Shivananda Kailasa Ashram Byalahalli Bidar Karnataka

  • Home
  • India
  • Bidar
  • Shivananda Kailasa Ashram Byalahalli Bidar Karnataka

Shivananda Kailasa Ashram Byalahalli Bidar Karnataka Shri Shivananda Kailasa Ashram FB Page is an attempt to spread teachings of Shri Sidharudha Swamiji.

I've just reached 5K followers! Thank you for continuing support. I could never have made it without each one of you. 🙏🤗...
23/04/2026

I've just reached 5K followers! Thank you for continuing support. I could never have made it without each one of you. 🙏🤗🎉

Rare photo of the Shri Sidharudh swami Disciples
22/04/2026

Rare photo of the Shri Sidharudh swami Disciples

20/04/2026

🍀🌸ಶ್ರಿ ಸಿದ್ಧಾರೂಢರ ಕೃಪೆ ಎಲ್ಲರಿಗು ಕರುಣಿಸಲಿ 🌸🍀

🌸ॐ ನಮಃ ಶಿವಾಯ 🌸
13/04/2026

🌸ॐ ನಮಃ ಶಿವಾಯ 🌸

🌸ಭಕ್ತರ ಭಗವಂತ, ಆತ್ಮ ಗುರು, ಸುಜ್ಞಾನ ಚಕ್ರವರ್ತಿ, ಅದ್ವೈತ ಸಾರ್ವಭೌಮ, ಕರುಣಸಾಗರ, ಪರಶಿವನವತಾರಿ - ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು.🌸
06/04/2026

🌸ಭಕ್ತರ ಭಗವಂತ, ಆತ್ಮ ಗುರು, ಸುಜ್ಞಾನ ಚಕ್ರವರ್ತಿ, ಅದ್ವೈತ ಸಾರ್ವಭೌಮ, ಕರುಣಸಾಗರ, ಪರಶಿವನವತಾರಿ - ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು.🌸

*******ಅಗಸನ ಒಗೆಯುವ ಕಲ್ಲು******ಬಟ್ಟೆಯನ್ನು ಚೆನ್ನಾಗಿ ಒಗೆಯಲು ಒಬ್ಬ ಅಗಸ ಬಟ್ಟೆಯನ್ನು ಕಲ್ಲಿನ ಮೇಲೆ ಪುನಃ ಪುನಃ ಹೊಡೆದು ಬಡಿದು ಥಳಿಸುತ್ತ...
14/02/2025

*******ಅಗಸನ ಒಗೆಯುವ ಕಲ್ಲು******

ಬಟ್ಟೆಯನ್ನು ಚೆನ್ನಾಗಿ ಒಗೆಯಲು ಒಬ್ಬ ಅಗಸ ಬಟ್ಟೆಯನ್ನು ಕಲ್ಲಿನ ಮೇಲೆ ಪುನಃ ಪುನಃ ಹೊಡೆದು ಬಡಿದು ಥಳಿಸುತ್ತಾನೆ. ಅತಿಯಾದ ಬಡಿತ ಹಾಗು ಕಠಿಣವಾದ ವಿಧಾನಗಳಿಂದಾಗಿ, ಬಟ್ಟೆ ಹಾಗು ಕಲ್ಲುಗಳೆರಡೂ ಬಡಕಲಾಗಬಹುದು ಎಂದು ಅನಿಸಿದರೂ, ಬಟ್ಟೆಯ ಮೇಲಿರುವ ಕಲ್ಮಶ ಹಾಗು ಕೊಳಕು ಸಂಪೂರ್ಣವಾಗಿ ಶುಚಿಗೊಳ್ಳುತ್ತದೆ, ಹಾಗು, ಕಲ್ಲು ಕೂಡ ಆ ಪ್ರಕ್ರಿಯೆಯಲ್ಲಿ ಬಿಳುಪುಗೊಂಡು ಶುಚಿಗೊಳ್ಳುತ್ತದೆ. ಬಡಿತದ ಪ್ರಕ್ರಿಯೆ ಶುಧೀಕರಿಸುತ್ತದೆ. ಶಸದೃಶವಾಗಿ, ನಮಗೆ, ಬಟ್ಟೆ ಹಾಗು ಕಲ್ಲಿನಂತೆ, ಕೆಲವು ಸಂದರ್ಭಗಳಲ್ಲಿ "ಥಳಿಸಿಗೊಂಡಂತೆ" ಅನಿಸಿದರೆ, ನಮ್ಮನ್ನು ವೈಯಕ್ತಿಕವಾಗಿ ಪರಿಶುದ್ಧಗೊಳ್ಳುವುದಕ್ಕೆ, ಹಾಗು, ನಮ್ಮೊಳಗಿನ ಕಲ್ಮಶಗಳನ್ನು ನಿರ್ಮೂಲನೆ ಮಾಡುವುದಕ್ಕೆ ಹೋಲಿಸಬಹುದು. ಜೀವನದಲ್ಲಿ ನಮ್ಮನ್ನು ಈ ಕಠೋರವಾದ ಅನುಭವಗಳ ಮೂಲಕ, ಯಾತನೆ ಹಾಗು ಪ್ರಯಾಸಕರ, ಪ್ರತಿಕೂಲತೆ ಹಾಗು ಕಷ್ಟನಷ್ಟಗಳಿಗೆ ಒಳಪಡಿಸಿದರೂ, ನಮ್ಮನ್ನು ಪ್ರಬಲ ಹಾಗು ಪರಿಷ್ಕರಿಸಿದ ಮಾನವರನ್ನಾಗಿಸುತ್ತದೆ, ಎಂಬುದೇ ಇದರ ತಾತ್ಪರ್ಯ, ಎಂಬ ನಂಬಿಕೆಯನ್ನು ನಾವು ಹೊಂದಬೇಕು.
***************

12/01/2025
07/08/2024
🌸ಶ್ರಾವಣ ಮಾಸದಲ್ಲಿ ಪ್ರತಿ ದಿನ 2 ಅಧ್ಯಾಯದಂತೆ 56 ಅಧ್ಯಾಯವನ್ನು ಪೂರ್ಣಗೊಳಿಸಿದರೆ..... ಖಂಡಿತವಾಗಿಯೂ ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ...
04/08/2024

🌸ಶ್ರಾವಣ ಮಾಸದಲ್ಲಿ ಪ್ರತಿ ದಿನ 2 ಅಧ್ಯಾಯದಂತೆ 56 ಅಧ್ಯಾಯವನ್ನು ಪೂರ್ಣಗೊಳಿಸಿದರೆ..... ಖಂಡಿತವಾಗಿಯೂ ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ...
🌸 ಓಂ ನಮಃ ಶಿವಾಯ.... ಶಿವಾಯ ನಮಃ ಓಂ🌸

"1ನೇ ಅಧ್ಯಾಯದಲ್ಲಿ ಗುರುದೇವತಾ ವಂದನೆಯನ್ನು ಮಾಡಿ, ಚತುರ್ವಿದಾ ಅಧಿಕಾರಿಗಳ ಲಕ್ಷಣ ನಿರೂಪಿಸಲಾಗಿದೆ..
2 ನೇ ಅಧ್ಯಾಯದಲ್ಲಿ ಶ್ರೀ ಸಿದ್ಧಾರೂಢರ ಬಾಲ ಟೀಕೆಗಳನ್ನು ನಿರೂಪಿಸಲಾಗಿದೆ ...ಓಂ ನಮಃ ಶಿವಾಯ...."🙏🌷

🌹ಶ್ರೀ ಸಿದ್ಧಾರೂಢಾಯ ನಮಃ - ಶ್ರೀ ಗುರುನಾಥಾರೂಢಾಯ ನಮಃ🌹

ಸಿದ್ಧರೂಢರ ಸ್ಮರಣೆಯ ಚಿತ್ರ ಸಂಗ್ರಹಣೆ ಕೃಪೆ ಸಿದ್ಧರೂಢ ಮಠ ಹುಬ್ಬಳ್ಳಿ
07/04/2024

ಸಿದ್ಧರೂಢರ ಸ್ಮರಣೆಯ ಚಿತ್ರ ಸಂಗ್ರಹಣೆ ಕೃಪೆ ಸಿದ್ಧರೂಢ ಮಠ ಹುಬ್ಬಳ್ಳಿ

Address

Byalahalli
Bidar
585413

Website

Alerts

Be the first to know and let us send you an email when Shivananda Kailasa Ashram Byalahalli Bidar Karnataka posts news and promotions. Your email address will not be used for any other purpose, and you can unsubscribe at any time.

Share