Kurubara Sangha Bidar

Kurubara Sangha Bidar Dëdîçaţed To All Kuřuba'ś

10/11/2022
10/11/2022

ಕನಕ ದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು

10/11/2022

ದಾಸ ಶ್ರೇಷ್ಠ ಭಕ್ತ ಶ್ರೀ ಕನಕ ದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು

  Birthday  To Siddaramaiah ji Opposition leader And Ex CM Of Karnataka
12/08/2021

Birthday To Siddaramaiah ji Opposition leader And Ex CM Of Karnataka

ನಡೆದಾಡುವ ದೇವರು, ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಸಿಂಹಾಸನ ದ ಅಧಿಪತಿ ನಮ್ಮ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅ...
10/04/2021

ನಡೆದಾಡುವ ದೇವರು, ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಸಿಂಹಾಸನ ದ ಅಧಿಪತಿ ನಮ್ಮ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. 💐🎂🎂
ನಿಮ್ಮಂತಹ ಕಾಯಕ ನಿರತ ಗುರುಗಳನ್ನು ಪಡೆದ ನಾವೇ ಧನ್ಯ..
ಸಮಾಜದ ಏಳ್ಗೆಗಾಗಿ, ಸಮಾಜದ ಶ್ರೀ ಮಠದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ತಮಗೆ ಶ್ರೀ ಮೈಲಾರಲಿಂಗೇಶ್ವರರು, ಭೀರಪ್ಪ ಅಜ್ಜ, ಅಮೋಘಸಿದ್ದೇಶ್ವರರು ಹೆಚ್ಚಿನ ಆಯುರ್-ಆರೋಗ್ಯ, ಆಯಸ್ಸನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ..
ನಿಮ್ಮ ಮಕ್ಕಳಾದ ನಮ್ಮ ಮೇಲೆ ಸದಾ ನಿಮ್ಮ ಆಶೀರ್ವಾದವಿರಲಿ ಗುರುದೇವಾ..🙏🙏

ನಮ್ಮ ಭಾಗದಲ್ಲಿ ಆಚರಿಸಲಾಗುವ ರೈತರ ವಿಶೇಷ ಹಬ್ಬ ಎಳ್ಳು ಅಮಾವಾಸ್ಯೆ ಹೊಲದಲ್ಲಿ ಬೆಳೆದು ನಿಂತಿರುವ ಹಿಂಗಾರು ಬೆಳೆಗಳ ನಡುವೆ ಜೋಳದ ಕನಿಕೆಯಿಂದ ಕೊ...
12/01/2021

ನಮ್ಮ ಭಾಗದಲ್ಲಿ ಆಚರಿಸಲಾಗುವ ರೈತರ ವಿಶೇಷ ಹಬ್ಬ ಎಳ್ಳು ಅಮಾವಾಸ್ಯೆ ಹೊಲದಲ್ಲಿ ಬೆಳೆದು ನಿಂತಿರುವ ಹಿಂಗಾರು ಬೆಳೆಗಳ ನಡುವೆ ಜೋಳದ ಕನಿಕೆಯಿಂದ ಕೊಂಪೆ ಮಾಡಿ ಭೂಮಿತಾಯಿಗೆ ವಿಶೇಷ ಪೂಜೆ ಮಾಡಿ ಚೆರಗ ಚೆಲ್ಲುವುದು ಈ ಹಬ್ಬದ ವಿಶೇಷ.
ಎಳ್ಳು ಅಮಾವಾಸ್ಯೆ ಪ್ರಯುಕ್ತ ರೈತರು ಭಜ್ಜಿ, ಸಜ್ಜೆ,ಜೋಳದ ರೊಟ್ಟಿ,ಅಂಬಲಿ ನಾನಾ ಬಗೆಯ ಅಡುಗೆ ಮಾಡಿ ಅಮಾವಾಸ್ಯೆ ದಿನ ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರೂ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗಿ ಊಟ ಮಾಡುತ್ತಾರೆ.
ಸಮಸ್ತ ರೈತ ಬಾಂಧವರಿಗೆ ಎಳ್ಳು ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು.🙏
#ಎಳ್ಳು_ಅಮಾವಾಸ್ಯೆ

ಪುಟ್ಟದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |ಸುಡಗಾಡುದಾಸ ನಾನಲ್ಲ |ಕಷ್ಠದಾಸ ನಾನಲ್ಲ |ಕೊಟ...
02/12/2020

ಪುಟ್ಟದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |

ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |

ಸುಡಗಾಡುದಾಸ ನಾನಲ್ಲ |ಕಷ್ಠದಾಸ ನಾನಲ್ಲ |

ಕೊಟ್ಟದಾಸ ನಾನಲ್ಲ |ಹೊಟ್ಟೆದಾಸ ನಾನಲ್ಲ |

ಇಟ್ಟಿಗೆ ದಾಸ ನಾನಲ್ಲ |ಶಿಷ್ಟದಾಸ ನಾನಲ್ಲ |

ನಿಷ್ಠದಾಸ ನಾನಲ್ಲ |ಭ್ರಷ್ಠದಾಸ ನಾನಲ್ಲ |

ಶ್ರೇಷ್ಠದಾಸ ನಾನಲ್ಲ |ವಿತ್ತದಾಸ ನಾನಲ್ಲ |

ಹುತ್ತದಾಸ ನಾನಲ್ಲ |

ನಾನು ಈ ಷೋಡಶ ದಾಸರುಗಳ ದಾಸಾನು ದಾಸರ ದಾಸಿಯರ ಮನೆಯ ಮಂಕುದಾಸರ ಮನೆಯ ಶಂಕುದಾಸ ಬಾಡದಾದಿ ಕೇಶವ ||
# ಎಲ್ಲರಿಗೂ ಕನಕದಾಸರ ಜಯಂತಿಯ ಶುಭಾಶಯಗಳು

ಈ ನವರಾತ್ರಿ, ಮಾ ದುರ್ಗಾ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ, ಅವರ ಒಂಭತ್ತು ರೂಪದ ಶುಭ ಆಶೀರ್ವಾದಗಳನ್ನು ನೀಡಲಿ ಎಂದು ಹಾರೈಸುವೆ. ನವರಾತ್ರಿ ಶು...
17/10/2020

ಈ ನವರಾತ್ರಿ, ಮಾ ದುರ್ಗಾ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ, ಅವರ ಒಂಭತ್ತು ರೂಪದ ಶುಭ ಆಶೀರ್ವಾದಗಳನ್ನು ನೀಡಲಿ ಎಂದು ಹಾರೈಸುವೆ. ನವರಾತ್ರಿ ಶುಭಾಶಯಗಳು!

Real Hero always live in our heart.
15/10/2020

Real Hero always live in our heart.


ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳವರ 92ನೇ ಜಯಂತ್ಯೋತ್ಸವದ ಶತ ಶತ ನಮನಗಳು.
18/09/2020

ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳವರ 92ನೇ ಜಯಂತ್ಯೋತ್ಸವದ ಶತ ಶತ ನಮನಗಳು.

ಬದುಕಿಡೀ ನಾಡಿಗಾಗಿ ದುಡಿದ ಕರ್ಮಯೋಗಿಹೆಮ್ಮೆಯ ಕನ್ನಡಿಗರಾದ ಸರ್ ಎಂ ವಿ ಅವರ ಜನ್ಮದಿನದ ಸಂದರ್ಭದಲ್ಲಿ ಎಲ್ಲ ತಂತ್ರಜ್ಞರಿಗೂ ಶುಭಾಶಯಗಳು.
15/09/2020

ಬದುಕಿಡೀ ನಾಡಿಗಾಗಿ ದುಡಿದ ಕರ್ಮಯೋಗಿ
ಹೆಮ್ಮೆಯ ಕನ್ನಡಿಗರಾದ ಸರ್ ಎಂ ವಿ ಅವರ ಜನ್ಮದಿನದ ಸಂದರ್ಭದಲ್ಲಿ ಎಲ್ಲ ತಂತ್ರಜ್ಞರಿಗೂ ಶುಭಾಶಯಗಳು.

ಭರವಸೆಯನ್ನು ಪ್ರೇರೇಪಿಸುವ, ಕಲ್ಪನೆಯನ್ನು ಪ್ರಚೋದಿಸುವ ಮತ್ತು ಕಲಿಕೆಯ ಮೇಲಿನ ಪ್ರೀತಿಯನ್ನು ಹುಟ್ಟುಹಾಕುವವರನ್ನು ಆಚರಿಸುವುದು ಇಲ್ಲಿದೆ - ನಮ್...
05/09/2020

ಭರವಸೆಯನ್ನು ಪ್ರೇರೇಪಿಸುವ, ಕಲ್ಪನೆಯನ್ನು ಪ್ರಚೋದಿಸುವ ಮತ್ತು ಕಲಿಕೆಯ ಮೇಲಿನ ಪ್ರೀತಿಯನ್ನು ಹುಟ್ಟುಹಾಕುವವರನ್ನು ಆಚರಿಸುವುದು ಇಲ್ಲಿದೆ - ನಮ್ಮ ಪ್ರೀತಿಯ ಶಿಕ್ಷಕರು. ಶಿಕ್ಷಕರ ದಿನದ ಶುಭಾಶಯಗಳು!

Address

Bidar
Bidar
585401

Website

Alerts

Be the first to know and let us send you an email when Kurubara Sangha Bidar posts news and promotions. Your email address will not be used for any other purpose, and you can unsubscribe at any time.

Share

Category