28/09/2023
ಡಾ|| ಎನ್ ಶೈಲಜಾ ಮತ್ತು ಕುಟುಂಬದವರು, ಬೆಂಗಳೂರು
ಶ್ರೀ ಕ್ಷೇತ್ರದಲ್ಲಿ ದಿನನಿತ್ಯವೂ ನಡೆಯುತ್ತಿರುವ ಅನ್ನದಾಸೋಹ ಎಂಬ ಮಹತ್ ಕಾರ್ಯಕ್ಕೆ ದೇಣಿಗೆ ನೀಡಿದ್ದಾರೆ (ಒಂದು ದಿನದ ಅನ್ನದಾಸೋಹಕ್ಕೆ). ತಾಯಿ ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ಅಮ್ಮನವರು ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಆಯಸ್ಸು, ಆರೋಗ್ಯ ಹಾಗೂ ಐಶ್ವರ್ಯ ಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ
80(G)(lV) ತೆರಿಗೆ ವಿನಯ್ತಿ ದೊರೆಯುತ್ತದೆ.
🙏ಶುಭವಾಗಲಿ 🙏
ಇಂತಿ
ಶ್ರೀ ಚಾಮುಂಡೇಶ್ವರಿ ಬಸಪ್ಪ ನವರ ಪುಣ್ಯಕ್ಷೇತ್ರ
ಗೌಡಗೆರೆ ಚನ್ನಪಟ್ಟಣ ತಾ//mobile 9964676625