Dutta Shanti Dhama Meenkera and Ganeshpur Wadi Bidar - Avadhuta Seva Trust

  • Home
  • India
  • Bidar
  • Dutta Shanti Dhama Meenkera and Ganeshpur Wadi Bidar - Avadhuta Seva Trust

Dutta Shanti Dhama Meenkera and Ganeshpur Wadi Bidar - Avadhuta Seva Trust Contact information, map and directions, contact form, opening hours, services, ratings, photos, videos and announcements from Dutta Shanti Dhama Meenkera and Ganeshpur Wadi Bidar - Avadhuta Seva Trust, Hindu temple, Meenkera, Bidar.

29/11/2025
16/10/2025
Hunnime Celebration in Datta shanti dhama,Meenkera Bidar.
16/10/2025

Hunnime Celebration in Datta shanti dhama,
Meenkera Bidar.

Bhagyavanti Devi Ghattaraga🌹ಶ್ರೀ ಭಾಗ್ಯವಂತಿ ಮಹಾತ್ಮೆ🌹 🌹 ನಮ್ಮ ದತ್ತ ಶಾಂತಿ ಧಾಮ ಬೀದರ್ ನಿಂದ ಬಿಡುಗಡೆಯಾದ ಪೂಜ್ಯನೀಯ  ಶ್ರೀ ವಿಶ್ವ ಗುರ...
25/01/2025


Bhagyavanti Devi Ghattaraga

🌹ಶ್ರೀ ಭಾಗ್ಯವಂತಿ ಮಹಾತ್ಮೆ🌹

🌹 ನಮ್ಮ ದತ್ತ ಶಾಂತಿ ಧಾಮ ಬೀದರ್ ನಿಂದ ಬಿಡುಗಡೆಯಾದ ಪೂಜ್ಯನೀಯ ಶ್ರೀ ವಿಶ್ವ ಗುರೂಜೀ ವಿರಚಿತ 🌹ಶ್ರೀ ಭಾಗ್ಯವಂತಿ ಮಹಾತ್ಮೆ🌹 ಹೊಸ ದಿವ್ಯ ಗ್ರಂಥದ ಬಗ್ಗೆ ಪ್ರಕಟಣೆ🌹

ಲೋಕ ಹಿತಕ್ಕಾಗಿ ಆದಿ ಶಕ್ತಿ ಜಗದಂಬೆಯು ಅನಂತ ಅನಂತ ಅವತಾರಗಳನ್ನು ತಾಳಿರುವಳು. ಆ ಜಗಜ್ಜನನಿಯ ಅನಂತ ಅವತಾರಗಳಲ್ಲಿ ದಶ ಮಹಾ ವಿದ್ಯೆಗಳು ಕೂಡಾ ಅತ್ಯಂತ ಮಹತ್ವದ ಅವತಾರಗಳು.

ಅವುಗಳಲ್ಲಿ ಒಂದಾದ ಭುವನೇಶ್ವರಿ ದೇವಿಯು ಮಹಾತ್ಮರೊಬ್ಬರ ತಪೋ ಶಕ್ತಿಗೆ ಒಲಿದು ದಿವ್ಯ ಲೀಲೆಗಳನ್ನು ಮೆರೆದಿರುವಳು.
ಆ ಮಹಾನ್ ಲೀಲೆಗಳ ಸಾರ ಸಂಗ್ರಹವೇ ಶ್ರೀ ಭಾಗ್ಯವಂತಿ ಮಹಾತ್ಮೆ ಎಂಬುವ ಗ್ರಂಥವು.

ಕಾಂತಾರ ಚಲನಚಿತ್ರದಲ್ಲಿ ಪಂಜುರ್ಲಿ ದೇವತೆಯು ರಾಜ್ಯನ ಕೋರಿಕೆಯನ್ನು ಇಡೇರಿಸಿ ಲೀಲೆ ಮೆರೆದಂತೆಯೆ,ಈ ಭಾಗ್ಯವಂತಿಯೂ ಕೂಡಾ ಉತ್ತರ ಕರ್ನಾಟಕದ ಜಾಗೃತ ಶಕ್ತಿ ದೇವತೆ ಆಗಿ ಅನಂತ ಲೀಲೆಗಳನ್ನು ಮೆರೆಯುತ್ತಾ ಬಂದಿದ್ದಾಳೆ ಹಾಗೂ ಇಂದಿಗೂ ಲೀಲೆ ತೋರುತ್ತಿದ್ದಾಳೆ.

ಇಂತಹ ಮಹಾನ್ ಶಕ್ತಿಯ ಕುರಿತಾದ ಪಾರಾಯಣ ಗ್ರಂಥವೇ ಶ್ರೀ ಭಾಗ್ಯವಂತಿ ಮಹಾತ್ಮೆ.ಇದರಲ್ಲಿ ವಿಜಯ ನಗರ ಸಾಮ್ರಾಜ್ಯದ ಸ್ಥಾಪನೆ ಮತ್ತು ಅವನತಿಯ ಕುರಿತು ಓದಿದಾಗ ,ದೇವಿಯ ಮಹಾತ್ಮೆಯ ಅರಿವಾಗಿ ಮೈ ಮೇಲಿನ ರೋಮ ರೋಮವು ನಿಮಿರೇಳುತ್ತವೆ.ಇಷ್ಟೆ ಅಲ್ಲದೆ ದ್ಯಾಮಣ್ಣನಿಗೆ ದೇವಿಯ ದರ್ಶನ ಮತ್ತು ಸಿಡಿ ಬಂಡಿಯ ಲೀಲೆಯು ಅತ್ಯದ್ಭುತವಾಗಿ ಮೂಡಿ ಬಂದಿದೆ.

ಗಡ್ಡಿ ಲಕ್ಷ್ಮೀ ಶ್ರೀ ಭಾಗ್ಯವಂತಿ ಎಂಬುವ ಶಿರೊನಾಮದ ಅಧ್ಯಾಯವನ್ನು ಓದಿದಾಗ ದೇವಿಯು ತನ್ನ ಭಕ್ತರ ಕುರಿತಾಗಿ ಎಷ್ಟೊಂದು ಕರುಣೆ ಉಳ್ಳವಳೆಂದು ಕಣ್ತುಂಬಿ ಬರುವುದು.
ಒಟ್ಟಾರೆ ಹೇಳುವುದಾದರೆ ಈ ಗ್ರಂಥವು ಭಕ್ತಿ ,ಶಕ್ತಿ, ಲೀಲೆ, ಚರಿತ್ರೆ, ಇತಿಹಾಸ ಹಾಗೂ ಪೌರಾಣಿಕವಾಗಿಯೂ ಬೆಳಕು ಬೀರುವಲ್ಲಿ ಯಶಸ್ವಿಯಾಗಿದೆ.
ಭಕ್ತಾದಿಗಳು ಇದೀಗಲೇ ಈ ಗ್ರಂಥವನ್ನು ಕೊಂಡುಕೊಂಡು ಪಾರಾಯಣ ಮಾಡಿ ಆ ದಿವ್ಯ ಶಕ್ತಿಯ ಕೃಪೆಗೆ ಪ್ರಾಪ್ತರಾಗಿರೆಂದು ತಮ್ಮೆಲ್ಲರಲ್ಲಿ ವಿನಂಮ್ರ ಪ್ರಾರ್ಥನೆ ಮಾಡಿಕೊಳ್ಳುವೆನು.

-ಇಂತಿ ನಿಮ್ಮ ಪ್ರೀತಿಯ ಭಕ್ತ ಸುಮೀತ ಬೀದರ್.

ಈ ದಿವ್ಯ ಗ್ರಂಥವು ಬೇಕಾದರೆ ದಯವಿಟ್ಟು ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ
phone number : 8147858220

Sri Pada Sri VallabhaAvadhoota Datta Peetham*ದತ್ತಾತ್ರೇಯ ಆದಿಪುರಾಣ ಹೊಸ ದಿವ್ಯ ಗ್ರಂಥದ ಬಗ್ಗೆ ಪ್ರಕಟಣೆ*🌹 ಜೈ ಗುರು ದತ್ತ🌹 ನಮ್ಮ ದತ್...
25/01/2025


Sri Pada Sri Vallabha
Avadhoota Datta Peetham

*ದತ್ತಾತ್ರೇಯ ಆದಿಪುರಾಣ ಹೊಸ ದಿವ್ಯ ಗ್ರಂಥದ ಬಗ್ಗೆ ಪ್ರಕಟಣೆ*

🌹 ಜೈ ಗುರು ದತ್ತ🌹
ನಮ್ಮ ದತ್ತ ಶಾಂತಿ ಧಾಮ ಬೀದರ್ ಇಂದ ಬಿಡುಗಡೆಯಾದ ಪೂಜ್ಯನೀಯ ಶ್ರೀ ವಿಶ್ವ ಗುರೂಜೀ ವಿರಚಿತ ದತ್ತಾತ್ರೇಯ ಆದಿ ಪುರಾಣವು ಹದಿನೆಂಟು ಪುರಾಣಗಳ ವಡಲಿನಿಂದ ಅನಾವರಣ ಗೊಂಡಿರುವ ಒಂದು ದಿವ್ಯವಾದ ಪುರಾಣ ಆಗಿರುವುದು.

ಇದು ಭಗವಂತನ ಆರನೇಯ ಅವತಾರವಾದ ದತ್ತಾತ್ರೇಯ ಭಗವಂತನ ಕುರಿತಾದ ದಿವ್ಯ ಕಥೆಯನ್ನು ಒಳಗೊಂಡಿರುವುದು.ಇಷ್ಟೇ ಅಲ್ಲದೆ ಸೃಷ್ಟಿ ರಚನೆ, ಬ್ರಹ್ಮ ವಿಷ್ಣು ಮಹೇಶ್ವರ ಪ್ರಾಕಟ್ಯ,ಕಾಲ ಗಣನೆ, ಯುಗಗಳು, ಕಲ್ಪಗಳು, ಮನ್ವಂತರ ಮತ್ತು ಮನುಗಳು, ಅಲ್ಲದೆ ದತ್ತಾತ್ರೇಯ ಅಗ್ರಜನಾದ ಚಂದ್ರ ಹಾಗೂ ಅನುಜನಾದ ದುರ್ವಾಸ ಋಷಿಯ ರೋಚಕವಾದ ಕಥೆಯನ್ನು ಒಳಗೊಂಡಿದೆ.

ಭಕ್ತಾದಿಗಳೆ ಇದೊಂದು ದಿವ್ಯವಾದ ಪುರಾಣ ಆಗಿದ್ದು, ಶ್ರದಾಳುಗಳು ಓದಿಯೇ ಆನಂದಿಸಬಹುದಾಗಿದೆ.

ಈ ಪುರಾಣದಲ್ಲಿ ದತ್ತಾತ್ರೇಯ ಅಜ್ಜಾ ,ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ, ಸಹೋದರ ಮಾವ ,ಅಣ್ಣ, ತಮ್ಮ ,ತಂಗಿ ಹಾಗೂ ಆತನ ಭಕ್ತರ ಕುರಿತಾಗಿ ಹಲವಾರು ಹೊಸ ವಿಷಯಗಳು ತಿಳಿದು ಕೊಳ್ಳ ಬಹುದಾಗಿದೆ.ಹಾಗದರೆ ಬನ್ನಿ ಇಂದೇ ಇದೀಗಲೇ ಈ ಪುರಾಣವನ್ನು ಖರಿದಿಸಿ ಓದುವ.
ಇದು ಜಾತಿ ಪಾತಿ ಮಾತು ಮತಾಂತರವನ್ನು ಮೀರಿ ನಿಂತಿರುವ ಅಖಂಡ ಆನಂದವನ್ನು ಬೋಧಿಸಿದ ಅವಧೂತ ಭಗವಾನ್ ದತ್ತಾತ್ರೇಯರ ಕಥೆ.

ಹಾಗಾಗಿ ಜಿಜ್ಞಾಸುಗಳು ಏನೊಂದೂ ಯೋಚಿಸದೆ ಇಂದೇ ಈ ಗ್ರಂಥವನ್ನು ಓದಿರೆಂದು ತಮ್ಮೆಲ್ಲರಲ್ಲಿ ಪ್ರಾರ್ಥನೆ.

--ಇಂತಿ ನಿಮ್ಮ ಪ್ರೀತಿಯ ದತ್ತ ಭಕ್ತ ಸುಮೀತ ಕನಕ ಬೀದರ್.
ಈ ದಿವ್ಯ ಗ್ರಂಥವು ಬೇಕಾದರೆ ದಯವಿಟ್ಟು ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ
phone number : 8147858220

@ guru Datta.We successfully celebrated Swamy Dattareya Jayanti on Saturday, December 14, 2024, in both of the Datta Sha...
19/12/2024

@ guru Datta.

We successfully celebrated Swamy Dattareya Jayanti on Saturday, December 14, 2024, in both of the Datta Shanti Dhama temples (Meenkhera, Bidar Dist and Ganeshpurwadi Bhalki Tq)
The events that we successfully finished the same day are listed below.

1. Datta Homa, Havana, and Dattatreya Swamy Mahabhisheka.
2. Pallaki Seva, Dattatreya Swamy.
3. Bala Datta Avadhuta's cradle ceremony.
3. Published three divine books: Dattatreya Aadi purana, Datta Sanjivini and Shree Bhagyavanti Mahatme.
4. Our beloved Pujyaniya Vishwanth guruji performed Pravachana.

Additionally, on Sunday, December 15, 2024, we organized a wrestling(Kushti) match at our Datta Shanti dhama Meenkhera.

Here with this post we have attached some pictures of the events.

Jai Guru Datta 🙏At our Datta Shanti Dhama Meenkera (Dist: Bidar), we celebrated  Purnima by performing Dattatreya Prabhu...
20/09/2024

Jai Guru Datta 🙏
At our Datta Shanti Dhama Meenkera (Dist: Bidar), we celebrated Purnima by performing Dattatreya Prabhu's Mahabhishekam, Pooja, and Mahaprasadam. We celebrated Dattatreya Prabu's Pallaki seva that same evening by reciting Datta nama along with Dhol, Nagari, and Taala.
Datta shanti dhama's mahamantra:
"DRAM DATTA DRAM DATTA DATTA DATTA DRAM DRAM
DRAM SAI DRAM SAI SAAYI SAAYI DRAM DRAM'

To everybody😊, Jai Guru Datta 🙏At our Datta Shanti Dhama Meenkera (Dist: Bidar), we celebrated Hanuman Jayanti Purnima b...
26/04/2024

To everybody😊, Jai Guru Datta 🙏
At our Datta Shanti Dhama Meenkera (Dist: Bidar), we celebrated Hanuman Jayanti Purnima by performing Dattatreya Prabhu's Mahabhishekam, Pooja, and Mahaprasadam for over 400 devotees. Devotees celebrate Dattatreya Prabu's Pallaki seva that same evening by reciting Datta nama along with Dhol, Nagari, and Taala.
Datta shanti dhama's mahamantra:
"DRAM DATTA DRAM DATTA DATTA DATTA DRAM DRAM"
"DRAM SAYI DRAM SAYI SAYI SAYI DRAM DRAM "

Jai Guru datta🙏We have celebrated Ugadi which is a new year for us. We have started with Dattatreya Swamy Abhisheka and ...
11/04/2024

Jai Guru datta🙏
We have celebrated Ugadi which is a new year for us. We have started with Dattatreya Swamy Abhisheka and Performed Maha Pooja under the blessings of our beloved 🎉 Pujyaniya Vishwanth Guruji 🎉 at Dutta Shanti Dhama Ganeshpurwadi, Bhalki(Dist. Bidar) and on the same day of Ugadi we did Anna danam over 400 devotees.
-
Avadhuta Seva Trust
Bidar

25/03/2024

🙏Datta Prabhu Pallaki seva on Holi Hunnime😊 Devotee's Participated in 🙏Pallaki Seva and felt blessed from our Dutta Prabhu ji and our beloved Pujyaniya Vishwanth Guruji✳️
Place: Dutta Shanti Dhama Meenkera
-Avadhuta Seva Trust
Bidar

Address

Meenkera
Bidar
585401

Website

Alerts

Be the first to know and let us send you an email when Dutta Shanti Dhama Meenkera and Ganeshpur Wadi Bidar - Avadhuta Seva Trust posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Dutta Shanti Dhama Meenkera and Ganeshpur Wadi Bidar - Avadhuta Seva Trust:

Share

Category