24/09/2025
ನವರಾತ್ರಿಯ ಮೂರನೇ ದಿನವಾದ ಇಂದು *ಚಂದ್ರಘಂಟಾ ದೇವಿಯನ್ನು* ಪೂಜಿಸಲಾಗುವುದು.ಶಿವನನ್ನು ವಿವಾಹವಾದ ಬಳಿಕ ಹಣೆಯ ಮೇಲೆ ಅರ್ಧಚಂದ್ರಾಕಾರದಲ್ಲಿ ಸಿಂಧೂರವನ್ನಿಡಲು ಆರಂಭಿಸುತ್ತಾಳೆ. ಆದ್ದರಿಂದ ಈಕೆಯನ್ನು *ಚಂದ್ರಘಂಟಾ ದೇವಿಯೆಂದು* ಕರೆಯಲಾಗುತ್ತದೆ *ಚಂದರಘಂಟಾ ದೇವಿಯು* ದುಷ್ಟರನ್ನು ಶಿಕ್ಷಿಸುತ್ತಾಳೆ, ಶಿಷ್ಟರನ್ನು ರಕ್ಷಿಸುತ್ತಾಳೆ ಎನ್ನಲಾಗುತ್ತದೆ🙏🏼 ಶ್ರೀ ಶಕ್ತಿ ಮಾತಾಕಿ ಜೈ
*ಶ್ರೀ ಶಕ್ತಿ ತರುಣ ಸಂಘ,ಜೋರಾಪುರ ಪೇಠ,ವಿಜಯಪುರ*