Udugiri Sri Lakshmi Ranganatha Swamy Temple

Udugiri Sri Lakshmi Ranganatha Swamy Temple ಉಡುಗಿರಿ ವಾಸ ಶ್ರೀ ಗೋವಿಂದ, ಶ್ರೀ ಲಕ್ಷ್ಮೀದೇವಿ ಅಮ್ಮನವರ ಸಾನಿಧ್ಯ | Devotees Collections Only | Unofficial Page |

At Udugiri
15/08/2026

At Udugiri

27/07/2026

ಶ್ರೀ ಉಡುಗಿರಿ ರಂಗನಾಥ ಸ್ವಾಮಿಯ ನಾಮಸ್ಮರಣೆ ಮನಸ್ಸಿಗೆ ಶಾಂತಿ,
ಬದುಕಿಗೆ ದಾರಿ.

ನಮ್ಮೂರ ದೇವತೆ ಶ್ರೀ ಉಡುಗಿರಿ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ ದೇವರಹಳ್ಳಿ, ಚೆನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆಈ ದೇವಾಲಯವು ಬೆಟ್ಟದ ಮ...
24/07/2026

ನಮ್ಮೂರ ದೇವತೆ ಶ್ರೀ ಉಡುಗಿರಿ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ ದೇವರಹಳ್ಳಿ, ಚೆನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ
ಈ ದೇವಾಲಯವು ಬೆಟ್ಟದ ಮೇಲಿರುವ ಸುಂದರ ಹಾಗೂ ಪವಿತ್ರ ಕ್ಷೇತ್ರವಾಗಿದೆ. ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯದ ಮಧ್ಯೆ ನೆಲೆಸಿರುವ ಈ ಕ್ಷೇತ್ರಕ್ಕೆ ವಿಶೇಷವಾಗಿ ಹುಣ್ಣಿಮೆ ದಿನ ಮತ್ತು ಜಾತ್ರೆಯ ಸಮಯದಲ್ಲಿ ಸಾವಿರಾರು ಭಕ್ತರು ಆಗಮಿಸಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಈ ಕ್ಷೇತ್ರವು ಚೆನ್ನಗಿರಿ ಸುತ್ತಮುತ್ತಲಿನ ಜನರ ಆರಾಧ್ಯ ದೈವವಾಗಿ ಪ್ರಸಿದ್ಧಿಯಾಗಿದೆ.
ಉಡುಗಿರಿ... ಈ ಬೆಟ್ಟದಲ್ಲಿ ಹಿಂದೆ ಉಡ (ಮಾನಿಟರ್ ಲಿಜರ್ಡ್) ಅಥವಾ ಕೆಲವರು ಉರಗಗಳು (ಹಾವುಗಳು ಮತ್ತು ಇತರ ಸರೀಸೃಪಗಳು) ಹೆಚ್ಚಾಗಿ ವಾಸಿಸುತ್ತಿದ್ದವು.. ಹರಿ ಹರ ಇಬ್ಬರು ಉಡು ರೂಪದಲ್ಲಿ ದರ್ಶನ ಕೊಟ್ಟ ಕ್ಷೇತ್ರ...

ಶ್ರೀ ಉಡುಗಿರಿ ಲಕ್ಷ್ಮೀ ರಂಗನಾಥ ಸ್ವಾಮಿ ನಮೋ ..ನಿನ್ನ ಮೌಲ್ಯ ಅರಿಯದವರ ಮುಂದೆ ಮೌನವಾಗಿರು,ಶ್ರೀರಂಗನ ನಾಮ ಜಪಿಸಿ ಮನದ ದುಃಖ ತೊಲಗಿಸು;ಜನರ ಲೆಕ...
25/04/2026

ಶ್ರೀ ಉಡುಗಿರಿ ಲಕ್ಷ್ಮೀ ರಂಗನಾಥ ಸ್ವಾಮಿ ನಮೋ ..
ನಿನ್ನ ಮೌಲ್ಯ ಅರಿಯದವರ ಮುಂದೆ ಮೌನವಾಗಿರು,
ಶ್ರೀರಂಗನ ನಾಮ ಜಪಿಸಿ ಮನದ ದುಃಖ ತೊಲಗಿಸು;
ಜನರ ಲೆಕ್ಕದಲ್ಲಿ ಮರೆಯಾದರೂ ಪರವಾಗಿಲ್ಲ,
ರಂಗನ ಕೃಪೆಯಲ್ಲಿ ಬದುಕು ಸದಾ ಪೂರ್ಣವಾಗಿರು...

“ಬೇಡುವುದಾದರೆ ಪರಮಾತ್ಮನನ್ನೇ ಬೇಡು,ಪರಮಾತ್ಮ ನಿನ್ನವನಾದರೆಸರ್ವಸ್ವವೂ ನಿನ್ನದೇ…” ಶ್ರೀ ಉಡುಗಿರಿ
23/04/2026

“ಬೇಡುವುದಾದರೆ ಪರಮಾತ್ಮನನ್ನೇ ಬೇಡು,
ಪರಮಾತ್ಮ ನಿನ್ನವನಾದರೆ
ಸರ್ವಸ್ವವೂ ನಿನ್ನದೇ…” ಶ್ರೀ ಉಡುಗಿರಿ

Everyday Celebration In Sri Udugiri
19/04/2026

Everyday Celebration In Sri Udugiri

Something New Lookಗೋವಿಂದ ಗೋವಿಂದ ಎನ್ನಿರೋ, ಹಗಲು ಇರುಳು ಎನ್ನದೇಗೋವಿಂದನ ನಾಮವ ಮರೆಯದಿರಿ...ಶ್ರೀ ಉಡುಗಿರಿ ನಮೋ ನಮೋ
10/04/2026

Something New Look
ಗೋವಿಂದ ಗೋವಿಂದ ಎನ್ನಿರೋ, ಹಗಲು ಇರುಳು ಎನ್ನದೇ
ಗೋವಿಂದನ ನಾಮವ ಮರೆಯದಿರಿ...
ಶ್ರೀ ಉಡುಗಿರಿ ನಮೋ ನಮೋ

It's Just Devotees Collection's ...
05/04/2026

It's Just Devotees Collection's ...

Address

Devarahalli , Channagiri Tq, Davanagere District
Channagiri
577215

Telephone

+919060018006

Website

Alerts

Be the first to know and let us send you an email when Udugiri Sri Lakshmi Ranganatha Swamy Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Udugiri Sri Lakshmi Ranganatha Swamy Temple:

Shortcuts

Share

Category