Shivagiri Vijayapura

Shivagiri Vijayapura Om Tryambakam Yajamahe Sugandhim Pushti- Vardhanam Urvarukamiva Bandhanan Mrityormukshiya Mamritat I|

ಶ್ರೀ ಟಿ. ಕೆ. ಪಾಟೀಲ ಬೆನಕಟ್ಟಿ ಚಾರಿಟಬಲ್ ಟ್ರಸ್ಟ್ ಶಿವಗಿರಿ, ವಿಜಯಪುರ ಇವರ ವತಿಯಿಂದ📍 ರಾಂಬಾಪುರದ ಮೆಂಡೇಗಾರ ಲೇಔಟ್‌ನಲ್ಲಿ🌳 220 ಸಸಿಗಳನ್ನ ...
09/08/2026

ಶ್ರೀ ಟಿ. ಕೆ. ಪಾಟೀಲ ಬೆನಕಟ್ಟಿ ಚಾರಿಟಬಲ್ ಟ್ರಸ್ಟ್
ಶಿವಗಿರಿ, ವಿಜಯಪುರ ಇವರ ವತಿಯಿಂದ
📍 ರಾಂಬಾಪುರದ ಮೆಂಡೇಗಾರ ಲೇಔಟ್‌ನಲ್ಲಿ
🌳 220 ಸಸಿಗಳನ್ನ ನೆಡಲಾಯಿತು.

06/08/2026

New rides arrived

02/08/2026
30/07/2026
Shivagiri, Vijayapur, successfully organized a blood donation camp in Koppal with the participation of 185 blood donors.
11/07/2026

Shivagiri, Vijayapur, successfully organized a blood donation camp in Koppal with the participation of 185 blood donors.

11/07/2026

25/06/2026

*ಹೆಸರಾಂತ ನಟ ನಿರ್ದೇಶಕ ನಿರ್ಮಾಪಕ ವಿಜಯಪುರ ಹೆಮ್ಮೆಯ ಬಸಂತಕುಮಾರ ಪಾಟೀಲರವರು ನಟಿಸಿದ ಮಾಂಗಲ್ಯ ಭಾಗ್ಯ ಚಿತ್ರದ ಹಾಡು ನಿಮಗಾಗಿ ಪ್ರಸ್ತುತಿ*
-ಅಶೋಕರೆಡ್ಡಿ ಉಪನ್ಯಾಸಕರು ದರಬಾರ ಪಿ ಯು ಕಾಲೇಜು ಇವರಿಂದ.

ಸರಕಾರಿ ಕ್ಷಯರೋಗ ಇಲಾಖೆಯ ವತಿಯಿಂದ HIV ಸೋಂಕಿತ 150 ವಧು-ವರರ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದರ ಅಂಗವಾಗಿ 10 ಜೋಡಿಗಳ ಸಾಮೂಹಿಕ...
24/06/2026

ಸರಕಾರಿ ಕ್ಷಯರೋಗ ಇಲಾಖೆಯ ವತಿಯಿಂದ HIV ಸೋಂಕಿತ 150 ವಧು-ವರರ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದರ ಅಂಗವಾಗಿ 10 ಜೋಡಿಗಳ ಸಾಮೂಹಿಕ ವಿವಾಹವನ್ನು ನೆರವೇರಿಸಲು ಯೋಜಿಸಲಾಗಿದೆ. ಈ ಮಹತ್ವದ ಸಾಮಾಜಿಕ ಕಾರ್ಯಕ್ರಮಕ್ಕೆ ನಮ್ಮ ಶಿವಗಿರಿ ಟ್ರಸ್ಟ್‌ನ ವತಿಯಿಂದ ಶ್ರೀ ಬಸಂತಕುಮಾರ ಪಾಟೀಲ ಅವರು ಸಂಪೂರ್ಣ ಸಹಕಾರ ನೀಡುವುದಾಗಿ ಹಾಗೂ ವಧು-ವರರ ಸಾಮೂಹಿಕ ವಿವಾಹಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಸಮಾಜದಲ್ಲಿ ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಉತ್ತೇಜಿಸುವ ಈ ಕಾರ್ಯಕ್ಕೆ ಟ್ರಸ್ಟ್ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ.

🌱 ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು 🌱ಇಂದು ವಿಶ್ವ ಪರಿಸರ ದಿನದ ಅಂಗವಾಗಿ "ನನ್ನ ಮರ – ನನ್ನ ಭೂಮಿ" ತಂಡದ ವತಿಯಿಂದ ಪರಿಸರ ಸಂರಕ್ಷಣೆ.
05/06/2026

🌱 ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು 🌱
ಇಂದು ವಿಶ್ವ ಪರಿಸರ ದಿನದ ಅಂಗವಾಗಿ "ನನ್ನ ಮರ – ನನ್ನ ಭೂಮಿ" ತಂಡದ ವತಿಯಿಂದ ಪರಿಸರ ಸಂರಕ್ಷಣೆ.

Address

Gulbarga Highway
Bijapur
586104

Alerts

Be the first to know and let us send you an email when Shivagiri Vijayapura posts news and promotions. Your email address will not be used for any other purpose, and you can unsubscribe at any time.

Shortcuts

Share

Category