ಶ್ರೀ ಅಂಬಾ ಭವಾನಿ ಮಂದಿರ ಸೇವಾ ಸಮಿತಿ ಭವಾನಿ ಪೇಠ ಹೊಸ ಕುಂಬಾರ ಓಣಿ ವಿಜಯಪುರ

  • Home
  • India
  • Bijapur
  • ಶ್ರೀ ಅಂಬಾ ಭವಾನಿ ಮಂದಿರ ಸೇವಾ ಸಮಿತಿ ಭವಾನಿ ಪೇಠ ಹೊಸ ಕುಂಬಾರ ಓಣಿ ವಿಜಯಪುರ

ಶ್ರೀ ಅಂಬಾ ಭವಾನಿ ಮಂದಿರ ಸೇವಾ ಸಮಿತಿ ಭವಾನಿ ಪೇಠ ಹೊಸ ಕುಂಬಾರ ಓಣಿ ವಿಜಯಪುರ SHRI AMBA BHAVANI SEVA SAMITI BHAVANI PETH NEW KUMBAR GALLI VIJAYAPUR

 #ಶ್ರೀಅಂಭಾಭವಾನಿಮಂದಿರಸಮಿತಿಯ ವತಿಯಿಂದ ಇಂದು ಶಿವ ಬಸವ ಜಯಂತಿ ಆಚರಣೆ ಮಾಡಲಾಯಿತು ಯುವ ಕಾಂಗ್ರೆಸ್ ಮುಖಂಡರಾದ  #ಶ್ರೀರಾಕೇಶಕಲ್ಲೂರ  ಹಾಗೂ ಸಮಿ...
19/04/2026

#ಶ್ರೀಅಂಭಾಭವಾನಿಮಂದಿರಸಮಿತಿಯ ವತಿಯಿಂದ ಇಂದು ಶಿವ ಬಸವ ಜಯಂತಿ ಆಚರಣೆ ಮಾಡಲಾಯಿತು ಯುವ ಕಾಂಗ್ರೆಸ್ ಮುಖಂಡರಾದ #ಶ್ರೀರಾಕೇಶಕಲ್ಲೂರ ಹಾಗೂ ಸಮಿತಿಯ ಸದ್ಯಸರು ಉಪಸ್ಥಿತರಿದ್ದರು

16/04/2026

ಶ್ರೀ ಅಂಭಾ ಭವಾನಿ ಮಂದಿರ ಸೇವಾ ಸಮಿತಿ ವತಿಯಿಂದ ಇಂದು ನಮ್ಮ ಕಾಂಗ್ರೆಸ್ ಯುವ ಮುಖಂಡರಾದ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ ಕಲ್ಲೂರ ಅವರಿಗೆ ಅವರ ಜನ್ಮದಿನದ ಅಂಗವಾಗಿ ನಮ್ಮ ಮಂದಿರ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು ನಮ್ಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದ್ಯಸರು ಉಪಸ್ಥಿತರಿದ್ದರು

ಶ್ರೀ ಅಂಭಾ ಭವಾನಿ ಮಂದಿರ ಸೇವಾ ಸಮಿತಿ ವತಿಯಿಂದ ಇಂದು ನಮ್ಮ  ಕಾಂಗ್ರೆಸ್ ಯುವ ಮುಖಂಡರಾದ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದ...
16/04/2026

ಶ್ರೀ ಅಂಭಾ ಭವಾನಿ ಮಂದಿರ ಸೇವಾ ಸಮಿತಿ ವತಿಯಿಂದ ಇಂದು ನಮ್ಮ ಕಾಂಗ್ರೆಸ್ ಯುವ ಮುಖಂಡರಾದ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ #ರಾಕೇಶಕಲ್ಲೂರ ಅವರಿಗೆ ಅವರ ಜನ್ಮದಿನದ ಅಂಗವಾಗಿ ನಮ್ಮ ಮಂದಿರ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು ನಮ್ಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದ್ಯಸರು ಉಪಸ್ಥಿತರಿದ್ದರು

03/03/2026
03/03/2026

#ಶ್ರೀಅಂಬಾಭವಾನಿಮಂದಿರಸೇವಾಸಮಿತಿ ವತಿಯಿಂದ ಮಂದಿರ ಹತ್ತಿರ ಕಾಮದಹನ ಮಾಡಲಾಯಿತು ಎಲ್ಲರಿಗೂ ಹೋಳಿ ಹಬ್ಬದ ಹಾರ್ಧಿಕ ಶುಭಾಶಯಗಳು

ನಾಳೆಯ ಅನ್ನ ಪ್ರಸಾದ ತೈಯಾರಿ
01/10/2025

ನಾಳೆಯ ಅನ್ನ ಪ್ರಸಾದ ತೈಯಾರಿ

ಶ್ರೀ ಅಂಬಾ ಭವಾನಿ  ಮಂದಿರ ಸೇವಾ ಸಮೀತಿ  ಹೊಸ ಕುಂಬಾರ ಓಣಿ ವಿಜಯಪುರ ಇವರ ವತಿಯಿಂದ ಕುಮಾರಿ  **ಮುತ್ತೈದೆಯರ ಉಡಿ ತುಂಬವ ಕಾರ್ಯಕ್ರಮ ನೆರವೇಸಲಾಯ...
30/09/2025

ಶ್ರೀ ಅಂಬಾ ಭವಾನಿ ಮಂದಿರ ಸೇವಾ ಸಮೀತಿ ಹೊಸ ಕುಂಬಾರ ಓಣಿ ವಿಜಯಪುರ ಇವರ ವತಿಯಿಂದ ಕುಮಾರಿ **ಮುತ್ತೈದೆಯರ ಉಡಿ ತುಂಬವ ಕಾರ್ಯಕ್ರಮ ನೆರವೇಸಲಾಯಿತು.*

28/09/2025

Address

Kumbar Galli
Bijapur
586101

Website

Alerts

Be the first to know and let us send you an email when ಶ್ರೀ ಅಂಬಾ ಭವಾನಿ ಮಂದಿರ ಸೇವಾ ಸಮಿತಿ ಭವಾನಿ ಪೇಠ ಹೊಸ ಕುಂಬಾರ ಓಣಿ ವಿಜಯಪುರ posts news and promotions. Your email address will not be used for any other purpose, and you can unsubscribe at any time.

Shortcuts

Share

Category