El-Shaddai Baptist Church ministries

El-Shaddai Baptist Church ministries Contact information, map and directions, contact form, opening hours, services, ratings, photos, videos and announcements from El-Shaddai Baptist Church ministries, Religious organisation, RLY Gate, PAVAGADA Road, Challakere.

01/06/2025

Ours Lord's day went well.

I preached about "Seek God " from Matt 28:1-10
(Mary Magdalene & Mary)

I thank you for your prayers.

13/10/2024
08/11/2021

About Glorious day....

We Sowing seed (Body) in the ground one DAY we will see as Glorious body with Christ. This is Great HOPE in Jesus.

It's Great Miracle" (En Christos)

By His Grace we're moving, Praising & Growing.... In His Church.
21/04/2021

By His Grace we're moving, Praising & Growing.... In His Church.

20/04/2021

ಕೊಲೊಸ್ಸೆಯವರಿಗೆ-4:2 " ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಕೃತಜ್ಞತಾಸ್ತುತಿಯೊಂದಿಗೆ ಎಚ್ಚರವಾಗಿರ್ರಿ."


Colossians 4:2

" Continue in prayer, and watch in the same with thanksgiving; "

04/11/2020

👉🏽 *ಶುದ್ಧ ಹೃದಯ!*

🔖 _ಇಂದಿನ ಬೈಬಲ್ ಓದುವ ಭಾಗ_

🌅 *ಬೆಳಿಗ್ಗೆ* : ಯೆರೆಮೀಯ 32, 33

🌠 *ಸಂಜೆ* : ಇಬ್ರಿ. 1

“ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ, ನನ್ನನ್ನು ನೂತನ ಪಡಿಸು.” (ಕೀರ್ತ.51:10).

ದಾವೀದನು ತನ್ನ ಪಾಪಗಳಿಗಾಗಿ ಪಶ್ಚಾತ್ತಾಪ ಪಟ್ಟು ಅತ್ತು, “ದೇವರೇ ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು” ಎಂದು ಪ್ರಾರ್ಥಿಸಿದನು. ಹಲವಾರು ತಿಂಗಳಿನಿಂದ ಒಂದು ಕೋಣೆಯು ಮುಚ್ಚಲ್ಪಟ್ಟಿದ್ದರೆ, ಅಲ್ಲಿ ಧೂಳೂ, ಕೊಳೆಯೂ ತುಂಬಿರುವದು. ಆ ಕೋಣೆಯೊಳಗೆ ಪ್ರವೇಶಿಸುವದಕ್ಕೆ ಮುಂಚೆ, ಆ ಕೋಣೆಯ ಧೂಳನ್ನು ನೀಗಿಸಿ, ಚೆನ್ನಾಗಿ ತೊಳೆದು ಶುದ್ಧೀಕರಿಸಿ, ನಂತರ ಅದನ್ನು ಉಪಯೋಗಿಸುವರು.

ಅದೇ ರೀತಿಯಾಗಿ, ಒಬ್ಬ ಮನುಷ್ಯನ ಪಾಪ ಜೀವಿತವನ್ನು ದೇವರಿಗೆ ಸ್ಥಳ ಕೊಡದೆಯೇ ಅನೇಕ ವರ್ಷಗಳು ಇಟ್ಟಿರುವದರಿಂದ ಒಳಗೆ ಹೊಲಸುಗಳು ತುಂಬಿರಬಹುದು. ಅವನು ಪಾಪ ಅರಿಕೆ ಮಾಡುವದರ ಮೂಲಕ ಅದನ್ನು ಗುಡಿಸಿ, ಯೇಸುವಿನ ರಕ್ತದ ಮೂಲಕ ತೊಳೆದು, ಪವಿತ್ರಾತ್ಮನ ಬಲದಿಂದ ಆ ಕೋಣೆಯನ್ನು ಹೊಸದಾಗಿ ರೂಪಾಂತರಗೊಳಿಸಿ, ನಂತರ ಪರಿಶುದ್ಧ ಜೀವನದೊಳಗೆ ಪ್ರವೇಶಿಸುವನು.

ದೇವಮಕ್ಕಳೇ, ನಿಮ್ಮ ಜೀವನವನ್ನು ಶುದ್ಧವಾಗಿ ಕಾಪಾಡಬೇಕಾದರೆ, ಮೊದಲು ನಿಮ್ಮ ಹೃದಯವು ಶುದ್ಧವಾಗಿರಬೇಕು. ನಿಮ್ಮ ಹೃದಯವು ಕರ್ತನ ವಾಕ್ಯಗಳಿಂದ ತುಂಬಿಸಲ್ಪಡಬೇಕು. ನೀವು ವೇದವಾಕ್ಯಗಳ ಪ್ರಕಾರ ಜೀವಿಸಲು ನಿಮ್ಮನ್ನು ಒಪ್ಪಿಸಿಕೊಡುವಾಗ, ನಿಮಗೆ ಸಹಾಯ ಮಾಡಲು ಪವಿತ್ರಾತ್ಮನು ಮುಂಬರುವನು. ಸತ್ಯವೇದವು ಹೇಳುತ್ತದೆ, “ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.” (ಕೀರ್ತ.119:9).

ಎರಡನೆಯದಾಗಿ, ಪರಿಶುದ್ಧ ಜೀವನಕ್ಕೆ ಶುದ್ಧ ಹೃದಯ ಮಾತ್ರವಲ್ಲ, ಶುದ್ಧವಾದ ಕಣ್ಣುಗಳೂ ಬೇಕು. “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾ.5:28) ಎಂದು ಯೇಸು ಹೇಳಿದನು. ದೇವಮಕ್ಕಳೇ, ನಿಮ್ಮ ಕಣ್ಣುಗಳ ಮೂಲಕ ಆತ್ಮವನ್ನು ನಷ್ಟಪಡಿಸಲು ಸ್ಥಳ ಕೊಡಬೇಡಿರಿ. ಮೂರನೆಯದಾಗಿ, ಪರಿಶುದ್ಧ ಜೀವನಕ್ಕೆ ಪರಿಶುದ್ಧ ಕೈಗಳು ಬೇಕು. “ಅಶುದ್ಧವಾದ ಯಾವದನ್ನೂ ಮುಟ್ಟದಿರಿ...” (2ಕೊರಿ.6:17). ನಿಮ್ಮ ಕೈಗಳನ್ನು ಶುದ್ಧವಾಗಿ ಕಾಪಾಡಿಕೊಳ್ಳಿರಿ. ನಾಲ್ಕನೆಯದಾಗಿ, ಪರಿಶುದ್ಧ ಜೀವನಕ್ಕೆ ಪರಿಶುದ್ಧವಾದ ಶರೀರವು ಬೇಕು. “ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ, ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ.” (ರೋಮಾ.12:1). “ದೇಹವು ಹಾದರಕ್ಕೋಸ್ಕರ ಇರುವಂಥದ್ದಲ್ಲ.” (1ಕೊರಿ.6:13). ಆದ್ದರಿಂದ ಹಾದರದಿಂದ ದೂರವಾಗಿರಿ.

ದೇವಮಕ್ಕಳೇ, ನಿಮ್ಮ ಶರೀರದಲ್ಲಿ ಪರಿಶುದ್ಧತೆಯು ಕಾಣಲ್ಪಡಲಿ. “ನಾನು ಪರಿಶುದ್ಧನಾಗಿರುವ ಹಾಗೆ ನೀವೂ ಪರಿಶುದ್ಧರಾಗಿರ್ರಿ.”

27/09/2020

"The coziness between church and state is good for the state and bad for the church."

by
-G.K. Chesterton.

He is perfect God (Lord Jesus Christ).!
30/07/2020

He is perfect God (Lord Jesus Christ).!

27/07/2020

Our Godly people...

Ecclesiastes 12:1
"Remember now thy Creator in the days of thy youth, while the evil days come not, nor the years draw nigh, when thou shalt say, I have no pleasure in them;"

Remember HIM.!

Address

RLY Gate, PAVAGADA Road
Challakere
577522

Opening Hours

Wednesday 6pm - 7:30pm
Sunday 9:30am - 11:45am

Telephone

+919900725046

Website

Alerts

Be the first to know and let us send you an email when El-Shaddai Baptist Church ministries posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to El-Shaddai Baptist Church ministries:

Share