Sri SGR Hiremath Rajeshwar

Sri SGR Hiremath Rajeshwar Sarve janaha sukhino bhavantu. ...✋

ಸುತ್ತೂರು ಶ್ರೀ ಸನ್ನಿಧಾನದಲ್ಲಿ
09/02/2023

ಸುತ್ತೂರು ಶ್ರೀ ಸನ್ನಿಧಾನದಲ್ಲಿ

15/01/2023
ಗುರುಕುಮಾರೇಶ್ವರಚಲನಚೀತ್ರಬಿಡುಗಡೇಪ್ರಚಾರಸಮಯಯ
21/12/2022

ಗುರುಕುಮಾರೇಶ್ವರಚಲನಚೀತ್ರಬಿಡುಗಡೇಪ್ರಚಾರಸಮಯಯ

Appaji
01/09/2019

Appaji

ಶ್ರೀ ಮಠದಲ್ಲಿ ಹೀರಿಯ ಪೂಜ್ಯರ ಸಮಾಧಿಯ ಮೇಲೆ ಶಿವಲಿಂಗ ಪ್ರತೀಷ್ಠಾಪನೇ ಕಾರ್ಯಕ್ರಮ
20/04/2019

ಶ್ರೀ ಮಠದಲ್ಲಿ ಹೀರಿಯ ಪೂಜ್ಯರ ಸಮಾಧಿಯ ಮೇಲೆ ಶಿವಲಿಂಗ ಪ್ರತೀಷ್ಠಾಪನೇ ಕಾರ್ಯಕ್ರಮ

26/01/2019
ಅವರು ಗಾಳಿಯಲ್ಲಿ ಕೈಬೀಸಿ ಬೂದಿ ಬರಿಸಿದ ಬಾಬ‌ ಅಲ್ಲ, ನೀರಿನ‌ ಮೇಲೆ ನಡೆದು ಚಮತ್ಕಾರ ತೋರಿದವರೂ‌ ಅಲ್ಲ, ವಿದೇಶಿಗರ ದುಡ್ಡು ಬಸಿದು ಎಕರೆಗಟ್ಟಲೆ ...
21/01/2019

ಅವರು ಗಾಳಿಯಲ್ಲಿ ಕೈಬೀಸಿ ಬೂದಿ ಬರಿಸಿದ ಬಾಬ‌ ಅಲ್ಲ, ನೀರಿನ‌ ಮೇಲೆ ನಡೆದು ಚಮತ್ಕಾರ ತೋರಿದವರೂ‌ ಅಲ್ಲ, ವಿದೇಶಿಗರ ದುಡ್ಡು ಬಸಿದು ಎಕರೆಗಟ್ಟಲೆ ನೆಲ ಗುಡಿಸಿದವರಲ್ಲ, ಸರ್ಕಾರ ನಡೆಸುವವರ ಮುಂದೆ ಕೈಚಾಚಿ ಮಠಕ್ಕೆ ನೆರವು ಕೋರಿದವರೂ ಅಲ್ಲ, ಇದೇ‌ ಜಾತಿ ಮಕ್ಕಳು ಮಾತ್ರ ನಮ್ಮವರು‌ ಎಂದವರಲ್ಲ...
ನೋಡಿ ಇವರೇ ನಮ್ಮ ದೇವರು ಎಂದು ಯಾವುದೇ ಧರ್ಮ ಜಾತಿ ಭಾಷೆಯವರು ಹೇಳಿಕೊಳ್ಳಬಹುದಾದ ಒಂದೇ ಒಂದು‌ ನಿಷ್ಕಲ್ಮಶ ಆತ್ಮ ಅಂತ ಒಂದಿದ್ದರೆ ಅದು‌ ನಮ್ಮ ಶ್ರೀ ಗಳದ್ದು.
ಇತ್ತೀಚೆಗೆ ಯಾರೇ ತೀರಿಕೊಂಡರೂ ಒಂದು‌ ಪಂಗಡ ಅತ್ತರೆ ಇನ್ನೊಂದು ಕುಹಕ ಮಾಡಿ ವಿಕೃತ ಮೆರೆದ ಉದಾಹರಣೆ ನಡಿತಾನೆ‌ ಇದೆ. ಆದರೆ‌ ಇವತ್ತು ನೋಡಿ, ಒಬ್ಬೇ ಒಬ್ಬ ಮನುಷ್ಯ ಅನ್ನಿಸಿಕೊಂಡೋನು ಒಂದು‌ ಕ್ಷಣ ಮರುಗದೇ ಇಲ್ಲ. ಅದೇ ಸಾಕು ಅವರ ಜೀವನ‌ ಹೇಗಿತ್ತು ಅನ್ನೋಕೆ.
ತುಂಬಾ ಜನ ಕೇಳ್ತಾನೆ ಇದಾರೆ ಶ್ರೀ ಗಳಿಗೆ ಭಾರತರತ್ನ ಕೊಡಿ ಅಂತ. ಯಾಕ್ರೀ ಅವಮಾನ ಮಾಡ್ತೀರ. ಭಾರತರತ್ನಕ್ಕೆ ಇನ್ನೂ‌ ನಮ್ಮ ಶ್ರೀ ಗಳ ಮುಡಿಗೆ ಬರುವ ಯೋಗ ಯೋಗ್ಯತೆ ಬಂದಿಲ್ಲ ಅನ್ಕೊಳಿ.
ನಾವೆಲ್ಲ ಬಿಡಿ ಒಂದಲ್ಲ ಒಂದು ರೀತಿ ಸ್ವಾರ್ಥಿಗಳು. ಆದರೆ ಅದೆಷ್ಟೋ ನಿಸ್ವಾರ್ಥ ಬಡ‌ಮಕ್ಕಳು ತಮ್ಮ ತಂದೆಯನ್ನೇ ಕಳೆದುಕೊಂಡಂತೆ ರೋಧಿಸುತ್ತಿವೆ. ಇವರೆಲ್ಲರ ಕಣ್ಣೊರೆಸಲು ಮತ್ತೆ ಶ್ರೀ ಗಳು ಹುಟ್ಟಿಬರಲಿ. ದೇವರನ್ನು ತೋರಿಸು ನೋಡೋಣ ಎಂದು ಸವಾಲು ಹಾಕುವವರಿಗೆ ತೋರಿಸಲು ಯಾರೂ ಇಲ್ಲ ಎಂಬುದೇ ಇನ್ಮೇಲಿನ ದುರಂತ ಹಾಗೂ ಸತ್ಯ.

Address

SGR Hiremath Rajeshwar Tq Basava Kalyan Dist Bidar
Bidar
585331

Website

Alerts

Be the first to know and let us send you an email when Sri SGR Hiremath Rajeshwar posts news and promotions. Your email address will not be used for any other purpose, and you can unsubscribe at any time.

Share

Category