Male Mahadeshwara Official

Male Mahadeshwara Official �ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ�
(1)

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಇಂದಿನ ದರ್ಶನ ✨, ಉಘೇ ಮಾದಪ್ಪ 🙏❤️ Follow Tag➡️ male_mahadeshwara_official         kollegal reelsin...
23/03/2026

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಇಂದಿನ ದರ್ಶನ ✨, ಉಘೇ ಮಾದಪ್ಪ 🙏❤️
Follow
Tag➡️ male_mahadeshwara_official

kollegal reelsinstagram madappa trendingreels kannada incrediblekarnataka bholenath hills chamarajanagar shiva kedarnath adiyogikannadamusically karnataka bengaluru karnatakafocus trending instagramreels sanatandharma karnatakatemples hindutemple lordshiva malemahadeshwara malemahadeshwarahills

19/03/2026

ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಮಹಾರಥೋತ್ಸವವು ಬಹಳ ವಿಜೃಂಭಣೆಯಿಂದ ಜರುಗಿತು

ನಾಡಿನ ಸಮಸ್ತ ಜನತೆಗೆ ಚಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು ✨
19/03/2026

ನಾಡಿನ ಸಮಸ್ತ ಜನತೆಗೆ ಚಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು ✨

ಮಹದೇಶ್ವರ ಸ್ವಾಮಿ ಪವಾಡ ಮೆರೆದ 77 ಮಲೆಗಳ ವೀಕ್ಷಣೆ ಪಡೆಯಿರಿ (link in bio), ಉಘೇ ಮಾದಪ್ಪ 🙏❤️  Follow Tag➡️ male_mahadeshwara_offici...
23/02/2026

ಮಹದೇಶ್ವರ ಸ್ವಾಮಿ ಪವಾಡ ಮೆರೆದ 77 ಮಲೆಗಳ ವೀಕ್ಷಣೆ ಪಡೆಯಿರಿ (link in bio), ಉಘೇ ಮಾದಪ್ಪ 🙏❤️
Follow
Tag➡️ male_mahadeshwara_official

kollegal reelsinstagram madappa trendingreels kannada incrediblekarnataka bholenath hills chamarajanagar shiva kedarnath adiyogikannadamusically karnataka bengaluru karnatakafocus trending instagramreels sanatandharma karnatakatemples hindutemple lordshiva malemahadeshwara malemahadeshwarahills

ಮಹಾಶಿವರಾತ್ರಿಯ ಪ್ರಯುಕ್ತ ಮಹಾರಥೋತ್ಸವ ಸಂಧರ್ಭ ಡ್ರೋನ್ ಮೂಲಕ ತೆಗೆದ ಚಿತ್ರಗಳು ✨Credits -     madappa mahadeshwara malemahadeshwara...
19/02/2026

ಮಹಾಶಿವರಾತ್ರಿಯ ಪ್ರಯುಕ್ತ ಮಹಾರಥೋತ್ಸವ ಸಂಧರ್ಭ ಡ್ರೋನ್ ಮೂಲಕ ತೆಗೆದ ಚಿತ್ರಗಳು ✨
Credits -
madappa mahadeshwara malemahadeshwarahills

ಬೇಡಗಂಪಣರ ಸಾಂಪ್ರದಾಯಿಕವಾಗಿ  ಮಹಾಶಿವರಾತ್ರಿಯ ಪ್ರಯುಕ್ತ ಬೇಡಗಂಪಣ ತಂಬ್ಬಡಿಗಳು (ಬೇಡಗಂಪಣ ಸರದಿ ಅರ್ಚಕರು ) ರಾತ್ರಿ 8:30 ಸಮಯದಲ್ಲಿ ಬೇಡಗಂಪಣ...
19/02/2026

ಬೇಡಗಂಪಣರ ಸಾಂಪ್ರದಾಯಿಕವಾಗಿ ಮಹಾಶಿವರಾತ್ರಿಯ ಪ್ರಯುಕ್ತ ಬೇಡಗಂಪಣ ತಂಬ್ಬಡಿಗಳು (ಬೇಡಗಂಪಣ ಸರದಿ ಅರ್ಚಕರು ) ರಾತ್ರಿ 8:30 ಸಮಯದಲ್ಲಿ ಬೇಡಗಂಪಣಅರ್ಚಕರಿಂದ ವಿಶೇಷ ಪೂಜೆಯಾದ ನಂತರ ಮುದ್ದು ಮಾದಪ್ಪನ ಕೊಂಡೋತ್ಸವ ಪ್ರಾರಂಭವಾಗಿತು

ಬೇಡಗಂಪಣರ ಕುಲಗುರುಗಳಾದ ಶ್ರೀ ಸಾಲೂರು ಮಠದ ಪೀಠಾಧಿಪತಿಗಳು ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ
ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಕೊಂಡೋತ್ಸವ, ಸಾವಿರಾರು ಮಾದಪ್ಪನ ಭಕ್ತರು ಕೊಂಡೋತ್ಸವದ ದೃಶ್ಯವನ್ನು ನೋಡಿ ಮಾದಪ್ಪನ ಕೃಪೆಗೆ ಪಾತ್ರರಾಗಿದರು.
madappa mahadeshwara malemahadeshwarahills

Address

Male Mahadeshwara Hills
Chamarajanagar
571490

Alerts

Be the first to know and let us send you an email when Male Mahadeshwara Official posts news and promotions. Your email address will not be used for any other purpose, and you can unsubscribe at any time.

Share

Category