಎಂದು ಹೇಳುತ್ತಾ,

ಮಹಾಲಕ್ಷ್ಮಿ ದೇವಿಗೆ ಪ್ರಮುಖ ನೈವೇದ್ಯ ಪದಾರ್ಥಗಳು.
ಸಿಹಿ ತಿಂಡಿಗಳು: ಹೋಳಿಗೆ, ಮಾಡಿ ಆದಂತಹ ಮೋದಕ ಅಥವಾ ಕಡುಬು, ಉಪ್ಪನ್ನು ಹಾಕದೆ ಮೊಸರನ್ನ ಸ್ವಲ್ಪ ದಾಳಿಂಬೆ ಹಾಕಬಹುದು.
ಹಾಲಿನ ಪಾಯಸ ಅಥವಾ ಕಡಲೆಬೇಳೆ ಪಾಯಸ,ಪಾನಕ ಮತ್ತು ಹೆಸರುಬೇಳೆ ಕೋಸಂಬರಿ, ಕಡಲೆ ಬೇಳೆ ಕೋಸಂಬರಿ ಮತ್ತು ಮಜ್ಜಿಗೆ-ಪಾನಕ,
ಬಾಳೆಹಣ್ಣು ಸೇರಿದಂತೆ ಐದು ಬಗೆಯ ಹಣ್ಣುಗಳು ಇತ್ಯಾದಿ.

*ಮಹಾಲಕ್ಷ್ಮಿ ಮಂತ್ರವನ್ನು ಪಠಿಸಿ 😗 ಓಂ ಶ್ರೀಂ ಹ್ರೀಂ ಕ್ಲೀಂ ತ್ರಿಭುವನ ಮಹಾಲಕ್ಷ್ಮ್ಯೈ ನಮಃ.

Namo narayanaya
17/08/2026

Namo narayanaya

Saturday special pooja
16/08/2026

Saturday special pooja

ಮೊದಲನೇ ಶ್ರಾವಣ ಶನಿವಾರ
15/08/2026

ಮೊದಲನೇ ಶ್ರಾವಣ ಶನಿವಾರ

Lakshmidevi Avalabetta
08/08/2026

Lakshmidevi Avalabetta

In village festival
31/07/2026

In village festival

Swamy god bless u
30/07/2026

Swamy god bless u

27/07/2026

Address

Near Nastimanahalli Mandikallu Hobli
Chickballapur
562101

Website

Alerts

Be the first to know and let us send you an email when Denugiri Avalabetta chickballapura posts news and promotions. Your email address will not be used for any other purpose, and you can unsubscribe at any time.

Shortcuts

Share

Category